ತಿನ್ನಲಿಕ್ಕೆ ದಿನಕ್ಕೆ ಒಂದು ರೊಟ್ಟಿ ಮಾತ್ರ! ಅಭಿನಯಳ ಕರಾಳ ಮುಖವನ್ನು ಬಯಲು ಮಾಡಿದ ಅತ್ತಿಗೆ

Abhinaya actress jail : ಕನ್ನಡ ಕಿರುತೆರೆ ಲೋಕದಲ್ಲಿ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿರುವ ನಟಿ ಅಭಿನಯ ಅವರ ಮೇಲೆ ಈಗ ವೈಯಕ್ತಿಕ ಜೀವನದಲ್ಲಿ ದೊಡ್ಡದೊಂದು ಆರೋಪ ಎದುರಿಸುವಂತೆ ಆಗಿದೆ ಈಗಾಗಲೇ ಹೈಕೋರ್ಟ್ ಅವರಿಗೆ ಎರಡು ವರ್ಷ ಜೈ-ಲು ಶಿಕ್ಷೆಯನ್ನು ಕೂಡ ಘೋಷಿಸಿದೆ ಮತ್ತೆ ಅಭಿನಯ ಹಾಗೂ ಮನೆಯವರು ಅ-ಪಿಲ್ ಹೋಗಿದ್ದಾರೆ. ಅಭಿನಯ ಅವರ ಮೇಲೆ ಬಂದಿರುವ ಆ-ರೋ-ಪ ಏನು ಯಾರು ಅವರ ಬಗ್ಗೆ ದೂರನ್ನು ನೀಡಿ ಇದೀಗ ಕೋರ್ಟ್ ಮೆಟ್ಟಿಲು ಏರುವಂತೆ ಮಾಡಿದ್ದಾರೆ ಗೊತ್ತಾ?

ನಟಿ ಅಭಿನಯ ಅನುಭವ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪ್ರವೇಶ ಮಾಡಿದರು ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಅಭಿನಯ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಾಯಕಿ ನಟಿಯ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ಅಭಿನಯ ಅವರ ಕುಟುಂಬದ ವಿರುದ್ಧ ವ-ರ-ದ-ಕ್ಷಿಣೆ ಕೇ-ಸ್ ದಾಖಲಿಸಿದ್ರು.

ಈಗಾಗಲೇ 20 ವರ್ಷ ಫೈಟ್ ನಂತರ ಲಕ್ಷ್ಮಿ ದೇವಿ ಅವರಿಗೆ ಗೆಲುವು ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ ಮಾಧ್ಯಮದಲ್ಲಿ ಮಾತನಾಡಿದ ಲಕ್ಷ್ಮೀದೇವಿ ಅಭಿನಯ ತನ್ನ ಗಂಡ ಹಾಗೂ ಮನೆಯವರು ನನಗೆ ಸಾಕಷ್ಟು ಕಿ-ರು-ಕು-ಳ ನೀಡಿದ್ದಾರೆ. ತಿನ್ನುವುದಕ್ಕೆ ಒಂದೇ ಒಂದು ರೊಟ್ಟಿ ಹಾಗೂ ಒಂದು ಬಕೆಟ್ ನೀರನ್ನು ಅಷ್ಟೇ ನೀಡುತ್ತಿದ್ದರು ನಾನು ಗರ್ಭಿಣಿ ಆಗಿದ್ದಾಗಲೂ ಕೂಡ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ನಾನು ಕೇವಲ ಒಂದು ವರ್ಷ ಅಷ್ಟೇ ಅವರ ಮನೆಯಲ್ಲಿ ಇದ್ದೆ ಆಗಲೇ ನನಗೆ ಸಾಕಷ್ಟು ಟಾರ್ಚರ್ ನೀಡಿದ್ದಾರೆ ಎಂದು ಲಕ್ಷ್ಮಿದೇವಿ ಆರೋಪಿಸಿದ್ದಾರೆ.

Abhinaya actress jail
Abhinaya actress jail

ಲಕ್ಷ್ಮಿ ದೇವಿ ಅವರಿಗೆ ಅಭಿನಯ ಮನೆಯವರು ಯಾವುದೇ ಪರಿಹಾರವನ್ನು ನೀಡಿಲ್ಲ ಲಕ್ಷ್ಮಿದೇವಿ ಅವರ ಗಂಡ ಅಂದರೆ ಅಭಿನಯ ಅವರ ಅಣ್ಣ ಮೊದಲು ಜಾಬ್‌ನಲ್ಲಿ ಇದ್ದರು ಅದನ್ನ ನೋಡಿಯೇ ಲಕ್ಷ್ಮಿದೇವಿ ಅವರ ಮನೆಯವರು ಅವರಿಗೆ ಮದುವೆ ಮಾಡಿ ಕೊಟ್ಟಿದ್ದರು ಆದರೆ ದಿನ ಕಳೆದಂತೆ ವರದಕ್ಷಿಣೆ ಕಿರುಕುಳ ಜಾಸ್ತಿ ಆಯ್ತು ಮದುವೆಯ ಸಂದರ್ಭದಲ್ಲಿಯೂ ಕೂಡ ಲಕ್ಷ್ಮಿ ದೇವಿ ಅವರ ಮನೆಯವರು ವರದಕ್ಷಿಣೆ ನೀಡಿದ್ದರಂತೆ.

ಬೇರೆ ಗಂಡಸರ ಜೋತೆ ಸೇರುವಂತೆ ಅತ್ತಿಗೆಗೆ ಒತ್ತಾಯ ಮಾಡುತ್ತಿದ್ದ ಖ್ಯಾತ ಕನ್ನಡ ನಟಿ ಅಭಿನಯ ಜೈಲಿಗೆ

ಅಭಿನಯ ಹಾಗೂ ಅವರ ಅಮ್ಮ ಯಾವಾಗಲೂ ವರದಕ್ಷಿಣೆ ತರುವಂತೆ ಲಕ್ಷ್ಮಿದೇವಿ ಅವರನ್ನ ಪಿದಿಸುತ್ತಿದ್ದರಂತೆ. ಅಲ್ಲದೆ ನನಗೆ ಹಾವಿನಿಂದಲೂ ಕೂಡ ಕಚ್ಚಿಸಿದ್ರು ಜೊತೆಗೆ ಬೇರೆ ಗಂಡಸಿನ ಜೊತೆ ಇದ್ದು ಹಣ ತೆಗೆದುಕೊಂಡು ಬಾ ಅಂತ ಟಾರ್ಚರ್ ನೀಡಿದ್ದಾರೆ ಎಂದು ಗಂಭೀರವಾದ ಆ-ರೋ-ಪ ಮಾಡಿದ್ದಾರೆ ಲಕ್ಷ್ಮಿ ದೇವಿ. ತನಗೆ ಈವರೆಗೆ ಸ್ವಲ್ಪ ಹಣವೂ ಕೊಟ್ಟಿಲ್ಲ. ತನ್ನ ಅಮ್ಮ ತಮ್ಮಂದಿರ ಸಹಾಯದಿಂದ ನಾನು ನನ್ನ ಮಗ ಬದುಕುತ್ತಿದ್ದೇವೆ. ಇಷ್ಟು ವರ್ಷದ ನಂತರ ನಮಗೆ ನ್ಯಾಯ ಸಿಕ್ಕಿದೆ ಎಂದು ಲಕ್ಷ್ಮಿದೇವಿ ಮಾದ್ಯಮಕ್ಕೆ ತಿಳಿಸಿದ್ದಾರೆ.

Leave a Comment

error: Content is protected !!