ಹಲವಾರು ವರ್ಷಗಳಿಂದ ಗ್ಲಾಮರ್ ಉಳಿಸಿಕೊಂಡು ಬಂದಿರುವ ನಟಿ ಶುಭಪೂಂಜ ಹಾಗೂ ಅವರ ಗಂಡನ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

Shubha Poonja: ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ನಾಯಕನಟಿಯರಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಶುಭ ಪೂಂಜ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. 18 ವರ್ಷಗಳಿಗಿಂತಲೂ ಅಧಿಕಕಾಲ ಶುಭ ಪೂಂಜ (Shubha Poonja) ಅವರು ಕನ್ನಡ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದಾರೆ(Active) ಎಂಬುದು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ. ಹಲವಾರು ವರ್ಷಗಳ ಹಿಂದೆ ಹೋದರೆ ಅವರ ಕುರಿತಂತೆ ಪ್ರೇಕ್ಷಕರಲ್ಲಿ ವಿಭಿನ್ನವಾದ ಅಭಿಪ್ರಾಯ(Opinion) ಇತ್ತು.

ಆದರೆ ಒಮ್ಮೆ ಶುಭಪುಂಜ ಅವರು ಬಿಗ್ ಬಾಸ್(Biggboss) ನಲ್ಲಿ ಕಾಣಿಸಿಕೊಂಡ ನಂತರ ಅವರ ಕುರಿತಂತೆ ಇದ್ದಂತಹ ತಪ್ಪಾದ ಅಭಿಪ್ರಾಯಗಳು ಎಲ್ಲವೂ ಮಾಯವಾಗಿ ಪ್ರೇಕ್ಷಕರಲ್ಲಿ ಅವರ ಬಗ್ಗೆ ಪ್ರೀತಿ ಹಾಗೂ ಕಾಳಜಿ ಮೂಡುವಂತೆ ಮಾಡುತ್ತದೆ. ಶುಭ ಪೂಂಜ ಅವರ ವ್ಯಕ್ತಿತ್ವದ ಕುರಿತಂತೆ ಎಲ್ಲರಿಗೂ ಕೂಡ ಪರಿಚಯವಾಗುತ್ತದೆ. ಇನ್ನು ಹಲವಾರು ವರ್ಷಗಳಿಂದ ಸಿಂಗಲ್ ಆಗಿಯೇ ಉಳಿದಿದ್ದ ಶುಭಪುಂಜ ಅವರು ಅದೇ ವರ್ಷ ಸುಮಂತ್ ಎನ್ನುವವರನ್ನು ಕೂಡ ಮದುವೆಯಾಗುತ್ತಾರೆ.

ಇದನ್ನೂ ಓದಿ..ಹರಿಪ್ರಿಯಾ ನ ಹೇಗೆ ಪಟಾಯಿಸಿಕೊಂಡೆ ಎಂದು ಕೇಳಿದವರಿಗೆ ನಟ ವಸಿಷ್ಟ ಸಿಂಹ ನೀಡಿದ ಉತ್ತರ ಕೇಳಿದರೆ ನೀವು ಕೂಡ ಶಾಕ್ ಆಗ್ತೀರ.

Shubha Poonja
Shubha Poonja

ಹೌದು ಮಿತ್ರರೇ, ಬಹುಕಾಲದ ಗೆಳೆಯ ಸುಮಂತ್ ಬಿಲ್ಲವ ಅವರನ್ನು ಶುಭಪೂಂಜ ಅವರು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ನಟಿ ಶುಭಪೂಂಜ ಅವರ ವಯಸ್ಸಿನ ಕುರಿತಂತೆ ಹಾಗೂ ಅವರ ಮತ್ತು ಅವರ ಪತಿಯ ನಡುವಿನ ವಯಸ್ಸಿನ ಅಂತರದ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ಗೊಂದಲವಿದೆ(Confusion). ಇಂದಿನ ಲೇಖನಿಯಲ್ಲಿ ನಾವು ಈ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡುವ ಮೂಲಕ ನಿಮ್ಮ ಗೊಂದಲವನ್ನು ಪರಿಹರಿಸುವ ಕೆಲಸವನ್ನು ಮಾಡುತ್ತೇವೆ ಬನ್ನಿ.

2004ರಲ್ಲಿ ತಮಿಳು (tamil cinema)ಚಿತ್ರರಂಗದ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ನಟಿ ಶುಭ ಪೂಂಜ 2006ರಲ್ಲಿ ಜಾಕ್ಪಾಟ್ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇನ್ನು ಶುಭ ಪೂಂಜಾ ಅವರ ವಯಸ್ಸು 39 ಆಗಿದ್ದರೆ ಅವರ ಪತಿ ಆಗಿರುವ ಸುಮಂತ್ ಬಿಲ್ಲವ ಅವರ ವಯಸ್ಸು 36 ವರ್ಷ ವಯಸ್ಸಾಗಿದೆ.

ಇದನ್ನೂ ಓದಿ..ಒಳಉಡುಪು ಹಾಕದೆ ಬೆಡ್ರೂಮ್ ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ! ಮುಂದೆ ಆಗಿದ್ದೆ ಬೇರೆ

ಅಂದರೆ ತಮ್ಮ ಪತಿ ಸುಮಂತ್ ಬಿಲ್ಲವ ಅವರಿಗಿಂತ ವಯಸ್ಸಿನಲ್ಲಿ ಶುಭಪೂಂಜ ಅವರೇ ಮೂರು ವರ್ಷ ದೊಡ್ಡವರಾಗಿದ್ದಾರೆ. ವಯಸ್ಸು 39 ಆಗಿದ್ದರೂ ಕೂಡ ತಮ್ಮ ಗ್ಲಾಮರಸ್ ಸೌಂದರ್ಯದ ಮೂಲಕ ಕೇವಲ 25ರ ಹರೆಯದ ಯುವತಿಯಂತೆ ಕಾಣಿಸಿಕೊಳ್ಳುತ್ತಾರೆ ನಟಿ ಶುಭ ಪೂಂಜಾ. ಇವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!