ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಾಯಕಿಯಾಗಿ ಕಾಣಿಸಿಕೊಂಡಿರುವ ರಚಿತಾರಾಮ್ ಮದುವೆ ಆಗದೆ ಇರಲು ಕಾರಣವೇನು ಗೊತ್ತಾ?

Actress Rachita Ram Remuneration: ಮೊದಲು ಕಿರುತೆರೆ ( Television ) ಧಾರವಾಹಿಗಳಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಂದಿಯಾ ರಾಮ್ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದಲ್ಲಿ ರಚಿತಾ ರಾಮ್ ಆಗಿ ಪರಿಚಿತರಾಗಿ ನಾಯಕಿಯಾಗಿ ಪಾದರ್ಪಣೆ ಮಾಡುತ್ತಾರೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಭರ್ಜರಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಹಣ್ಣಿನಿಂದ ಇಂದಿನವರೆಗೂ ತಮ್ಮ ಬೇಡಿಕೆಯನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೊಂದಿದ್ದಾರೆ ಇದು ನಿಜಕ್ಕೂ ಅವರ ಸಾಧನೆ ಎಂದರೇ ತಪ್ಪಾಗಲಾರದು.

ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು (Remuneration) ಪಡೆಯುವಂತಹ ನಾಯಕ ನಟಿ ಯಾರು ಎಂಬುದಾಗಿ ಕೇಳಿದರೆ ಅದಕ್ಕೆ ಸಿಗುವಂತಹ ಒಂದೇ ಒಂದು ಉತ್ತರ ಡಿಂಪಲ್ ಕ್ವೀನ್ ರಚಿತರಾಮ್ ಎಂದು. ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಜಯ್ ರಾವ್ ಸೇರಿದಂತೆ ಬಹುತೇಕ ಎಲ್ಲಾ ನಾಯಕ ನಟರೊಂದಿಗೂ ಕೂಡ ನಾಯಕಿಯಾಗಿ (Heroine ) ಕಾಣಿಸಿಕೊಂಡಂತಹ ಏಕೈಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ರಚಿತಾ ರಾಮ್.

ಇನ್ನು ಈಗಾಗಲೇ ರಚಿತಾ ರಾಮ್ ರವರ ವಯಸ್ಸು 30 ತಲುಪಿದ್ದು ಇನ್ನು ಯಾಕೆ ಮದುವೆ ( Marriage ) ಆಗಿಲ್ಲ ಅಥವಾ ಹುಡುಗ ನಿಶ್ಚಯ ಆಗಿಲ್ಲ ಎಂಬುದಾಗಿ ಅವರ ಅಭಿಮಾನಿಗಳಲ್ಲಿ ದೊಡ್ಡ ಪ್ರಶ್ನೆ ಎಲ್ಲಿದೆ. ಇದಕ್ಕೆ ರಚಿತರಾಮ್ ಅವರು ನೀಡುವಂತಹ ಉತ್ತರ ನಿಜಕ್ಕೂ ಕೂಡ ಎಲ್ಲರನ್ನೂ ಆಶ್ಚರ್ಯ ಪಡಿಸುತ್ತೆ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಅಷ್ಟಕ್ಕೂ ಇದರ ಬಗ್ಗೆ ರಚಿತಾ ರಾಮ್ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯಶ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ರಾಕಿ ಭಾಯ್. ಯಶ್ ಬರೆದ್ರು ಭಾವುಕ ಪತ್ರ.

ನನಗೆ ಸರಿ ಹೊಂದುವಂತಹ ( Matching) ವರ ಸಿಗುವವರೆಗೂ ಕೂಡ ನಾನು ಮದುವೆ ಆಗುವುದಿಲ್ಲ ನನಗೆ ಚಿತ್ರರಂಗದಲ್ಲಿ ಮಾಡುವಂತಹ ಸಾಧನೆ ಇನ್ನೂ ಬೇಕಾದಷ್ಟಿದೆ ಅದನ್ನು ಪೂರೈಸಿದ ನಂತರವೇ ನಾನು ಮದುವೆ ಕುರಿತಂತೆ ಯೋಚಿಸುತ್ತೇನೆ ಎಂಬುದಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮದುವೆ ಕುರಿತಂತಹ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಚಿತಾರಾಮ್ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ( Share ) ಮಾಡಿಕೊಳ್ಳಿ.

Leave a Comment

error: Content is protected !!