Nikhil Kumaraswamy: ನಿಖಿಲ್ ಕುಮಾರ್ ಸ್ವಾಮಿ ಹಾಗೂ ಪತ್ನಿ ರೇವತಿ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಮನೆಗೆ ತಕ್ಕ ಸೊಸೆ ಎಂದ ಫ್ಯಾನ್ಸ್!

Revathi Nikhil Kumaraswamy ಎಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಪತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ರಾಜಕಾರಣದಲ್ಲಿ ಹಾಗೂ ರಾಜ್ಯದ ಚಲನಚಿತ್ರ ಕ್ಷೇತ್ರದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿ ಬರುವಂತಹ ಹೆಸರು. ಇಂದಿಗೂ ಕೂಡ ದೊಡ್ಡ ಮಟ್ಟದ ಯೂತ್ ಫ್ಯಾನ್ ಬೇಸ್ ಅವರಿಗೆ ಇದೆ.

ಸದ್ಯಕ್ಕೆ ಈ ಬಾರಿ ನಡೆಯಲಿರುವಂತಹ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಗೆಲ್ಲುವ ಫೇವರೇಟ್ ಅಭ್ಯರ್ಥಿಗಳಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ದಾಂಪತ್ಯ ಜೀವನದ ಬಗ್ಗೆ.

ಲಾಕ್ಡೌನ್ ಸಂದರ್ಭದಲ್ಲಿ ನಿಮಗೆ ನೆನಪಿರಬಹುದು ಅದ್ದೂರಿಯಾಗಿ ಮದುವೆಯಾಗಬೇಕಾಗಿದ್ದ ನಿಖಿಲ್(Nikhil) ಹಾಗೂ ರೇವತಿ ಇಬ್ಬರೂ ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗುತ್ತಾರೆ. ಹೇಗಿದ್ದರೂ ಕೂಡ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿರುವುದು ನಿಜಕ್ಕೂ ಕೂಡ ಇವರನ್ನು ಬೇರೆಯವರಿಗೆ ಮಾದರಿ ದಂಪತಿಗಳನ್ನಾಗಿ ತೋರಿಸುತ್ತದೆ.

ಇನ್ನು ಇವರಿಬ್ಬರ ವಯಸ್ಸಿನ ಅಂತರವನ್ನು ಗಮನಿಸುವುದಾದರೆ ನಿಖಿಲ್ ಕುಮಾರಸ್ವಾಮಿಯವರಿಗೆ(Nikhil Kumaraswamy) ವಯಸ್ಸಿನಲ್ಲಿ 33 ವರ್ಷ ವಯಸ್ಸಾಗಿದೆ. ಇನ್ನು ಅವರ ಪತ್ನಿ ಆಗಿರುವಂತಹ ರೇವತಿ(Revathi Nikhil) ಅವರಿಗೆ ವಯಸ್ಸು 27 ವರ್ಷ ವಯಸ್ಸಾಗಿದ್ದು ಇವರಿಬ್ಬರ ನಡುವೆ ಆರು ವರ್ಷ ವಯಸ್ಸಿನ ಅಂತರವಿದೆ ಅಷ್ಟೇ. ಆಗಿದ್ದು ಅರೆಂಜ್ ಮ್ಯಾರೇಜ್ ಆಗಿದ್ದರೂ ಕೂಡ ಯಾವುದೇ ಪ್ರೇಮಪಕ್ಷಿಗಳಿಗೆ ಕಡಿಮೆ ಇಲ್ಲದಂತೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ.

Leave A Reply

Your email address will not be published.