Tag: nikhil kumarswamy

ಮಗನಿಗೆ ವಿಭಿನ್ನವಾಗಿ ಹೆಸರಿಟ್ಟು ನಾಮಕರಣ ಮಾಡಿದ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ. ನಿಕಿಲ್ ಮಗನ ಹೆಸರು ಮತ್ತು ಅದರ ಅರ್ಥ ಏನು ಗೊತ್ತಾ ಇಲ್ಲಿದೆ ನೋಡಿ

ದೇವೇಗೌಡರ ಫ್ಯಾಮಿಲಿಯಲ್ಲಿ ಇಂದು ತುಂಬಾ ವಿಶೇಷ ಮತ್ತು ಸಡಗರದ ದಿನ. ಯಾಕೆಂದರೆ ನಿಖಿಲ್ ಕುಮಾರಸ್ವಾಮಿ ಅವರ ಮಗನ ನಾಮಕರಣ ಮಾಡಿದ ದಿನ. ಅದ್ದೂರಿಯಾಗಿ ತನ್ನ ಮೊಮ್ಮಗನ ನಾಮಕರಣ ಕಾರ್ಯಕ್ರಮವನ್ನು ಕುಮಾರಸ್ವಾಮಿಯವರು ಆಚರಿಸಿಕೊಳ್ಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಮ್ಮ ಮಗನಿಗೆ ತುಂಬಾ…