Category: inspire

ಅಮೆರಿಕದ ಕಂಪನಿಯನ್ನು ಇಂಪ್ರೆಸ್ ಮಾಡಿದ 15 ವರ್ಷದ ಯುವಕ ಈತನಿಗೆ ಆಫರ್ ಮಾಡಿದ ಸಂಬಳ ಎಷ್ಟು ಗೊತ್ತಾ!

ಸಾಧನೆ ಮಾಡೋದಕ್ಕೆ ಯಾವ ವಯಸ್ಸಿನ ಮಿತಿಯು ಇಲ್ಲ, ಜಾತಿ ಧರ್ಮದ ಹಂಗು ಮೊದಲೇ ಇಲ್ಲ ಹಾಗಾಗಿ ಯಾರಾದ್ರೂ ಛಲತೊಟ್ಟು ತಾನು ಇಂಥದ್ದನ್ನು ಸಾಧಿಸಲೇಬೇಕು ಎಂದು ಹಠ ತೊಟ್ಟರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಮುಖ್ಯವಾಗಿ ಬೇಕಾಗಿದ್ದೇ ಸಾಧಿಸುವ ಛಲ ಹಾಗೂ…

ಸೋತು ಸುಣ್ಣವಾಗಿದ್ದ ಆನಂದ್ ಮಹೇಂದ್ರ ಭಾರತದ ದೇವರ ಮಗನಾಗಿದ್ದು ಹೇಗೆ?

ಜಗದೀಶ್ ಚಂದ್ರ ಮಹೇಂದ್ರ ಮತ್ತು ಕೈಲಾಸ್ ಚಂದ್ರ ಮಹೇಂದ್ರ ಎನ್ನುವ ಸಹೋದರರು 1945 ಅಕ್ಟೋಬರ್ ನಲ್ಲಿ ಮೊಹಮ್ಮದ್ ಎನ್ನುವರ ಜೊತೆ ಸೇರಿ ಮಹೇಂದ್ರ ಮತ್ತು ಮಹಮ್ಮದ್ ಎನ್ನುವ ಕಂಪನಿಯೊಂದನ್ನು ಆರಂಭಿಸುತ್ತಾರೆ. ಇದು ಸ್ಟೀಲ್ ಟ್ರೇನಿಂಗ್ ಘಟಕವಾಗಿತ್ತು. ನಂತರ ಸ್ವಾತಂತ್ರ್ಯದ ಬಳಿಕ ಮಹೇಂದ್ರ…

ಮುರುಕಲು ಮನೆಯಲ್ಲಿ ಹುಟ್ಟಿ ಬೆಳೆದು, ಬಡತನವನ್ನು ಮೆಟ್ಟಿ ನಿಲ್ಲುವ ಜೊತೆಗೆ IAS ಪಾಸ್ ಮಾಡಿದ ಛಲಗಾರ್ತಿಯ ಸ್ಫೂರ್ತಿದಾಯಕ ಕಥೆ !

ಸಾಧನೆ ಮಾಡೋದಿಕ್ಕೆ ಮುಖ್ಯವಾಗಿ ಏನು ಬೇಕು? ಕೆಲವ್ರು ಇದಕ್ಕೆ ದುಡ್ಡು ಇರಬೇಕು ಅಂತ ಹೇಳಬಹುದು. ಇನ್ನು ಕೆಲವರು ಯಾರದ್ದಾದರೂ ಬೆಂಬಲ ಬೇಕು ಕೈ ಹಿಡಿದು ನಡೆಸುವವರು ಬೇಕು ಅಂತಾ ಹೇಳಬಹುದು. ಇದು ಯಾವುದೂ ಇಲ್ಲದೆಯೂ ಸಹ ಒಳ್ಳೆಯ ಬ್ಯಾಕ್ ಗ್ರೌಂಡ್, ಒಳ್ಳೆಯ…

125 ವರ್ಷ ವಯಸ್ಸಾದರೂ ಇನ್ನೂ ಬದುಕಿರುವ ಸ್ವಾಮಿ ಶಿವಾನಂದ. ಇನ್ನೂ ಬದುಕಿರೋದಿಕ್ಕೆ ಇವರ ಆಹಾರ ಪದ್ಧತಿಯೇ ಕಾರಣ. ಹೇಗಿದೆ ಗೊತ್ತಾ ಇವರ ದಿನಚರಿ

ಈ ಯುಗದಲ್ಲಿ ಮನುಷ್ಯ ಅರವತ್ತು ಎಪ್ಪತ್ತು ವರ್ಷ ಬದುಕಿದರೆ ಹೆಚ್ಚು. ಆರೋಗ್ಯವಾಗಿರುವ ಮನುಷ್ಯರೇ ಇಲ್ಲ ಎಲ್ಲಿ ನೋಡಿದರೂ ಅನಾರೋಗ್ಯವೇ ತುಂಬಿದೆ. ಹೊಸ ಯುಗದಲ್ಲಿ ನಾನಾ ರೀತಿಯ ವೈ ರಸ್ ಗಳು ಮನುಷ್ಯ ಕುಲವನ್ನೇ ನಾಶ ಮಾಡುತ್ತಿವೆ. ಇಂತಹ ಯುಗದಲ್ಲೂ ಕೂಡ 125…

ನಾಡ ಕವಿ ಕುವೆಂಪು ಅವರ ಜೀವನ ಕಹಾನಿ

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ವೆಂಕಟಪ್ಪಗೌಡ- ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1908 ರಲ್ಲಿ ಜನಿಸಿದರು. 1916 ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್…

800 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಪ್ರತಿದಿನ ಊಟ ಹಾಕಿ ಸಾಕುತ್ತಿರುವ ಈ ಮಹಾ ತಾಯಿ ಯಾರು ಅಂತ ಗೊತ್ತಾ

ದಿನೇದಿನೇ ಮನುಷ್ಯ ಸ್ವಾರ್ಥಿ ಆಗುತ್ತಿದ್ದಾನೆ. ಪ್ರತಿದಿನ ತಾನು ತನ್ನದು ಎಂದು ದುಃಖಿಸುವ ಮನುಷ್ಯ ಪರೋಪಕಾರಿ ಮನೋಭವ ಮರೆತುಬಿಟ್ಟಿದ್ದಾನೆ. ವನ್ಯ ಮತ್ತು ವನ್ಯಜೀವಿಗಳ ಹಂಗಿನಲ್ಲಿ ಬದುಕುತ್ತಿರುವ ಮಾನವನಿಗೆ ಸ್ವಲ್ಪವೂ ಕೂಡ ಕನಿಕರ ಹಾಗೂ ನಿಸ್ವಾರ್ಥ ಮನೋಭಾವ ಇಲ್ಲ. ನಿಸ್ವಾರ್ಥ ಮನಸ್ಥಿತಿ ಇರುವ ಮನುಷ್ಯರು…

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ ಸಹ ಯೋಗಿ ಅವರ ಅಕ್ಕ ಚಾಯ್ ಪಕೋಡ ಮಾರಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ

ಹಲವು ಮಂದಿ ಹಣ ಹೆಸರು ಗಳಿಸಿದ ಮೇಲೆ ಐಷಾರಾಮಿ ಜೀವನವನ್ನು ಬದುಕಲಿಕ್ಕೆ ಇಷ್ಟಪಡುತ್ತಾರೆ ಆದರೆ ಕೆಲವು ಜನರು ಮಾತ್ರ ಹಣ ಆಸ್ತಿ ಇದ್ದರೂ ಕೂಡ ಸರಳ ಜೀವನವನ್ನು ಬದುಕಲು ಇಚ್ಛೆ ಪಡುತ್ತಾರೆ. ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ ಬದುಕುವುದು ನಿಜಕ್ಕೂ…

ಬಲೂನು ಮಾರುತ್ತಿದ್ದ ಬಡ ಹುಡುಗಿ ಮಾಡೆಲ್ ಆಗಿದ್ದು ಹೇಗೆ ಗೊತ್ತಾ

ಈಗಿನ ಇಂಟರ್ನೆಟ್ ಯುಗದಲ್ಲಿ ರಾತ್ರೋರಾತ್ರಿ ಸಾಮಾನ್ಯ ಜನರು ಸೆಲೆಬ್ರಿಟಿ ಆಗುತ್ತಾರೆ. ನಾವು ಇಂಥ ಉದಾಹರಣೆಗಳನ್ನು ಸಾಕಷ್ಟು ಕಾಣುತ್ತಿದ್ದೇವೆ. ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ವ್ಯಕ್ತಿ ಎಂಬ ಹಾಡು ಹೇಳಿ ಇದೀಗ ಇಡೀ ದೇಶದಾದ್ಯಂತ ಹೆಸರು ಮಾಡಿದ್ದಾರೆ. ಕಡಲೆಕಾಯಿ ಮಾರುವ ಸಾವಿರಾರು ರೂಪಾಯಿ…

ಮರಣದಲ್ಲೂ ಮಾನವೀಯತೆ ಮೆರೆದ ರಚನಾ ಕುಟುಂಬ

ಇತ್ತೀಚಿಗಷ್ಟೇ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದ ಆರ್ ಜೆ ರಚನಾ ಇವರ ಮರಣ ನಂತರ ಅವರ ಅಂಗಾಂಗಗಳನ್ನು ಧಾನ ಮಾಡಲು ಅವರ ಕುಟುಂಬದವರು ನಿರ್ಧರಿಸಿದ್ದಾರೆ ಈ ಮೂಲಕ ರಚನಾ ಅವರ ಕುಟುಂಬ ಸವಿನಲ್ಲೂ ಮಾನವೀಯತೆ ಮೆರೆದಿದ್ದಾರೆ ಅಪ್ಪು ಅವರ ನಂತರ ಮತ್ತೆ…

ರೈತರ ಕ’ಷ್ಟಕ್ಕೆ ಈ 15 ವರ್ಷದ ಹುಡುಗಿ ಮಾಡಿದ ಐಡಿಯಾ ಇದೀಗ ವೈ’ರಲ್

ಕರ್ನಾಟಕದ ಪುತ್ತೂರು ನಿವಾಸಿ 15 ವರ್ಷದ ನೇಹಾ ಭಟ್ ಅವರು ಗೇಟರ್ ಪಂಪ್ಗಳನ್ನು ಬಳಸಿ ಸಿಂಪಡಿಸುವ ವಿಷಕಾರಿ ಕೀಟನಾಶಕದಿಂದ ನೀಲಿ ಬಣ್ಣಕ್ಕೆ ತಿರುಗುವ ಸುಪಾರಿ ರೈತರ ಆರೋಗ್ಯವನ್ನು ಕಾಪಾಡಲು ಕೃಷಿ ಸಿಂಪಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಅವರ ಕಲ್ಪನೆಯು ಈ ವರ್ಷದ ವಿದ್ಯಾರ್ಥಿಗಳಿಗೆ ಸಿಎಸ್ಐಆರ್…