ಅವಿವಾಳನ್ನು ಮುದ್ದು ಮಾಡುತ್ತಿರುವ ಅಭಿಷೇಕ ಅಂಬರೀಶ್. ಎಂಗೇಜ್ಮೆಂಟ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

Abhishek ambareesh engagement : ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ನಿಶ್ಚಿತಾರ್ಥ ಆಗುವ ಕುರಿತಂತೆ ಕುಟುಂಬ ಎಲ್ಲಿಯೂ ಕೂಡ ಬಾಯಿಬಿಟ್ಟಿರಲಿಲ್ಲ. ಕೊನೆಯ ಕ್ಷಣದವರೆಗೆ ಅಭಿಷೇಕ್ ಅಂಬರೀಶ್ ಅವರು ಯಾರನ್ನು ನಿಶ್ಚಿತಾರ್ಥ ಆಗುತ್ತಿದ್ದಾರೆ ಎಂಬ ಕುರಿತಂತೆ ಎಲ್ಲರಲ್ಲೂ ಕೂಡ ಕುತೂಹಲ ಕಾಡುತ್ತಿತ್ತು. ಈಗ ಕೊನೆಗೂ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಮುಹೂರ್ತ ಸಮಾರಂಭ ನಡೆದಿದ್ದು ಅಭಿಷೇಕ್ ಅಂಬರೀಶ್ ಅವರು ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಅವರ ಮಗಳಾಗಿರುವ ಅವಿವ ಬಿದ್ದಪ್ಪ ಅವರನ್ನು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ನಿಮಗೆ ತಿಳಿಯದೆ ಇರಬಹುದು ಅಭಿಷೇಕ್ ಅಂಬರೀಶ್ ಹಾಗೂ ಅವಿಭಾ ಇಬ್ಬರು ಕೂಡ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸಿ ಡೇಟಿಂಗ್ ಮಾಡುತ್ತಿದ್ದರಂತೆ. ಅಭಿಷೇಕ್ ಅಂಬರೀಶ್ ಅವರಿಗಿಂತ ವಯಸ್ಸಿನಲ್ಲಿ ಅವಿವ ಬಿದ್ದಪ್ಪ 3 ವರ್ಷ ದೊಡ್ಡವರಾಗಿದ್ದರು ಕೂಡ ಇವರಿಬ್ಬರ ನಡುವಿನ ಆಗಮ್ಯ ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿ ಆತಂಕಗಳು ಬಂದಿಲ್ಲ.

Abhishek ambareesh engagement
Abhishek ambareesh engagement

ಇದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಬೇಕಾಗಿರುವಂತಹ ವಿಚಾರ. ಇನ್ನು ಸಿನಿಮಾ ಲೋಕದಿಂದಲೂ ಕೂಡ ಅಭಿಷೇಕ್ ಅಂಬರೀಶ್ ಅವರು ತಮ್ಮ ವೈಯಕ್ತಿಕ ಜೀವನದ ಪ್ರೀತಿಯ ವಿಚಾರವನ್ನು ಜೋಪಾನವಾಗಿಟ್ಟುಕೊಂಡು ಬಂದಿದ್ದರು.

ಕೊನೆಗೂ ಈಗ ಪರಸ್ಪರ ಕುಟುಂಬಗಳು ಒಪ್ಪಿ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ತಮ್ಮ ಪ್ರೀತಿಯನ್ನು ಜಗಕ್ಕೆ ಕೂಗಿ ಕೂಗಿ ಸಾರಿದ್ದಾರೆ. ಈ ಸಂದರ್ಭದಲ್ಲಿ ನಿಜಕ್ಕೂ ಕೂಡ ರೆಬಲ್ ಸ್ಟಾರ್ ಅಂಬರೀಶ್ ಅವರು ಇದ್ದಿದ್ದರೆ ಮಾತ್ರ ಇನ್ನಷ್ಟು ಸಂತೋಷ ಪಡುತ್ತಿದ್ದರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Aabhishek ambareesh engagement video

ಇನ್ನು ಅಭಿಷೇಕ್ ಅಂಬರೀಶ್ ಹಾಗೂ ಅವಿಭಾದ್ದಪ್ಪ ಇಬ್ಬರ ನಿಶ್ಚಿತಾರ್ಥದ ಫೋಟೋಶೂಟ್ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊರಬಂದಿದ್ದು ಇಬ್ಬರೂ ಕೂಡ ಕ್ಯೂಟ್ ಆಗಿ ಕಂಡು ಬಂದಿದ್ದಾರೆ. ತಮ್ಮ ಭಾವಿಪತ್ನಿಯನ್ನು ಫೋಟೋ ಹಾಗೂ ವಿಡಿಯೋಗಳಲ್ಲಿ ಅಭಿಷೇಕ್ ಅಂಬರೀಶ್ ಅವರು ಮುದ್ದು ಮಾಡುತ್ತಿದ್ದು ಇದನ್ನು ನೋಡಿರುವ ನೆಟ್ಟಿಗರು ಏನಣ್ಣ ಈಗ್ಲೇ ಅಮ್ಮಾವ್ರ ಗಂಡ ಆಗೋಕೆ ಹೊರಟಿದ್ದೀರಾ ಎಂಬುದಾಗಿ ತಮಾಷೆಯಿಂದ ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.