ಅಪ್ಪು ಅವರಿಗಿಂತ ಹೆಚ್ಚಿನ ಜನ ಸಿದ್ದೇಶ್ವರ ಸ್ವಾಮೀಜಿಯ ಅಂತಿಮ ದರ್ಶನವನ್ನು ನೋಡಲು ಬಂದಿದ್ದರು. ಎಷ್ಟು ಲಕ್ಷ ಗೊತ್ತಾ?

More people than Appu had come to see the final darshan of Siddeshwar Swamiji: ಬದುಕಿದರೆ ಜಗತ್ತು ಮೆಚ್ಚುವ ಹಾಗೆ ಬದುಕಬೇಕು ಎಂಬುದಾಗಿ ನಮ್ಮ ಹಿರಿಯರು ನಾಣ್ಣುಡಿಯನ್ನು ಹೇಳಿದ್ದಾರೆ. ಅದರಂತೆಯೇ ಬದುಕಿದವರು ಇತ್ತೀಚಿಗಷ್ಟೇ ಲಿಂಗೈಕ್ಯರಾಗಿರುವ ಸಿದ್ದೇಶ್ವರ ಸ್ವಾಮೀಜಿಗಳು (Siddeshwar Swamiji). ಹೌದು ಗೆಳೆಯರೇ, ಶತಾಯುಷಿ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಸ್ವಾಮೀಜಿಗಳಂತೆ ಸಿದ್ದೇಶ್ವರ ಸ್ವಾಮೀಜಿಗಳು ಕೂಡ ಸಮಾಜಕ್ಕೆ(Society) ಒಳಿತಾಗುವ ರೀತಿಯಲ್ಲಿ ಬಾಳಿ ಬದುಕಿದವರು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರಬೇಕಾಗಿರುವಂತಹ ವಿಚಾರ.

ಇನ್ನು ಇವರ ಅಂತಿಮ ದರ್ಶನಕ್ಕೆ ಬಂದಿರುವಂತಹ ಸಾಗರದ ರೀತಿ ಅಂತಹ ಜನರನ್ನು ಟೆಲಿವಿಷನ್ (Television) ನಲ್ಲಿ ನೋಡಿದ ನಂತರವೇ ಇವರನ್ನು ತಿಳಿಯದ ಜನರು ಇವರ ಬಗ್ಗೆ ಕುತೂಹಲದಿಂದ ಎಲ್ಲಾ ಕಡೆ ಹುಡುಕಾಡುವಂತಾಯಿತು ಎಂದರೆ ತಪ್ಪಾಗಲಾರದು. ದಕ್ಷಿಣ ಕರ್ನಾಟಕ ಭಾಗದ ಜನರಿಗೆ ಸಿದ್ದೇಶ್ವರ ಸ್ವಾಮೀಜಿಗಳ ಪರಿಚಯ ಅವರ ದೇಹಾಂತ್ಯದ ನಂತರವೇ ಆಯಿತು ಎಂದರು ಕೂಡ ತಪ್ಪಾಗಲಾರದು ಆದರೆ ಅವರ ಒಳ್ಳೆಯ ಕಾರ್ಯಗಳನ್ನು ನೋಡಿದ ನಂತರ ಎಲ್ಲರೂ ಕೂಡ ನಮ್ಮ ಕಾಲಘಟ್ಟದಲ್ಲಿ ಅವರು ಇದ್ದರು ಎಂಬುದಕ್ಕೆ ನಾವು ಹೆಮ್ಮೆ ಪಡಬೇಕು ಎಂಬುದಾಗಿ ಖುಷಿ ಪಟ್ಟವರು ಕೂಡ ಇದ್ದಾರೆ.

Siddeshwar Swamiji
Siddeshwar Swamiji

ಪಂಚಭಾಷೆಗಳನ್ನು ಮಾತನಾಡುವ ಪಾಂಡಿತ್ಯವನ್ನು(Knowledge) ಹೊಂದಿರುವ ಸಿದ್ದೇಶ್ವರ ಸ್ವಾಮೀಜಿಗಳು ಯಾವತ್ತೂ ಕೂಡ ಬೇರೆ ಮಠದ ಸ್ವಾಮೀಜಿಗಳ ಹಾಗೆ ಹಣವನ್ನು ಮಾಡುವುದಕ್ಕೆ ಹೋಗಲಿಲ್ಲ ಹಾಗೂ ರಾಜಕಾರಣಿಗಳ ಒಲವನ್ನು ಕೂಡ ಅವರು ಪಡೆದುಕೊಳ್ಳುವ ಮನಸ್ಸನ್ನು ಮಾಡಲಿಲ್ಲ. ಭಕ್ತಾಭಿಮಾನಿಗಳಿಂದ ಮಠಕ್ಕೆ ದೊರಕುತ್ತಿದ್ದ ದವಸ ಧಾನ್ಯಗಳಿಂದಲೇ ಮಠವನ್ನು ನಡೆಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಗಳಿಂದ ಹಿಡಿದು ಪ್ರತಿಯೊಬ್ಬ ರಾಜಕಾರಣಿಗಳು ಕೂಡ ಸಿದ್ದೇಶ್ವರ ಸ್ವಾಮೀಜಿಗಳನ್ನು ಮತ್ತೆ ಸರಿಯಾಗಿ ಆರೋಗ್ಯವಂತರಾಗಿ ಇರುವಂತೆ ಚಿಕಿತ್ಸೆ ನೀಡುವ ಬೇಡಿಕೆಯನ್ನು ಇಟ್ಟರೂ ಕೂಡ ಹೋಗುತ್ತಿರುವ ಉಸಿರನ್ನು ಹೋಗುವುದಕ್ಕೆ ಬಿಡಿ ಎಂಬುದಾಗಿ ಹೇಳಿ ಇಚ್ಚಾ ಮರಣವನ್ನು ಹೊಂದಿದವರು ಎಂದು ಹೇಳಬಹುದಾಗಿದೆ.

ಇದನೊಮ್ಮೆ ಓದಿ..ರೆಕಾರ್ಡ್ಗಳನ್ನು ಕ್ರಿಯೇಟ್ ಮಾಡಿದ್ದರೂ ಕೂಡ ಕ್ರಾಂತಿ ಟ್ರೈಲರ್ ಗೆ ವ್ಯಕ್ತವಾಗುತ್ತಿದೆ ವ್ಯಾಪಕ ಟೀಕೆ. ಸಿನಿಮಾ ಕಾಪೀನಾ?

ಸಾಮಾನ್ಯವಾಗಿ ಗಾಂಧೀಜಿ ಅವರ ಮರಣದ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಿದ್ದರು ಎಂಬ ಸುದ್ದಿ ಇದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ಕೂಡ ಕಂಠೀರವ ಸ್ಟೇಡಿಯಂ(Stadium) ನಲ್ಲಿ ಭರ್ಜರಿ 20 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು ಎಂಬ ಲೆಕ್ಕಾಚಾರ ಇದೆ. ಆದರೆ ಸಿದ್ದೇಶ್ವರ ಸ್ವಾಮೀಜಿಗಳು ಎಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹಾಗೂ ಭಕ್ತಾಭಿಮಾನಿಗಳನ್ನು ಹೊಂದಿದ್ದರು ಎಂದರೆ ಭರ್ಜರಿ 22 ಲಕ್ಷಕ್ಕೂ ಅಧಿಕ ಜನ ಅವರನ್ನು ಕೊನೆಯ ಬಾರಿಗೆ ದರ್ಶನ ಪಡೆದುಕೊಂಡು ಹೋಗಿದ್ದಾರೆ. ಇದು ಅವರು ತಮ್ಮ ಜೀವಿತಾವಧಿಯಲ್ಲಿ ಪಡೆದುಕೊಂಡು ಹೋದ ನಿಜವಾದ ಗಳಿಕೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!