ಆತ್ಮೀಯ ಓದುಗರೇ ಸಾಮಾನ್ಯವಾಗಿ ಗಂಡ ಹೆಂಡತಿಯರ ನಡುವೆ ರಹಸ್ಯಗಳು ಇರುವುದಿಲ್ಲ. ಆದರೆ ಹೆಣ್ಣುಮಕ್ಕಳು ಎಲ್ಲವನ್ನು ಹಂಚಿಕೊಳ್ಳುವುದಿಲ್ಲ. ಕೆಲವೊಂದು ವಿಷಯಗಳನ್ನು ಸಂಗಾತಿಗಳಿಂದ ಮುಚ್ಚಿಡುತ್ತಾರೆ. ಹಾಗಾದರೆ ಅಂತಹ ವಿಷಯಗಳು ಯಾವುದು ಎಂಬುದನ್ನು ನಾವು ಇಲ್ಲಿ ತಿಳಿಯೋಣ.

ಗಂಡ ತನ್ನ ಹೆಂಡತಿ ಎಲ್ಲವನ್ನು ಹಂಚಿಕೊಳ್ಳುತ್ತಾಳೆ ಅಂದು ಕೊಂಡಿರುತ್ತಾನೆ. ಆದರೆ ಹೆಂಡತಿ ಕೆಲವು ವಿಷಯಗಳನ್ನು ಹೇಳುವುದಿಲ್ಲ ಅವು ಯಾವುದೆಂದರೆ, ಜೀರಳೆ ಕಂಡರೆ ತುಂಬಾ ಭಯ ಪಡುವುದನ್ನ ಗಂಡನ ಬಳಿ ಹೇಳುವುದಿಲ್ಲ. ಮೊದಮೊದಲು ಹೆಂಡತಿಯರು ಗಂಡನ ಬಳಿ ತಾವು ಯಾವ ವಿಷಯದ ಬಗ್ಗೆ ಭಯ ಪಡುತ್ತೇವೆ ಎಂಬುದನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.

ಹಾಗಂತ ವ್ಯಾಕ್ಸಿಂಗ್ ಮಾಡಿಸಿಕೊಳ್ಳಲು ಭಯ ಪಡುವುದಿಲ್ಲ. ಮದುವೆಯಾದ ಮೇಲೆ ಹಿಂದೆ ನಡೆದ ಕೆಲವೊಂದು ಘಟನೆಗಳನ್ನು ಹೇಳಲು ಆಗುವುದಿಲ್ಲ‌‌. ಒಂದು ವೇಳೆ ಯಾರನ್ನಾದರು ಪ್ರೀತಿಸಿದ್ದರೆ ಅವನ್ನು ಹಂಚಿಕೊಳ್ಳುವುದಿಲ್ಲ. ತಾವು ಹಿಂದೆ ಎಷ್ಟು ಜನ ಗಂಡುಮಕ್ಕಳ ಪ್ರೀತಿಯಲ್ಲಿ ಬಿದ್ದಿದ್ದೆವು ಮತ್ತು ತಮ್ಮ ಹಳೆಯ ಪ್ರೀತಿಯ ವಿಷಯಗಳನ್ನು ಮೆಲುಕು ಹಾಕಲು ಇಂದಿಗೂ ನಟಿಯರು ಇಷ್ಟ ಪಡುವುದಿಲ್ಲ. ಹಾಗೆ ಇದನ್ನು ಕಂಡ ಕೆಣಕಿದ್ದನ್ನು ಅವರಿಗೆ ಮುಜುಗರ ಉಂಟು ಮಾಡುತ್ತೆ. ಮತ್ತು ಅವರು ಸತ್ಯವನ್ನು ಬಾಯಿಬಿಡಲು ಎಂದು ತಯಾರಿರುವುದಿಲ್ಲ.

ಮಹಿಳೆಯರು ತಮ್ಮ ಸೌಂದರ್ಯದ ಗುಟ್ಟನ್ನು ಹೇಳುವುದಿಲ್ಲ. ಪತಿಯನ್ನು ಮೆಚ್ಚಿಸಲು ಮಾಡುವ ಮೇಕಪ್ ಗಳ ಬಗ್ಗೆ ಗಂಡನಿಗೆ ಹೇಳುವುದಿಲ್ಲ.ಇವುಗಳು ಹೆಂಡತಿಯು ಗಂಡನ ಬಳಿ ಮುಚ್ಚಿಡುವ ಕೆಲವು ವಿಷಯಗಳು. ಕೆಲವರು ಎಲ್ಲವನ್ನು ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ. ಆದರೆ ಕೆಲವರು ಹೇಳುವುದಿಲ್ಲ.

By admin

Leave a Reply

Your email address will not be published.