72 ವರ್ಷ ವಯಸ್ಸಾದರೂ ನಟ ಡಿಂಗ್ರಿ ನಾಗರಾಜ್ ಅವರು ನನಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ ನಟಿ ರಾಣಿ.


ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದಲೂ ಅದರಲ್ಲೂ ವಿಶೇಷವಾಗಿ ಹಿಂದಿನ ವಿಂಟೇಜ್ ಕಾಲದಿಂದಲೂ ಕೂಡ ಹಾಸ್ಯ ನಟನಾಗಿ ಕಾಣಿಸಿಕೊಂಡು ಬಂದವರಲ್ಲಿ ಡಿಂಗ್ರಿ ನಾಗರಾಜ್ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಡಿಂಗ್ರಿ ನಾಗರಾಜ್ ಅವರು ತಮ್ಮ ವಿಶೇಷ ಕಂಠ ಸರಿ ಹಾಗೂ ಹಾಸ್ಯಾಸ್ಪದ ಮಾತುಗಳಿಂದಲೇ ಎಲ್ಲರ ಗಮನ ಸೆಳೆದಂತಹ ಅತ್ಯದ್ಭುತ ಪ್ರತಿಭಾನ್ವಿತ ಹಾಸ್ಯ ಕಲಾವಿದ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಸದ್ಯಕ್ಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಡಿಂಗ್ರಿ ನಾಗರಾಜ್ ಅವರು ಅತ್ಯಂತ ಕಡಿಮೆಯಾಗಿಬಿಟ್ಟಿದೆ.

ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಪೋಷಕರ ಸಂಘದ ಅಧ್ಯಕ್ಷರಾಗಿ ಡಿಂಗ್ರಿ ನಾಗರಾಜ್ ಅವರು ಸದ್ಯಕ್ಕೆ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಡಿಗ್ರಿ ನಾಗರಾಜ್ ಅವರ ಮೇಲೆ ಇದೆ ಸಂಘದ ಉಪಾಧ್ಯಕ್ಷರಾಗಿದ್ದ ನಟಿ ರಾಣಿ ಅವರು ಈಗ ಎಲ್ಲರೂ ಕೂಡ ನಿಬ್ಬೆರಗಾಗುವಂತಹ ದೊಡ್ಡ ಮಟ್ಟದ ಗುರುತರವಾದ ಆರೋಪವನ್ನು ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

comedy actor digri nagaraj controversy

ಹೌದು ಮಿತ್ರರೇ ನಟಿ ರಾಣಿ ಅವರು 300ಕ್ಕೂ ಹೆಚ್ಚಿನ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಲಾವಿದೆ ಆಗಿದ್ದಾರೆ. ಡಿಂಗ್ರಿ ನಾಗರಾಜ್ ಅವರು ಸಂಘದ ಹಣವನ್ನು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಾಗಿ ರಾಣಿ ಅವರು ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದು ಮಾತ್ರವಲ್ಲದೆ ಅದಕ್ಕೂ ಮಿಗಿಲಾಗಿ ಅವರು ಮಾಡಿರುವ ಇನ್ನೊಂದು ಆರೋಪ ಈಗ ಕನ್ನಡ ಚಿತ್ರರಂಗ ಕಣ್ಣು ಬಿಟ್ಟುಕೊಂಡು ನೋಡುವಂತೆ ಮಾಡಿದೆ.

ಹೌದು ಗೆಳೆಯರೇ, ಡಿಂಗ್ರಿ ನಾಗರಾಜ್ ಅವರು ಸಂಘಕ್ಕೆ ಸೇರಿರುವ ಮಹಿಳಾ ಸದಸ್ಯರಿಗೆ ಬೇಡಿದ ವಿಡಿಯೋಗಳನ್ನು ಮೆಸೇಜ್ ಮಾಡಿರುವ ಮೂಲಕ ಅವರಿಗೆ ಸಂಕೋಚ ವ್ಯಕ್ತಪಡಿಸುವ ಹಾಗೆ ಮಾಡಿದ್ದಾರೆ ಮಾತ್ರವಲ್ಲದೆ ಸಂಘದ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹಲವಾರು ಬೇಡವೇ ಕಾರ್ಯಗಳನ್ನು ಹೆಸರಿದ್ದಾರೆ, ಇದನ್ನು ಪ್ರಶ್ನಿಸಲು ಹೊರಟಿದ್ದ ನನ್ನನ್ನೇ ಉಪಾಧ್ಯಕ್ಷರ ಸ್ಥಾನದಿಂದ ಉಚ್ಚಾಟನೆ ಮಾಡಿದ್ದಾರೆ ಎಂಬುದಾಗಿ ರಾಣಿ ಆರೋಪಿಸಿದ್ದು ನಾನು ಇಷ್ಟಕ್ಕೆ ಬಿಡುವುದಿಲ್ಲ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂತಹ ದೊಡ್ಡ ಆರೋಪ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇಳಿ ಬಂದಿದ್ದು ಇದಕ್ಕೆ ಡಿಂಗ್ರಿ ನಾಗರಾಜ್ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

Kannada comedy comedy actor dingri nagaraj controversy woth actress rani


Leave A Reply

Your email address will not be published.