ಒಳಉಡುಪು ಹಾಕದೆ ಬೆಡ್ರೂಮ್ ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ! ಮುಂದೆ ಆಗಿದ್ದೆ ಬೇರೆ

actor Malavika Menon latest photo shoot: ಚಿತ್ರರಂಗದಲ್ಲಿ ನಟಿಯರು ತಮ್ಮ ಸೌಂದರ್ಯ (beauty) ಹಾಗೂ ನಟನೆಗಾಗಿ ಪ್ರಖ್ಯಾತಿಯನ್ನು ಹೊಂದಿರುತ್ತಾರೆ. ಯಾವುದೇ ನಟಿಯರು ನಾಯಕ ನಟಿಯಾಗಿರುವ ಸಮಯ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಆಗಿರುತ್ತದೆ ಅವರು ಎಷ್ಟು ಸುಂದರವಾಗಿ ಕಾಣಿಸುತ್ತಾರೋ ಅಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ (In cinema) ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ತಮಿಳು ಹಾಗೂ ಮಲಯಾಳಂ ಸಿನಿಮಾ ರಂಗಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ನಟಿ ಮಾಳವಿಕಾ ಮೆನನ್ (actor Malavika Menon) ಅವರ ಬಗ್ಗೆ. ಇವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2012ರಲ್ಲಿ.

ಚಿತ್ರರಂಗದಲ್ಲಿ ತಮ್ಮ ಗ್ಲಾಮರಸ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಮಾಳವಿಕಾ (actor Malavika Menon) ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸೆಲೆಬ್ರಿಟಿಗಳು ಎಂದ ಮೇಲೆ ಅಭಿಮಾನಿಗಳ ಜೊತೆಗೆ ನೇರವಾಗಿ ಸಂಪರ್ಕವನ್ನು ಹೊಂದಲು ಸೋಶಿಯಲ್ ಮೀಡಿಯಾ ಅನ್ನು ಪ್ರಮುಖ ಸಾಧನವಾಗಿ ಬಳಸಿಕೊಳ್ಳುತ್ತಾರೆ.

ಇದನ್ನೂ ಓದಿ..ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ ಮದುವೆಯಾಗಿದ್ದು ಎಂತಹ ಹುಡುಗೀನಾ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ.

ಇನ್ನು ಇತ್ತೀಚಿಗಷ್ಟೇ ಮಾಳವಿಕಾ ಮೆನನ್ ಅವರು ಅಪ್ಲೋಡ್ ಮಾಡಿರುವ ಒಂದು ಫೋಟೋದ ಕುರಿತಂತೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಹೌದು ಒಳಮೈ ಭಾಗ ಕಾಣಿಸಿಕೊಳ್ಳುವಂತೆ ಗ್ಲಾಮರಸ್ ಬಟ್ಟೆಯನ್ನು ಧರಿಸಿ ಮಾಳವಿಕಾ ಮೆನನ್ ಅವರು ಫೋಟೋಶೂಟ್ ಮಾಡಿಸಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದಕ್ಕೆ ಅವರೇ ಸ್ವತಹ ನೀಡಿರುವ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ..ಲಕ್ಷಗಟ್ಟಲೆ ಬೆಲೆಯ ಬಟ್ಟೆಯನ್ನು ತೊಡುತ್ತಿದ್ದ ಸಮಂತಾ, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಉಟ್ಟುಕೊಂಡ ಬಂದ ಸೀರೆಯ ಬೆಲೆ ಎಷ್ಟು ಗೊತ್ತಾ? ಛೇ ಪಾಪ.

ಅದು ಕೇವಲ ಬೆಳಕಿಗೆ ಮಾತ್ರ ಹಾಗೆ ಕಾಣಿಸುತ್ತಿದೆ ಇಲ್ಲದಿದ್ದರೆ ಇದಕ್ಕೂ ಮುನ್ನ ಇದೇ ಬಟ್ಟೆಯಲ್ಲಿ ನಾನು ಫೋಟೋಶೂಟ್ ಮಾಡಿಸಿದ್ದೆ ಅದರ ಬಗ್ಗೆ ಯಾರು ಯಾಕೆ ಏನು ಹೇಳುತ್ತಿಲ್ಲ ಎಂಬುದಾಗಿ ಇದರ ಕುರಿತಂತೆ ಮಾಳವಿಕಾ ಮೆನನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!