ಮಕ್ಕಳನ್ನ ರೋಗಗಳಿಂದ ರಕ್ಷಿಸುವ ಎಳನೀರು ನಿಂಬೆ


ಅಮಾನ್ಯವಾಗಿ ಮಕ್ಕಳು ಪ್ರತಿದಿನ ಹೊರಗಿನ ವಾತಾವರಣಾಲ್ಲಿ ಓಡಾಡುತ್ತಾರೆ ಹಾಗೂ ಆಟ ಆಡುತ್ತಾರೆ, ಈ ನಿಟ್ಟಿನಲ್ಲಿ ಇವರಿಗೆ ಸಾಮಾನ್ಯವಾಗಿ ಹಲವು ರೋಗಗಳು ಬೇಗನೆ ಆವರಿಸಿಕೊಳ್ಳುತ್ತದೆ ಆಗಾಗಿ ಮಕ್ಕಳಿಗೆ ಮೊದಲನೆಯದಾಗಿ ಸ್ವಚ್ಛತೆಯಿಂದ ಇರುವಂತೆ ಮಾಡಬೇಕು ಹಾಗೂ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ನೀಡುವಂತ ಹಣ್ಣು ತರಕಾರಿ ಇಂತಹ ಆಹಾರವನ್ನು ಸೇವಿಸಲು ಕೊಡಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ರೆ ರೋಗಗಳು ಬೇಗನೆ ಮೈಗೆ ಅಂಟೋದಿಲ್ಲ ದೇಹವನ್ನು ರೋಗ ಕಾಯಿಲೆಗಳಿಂದ ರಕ್ಷಿಸುತ್ತದೆ.

ಆರೋಗ್ಯದ ಒಂದಿಷ್ಟು ಸಲಹೆಗಳನ್ನು ಈ ಮೂಲಕ ತಿಳಿಯಲು ಬಯಸೋಣ: ಎಳನೀರಿಗೆ ಸ್ವಲ್ಪ ನಿಂಬೆ ರಸ ಬೆರಸಿ ಮಕ್ಕಳಿಗೆ ಕೊಟ್ಟರೆ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಎಳನೀರು ಸೇವನೆ ಚಿಕ್ಕ ಮಕ್ಕಳಿಂದ ಇಡಿದು ವಯಸ್ಸಾದ ಮುದುಕನವರೆಗೆ ಎನರ್ಜಿಯನ್ನು ನೀಡುವಂತ ಆರೋಗ್ಯದಕ ಅಂಶಗಳನ್ನು ಹೊಂದಿದೆ.

ಇನ್ನು ಇನ್ನು ಸುಕ್ಕು ಗಟ್ಟಿದ ಚರ್ಮವನ್ನು ಹೊಂದಿರುವಂತವರು ಎಳನೀರಿನಿಂದ ತೊಳೆದರೆ ಚರ್ಮದ ಸುಕ್ಕು ನಿವಾರಣೆಯಾಗಿ ತ್ವಚೆ ವೃದ್ಧಿಯಾಗುತ್ತದೆ. ಓದುವ ಅಭ್ಯಾಸ ಇರುವವರು ಯಾವಾಗಲು ಮಲಗಿಕೊಂಡು ಓದುವ, ಬರೆಯುವ ಅಭ್ಯಾಸ ಅಷ್ಟೊಂದು ಒಳ್ಳೆಯದಲ್ಲ.

ರಾತ್ರಿ ಊಟದ ನಂತರ ಪ್ರತಿ ನಿತ್ಯ ಸೇಬು ಹಣ್ಣನ್ನು ಸೇವಿಸುವುದರಿಂದ ಅರೋಗ್ಯ ಹೆಚ್ಚುತ್ತದೆ ಹಾಗೂ ಮುಖದ ಕಾಂತಿ ಹೆಚ್ಚಾಗುವುದು. ಮಕ್ಕಳಿಗೆ ಜೇನು ತುಪ್ಪ ಬಹಳ ಒಳ್ಳೆಯದು ಇದು ಮಕ್ಕಳ ಆರೋಗ್ಯವನ್ನು ವೃದ್ಧಿಸುತ್ತದೆ.


Leave A Reply

Your email address will not be published.