ಕಾಫಿನಾಡು ಚಂದುಗೆ ಮೋಸ ಮಾಡಿದ ಕಿಡಿಗೇಡಿಗಳು! ಪಾಪ ವೈರಲ್ ಆಗಿರೋ ಚಂದುವಿನ ಪರಿಸ್ಥಿತಿ ಹೇಗಾಗಿದೆ ನೋಡಿ

ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲ ತಾಣ ಅನ್ನುವುದು ಹಾವು ಏಣಿ ಆಟದಂತೆ. ಯಾರು ಯಾವಾಗ ಬೇಕಾದರೂ ಮೇಲೇರಬಹುದು ಯಾವಾಗ ಬೇಕಾದರೂ ಕೆಳಗಿಳಿಯಬಹುದು ಹಾಗೆ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನು ಕೆಳಗಿಳಿಸಲು ಕಾಯುತ್ತಿರುತ್ತಾರೆ. ಸಾಮಾಜಿಕ ಜಾಲ ತಾಣದಲ್ಲಿ ಸಿಗುವ ಜನಪ್ರಿಯತೆಯೆಂಬ ಮದ್ದು ಜನರನ್ನು ನಾನಾ ರೀತಿಯಾಗಿ ಆಟ ಆಡಿಸುತ್ತೆ. ನಾವೆಲ್ಲರೂ ಸೋಷಿಯಲ್ ಮೀಡಿಯಾ ಇಲ್ಲದೆ ಬದುಕುವುದು ತುಂಬಾ ಕಷ್ಟ ಎನಿಸುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇತ್ತೀಚಿನ ದಿನಗಳಂತೂ ದಿನಕ್ಕೊಂದು ಸೋಷಿಯಲ್ ಮೀಡಿಯಾ ಸ್ಟಾರ್ ಗಳು ಹುಟ್ಟುಕೊಳ್ಳುತ್ತಿದ್ದಾರೆ.

ರೀಲ್ಸ್ ಟಿಕ್ ಟಾಕ್ ಅಂತ ಹಲವಾರು ಸೋಷಿಯಲ್ ಮೀಡಿಯಾ ಹೆಡ್ ಗಳು ಜನರನ್ನು ಮರಳು ಮಾಡುತ್ತಿದೆ. ಪ್ರತಿದಿನ ಊಟ ತಿಂಡಿ ಬಿಟ್ಟರೂ ಕೂಡ ಈಗಿನವರು ರೀಲ್ಸ್ ಮತ್ತು ಟಿಕ್ ಟಾಕ್ ನೋಡೋದನ್ನ ಮಾತ್ರ ಬಿಡಲ್ಲ. ಟಿಕ್ ಟಾಕ್ ಗ್ರಿಲ್ಸ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡುವ ವೀಡಿಯೊಗಳಿಂದ ಸಾಮಾನ್ಯ ಜನರು ಕೂಡ ರಾತ್ರೋರಾತ್ರಿ ಸೆಲೆಬ್ರಿಟಿಗಳು ಆಗುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಕಾಫಿನಾಡು ಚೆಂಡು ಎಂಬ ಹುಡುಗ . ಒಬ್ಬ ಆಟೋ ಡ್ರೈವರ್ ಆಗಿದ್ದ ಕಾಫಿನಾಡು ಚೆಂಡು ಇದೀಗ ಇಡೀ ಕರ್ನಾಟಕವೇ ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಾನೆ.

ಯಾವುದೇ ಹಿನ್ನೆಲೆ ಇಲ್ಲದೆ ತನ್ನ ವಿಭಿನ್ನವಾದ ಟ್ಯಾಲೆಂಟ್ ನಿಂದ ಕಾಫಿನಾಡು ತಂದು ಕರ್ನಾಟಕದೆಲ್ಲೆಡೆ ಜನಪ್ರಿಯತೆಗಳಿಸುತ್ತಿದ್ದಾರೆ ಈತನಿಗೆ ದಿನಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಜನ ಫಾಲೋವರ್ಸ್ ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವೇ ಕೆಲವು ದಿನಗಳಲ್ಲಿ ಈತ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಕೂಡ ಪಡೆದಿದ್ದಾನೆ. ವರ್ಷಾನುಗಟ್ಟಲೇ ಕಷ್ಟಪಟ್ಟು ಲಕ್ಷ ಲಕ್ಷ ಫಾಲೋವರ್ಸ್ ಗಳನ್ನು ತೆಗೆದುಕೊಳ್ಳುವ ಟಿಕ್ ಟಾಂಕರ್ ಮತ್ತು ಸೆಲೆಬ್ರಿಟಿಗಳ ಮದ್ಯ ಈತ 1 ತಿಂಗಳು ಒಳಗಡೆನೇ ಲಕ್ಷ ಲಕ್ಷ ಫಾಲೋವರ್ಸ್ ಗಳನ್ನು ಪಡೆದಿರುವುದು ನಿಜಕ್ಕೂ ಆಶ್ಚರ್ಯಕರ.

ಒಬ್ಬ ಸಾಮಾನ್ಯ ಮನುಷ್ಯ ಕೂಡ ಒಂದೇ ರಾತ್ರಿಯಲ್ಲಿ ಕರ್ನಾಟಕದೆಲ್ಲೆಡೆ ಜನಪ್ರಿಯತೆ ಗಳಿಸಿ ಸೆಲೆಬ್ರಿಟಿ ಆಗಬಹುದೆಂದು ಕಾಫಿನಾಡು ಚಂದು ತೋರಿಸಿಕೊಟ್ಟಿದ್ದಾನೆ. ಒಬ್ಬ ವ್ಯಕ್ತಿ ರಾತ್ರೋರಾತ್ರಿ ಫೇಮಸ್ ಆದರೆ ಆತನಿಗೆ ಕಂಟಕಗಳು ಕಡಿಮೆಯಾಗಲ್ಲ. ಇದೀಗ ಕಾಫಿ ನಾಡು ಚಂದು ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಜನಪ್ರಿಯತೆ ಗಳಿಸುತ್ತವೆ ಈತನಿಗೆ ಒಂದೊಂದಾಗಿ ತೊಂದರೆಗಳು ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಾದ್ರೂ ಫೇಮಸ್ ಆದೆ ಅಂತಾ ಕಾಫಿನಾಡು ಚಂದು ನೊಂದುಕೊಳ್ಳುತ್ತಿದ್ದಾನೆ.

ಕಾಫಿನಾಡು ಚಂದುಗೆ ಬಂದಿರುವ ಈ ದುಸ್ಥಿತಿಯನ್ನು ಅಂದರೆ ಕಾಫಿನಾಡು ಚೆಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವನ ಹೆಸರಿನಲ್ಲಿ ಹಲವಾರು ಫೇಕ್ ಅಕೌಂಟ್ ಕ್ರಿಯೇಟ್ ಆಗಿವೆ. ಚಂದು ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಲವಾರು ಜನ ಕೆಟ್ಟ ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಚಂದು ಹೆಸರಿನಲ್ಲಿ ಹಣವನ್ನು ಮಾಡುತ್ತಿದ್ದಾರೆ. ಹಲವಾರು ಜನರು ಚಂದ್ರುವಿನ ನಕಲಿ ಖಾತೆಯನ್ನು ಅಸಲಿ ಕಥೆ ಎಂದುಕೊಂಡು ಮೋಸ ಹೋಗಿದ್ದಾರೆ. ಈ ವಿಷಯ ಕಾಫಿನಾಡು ಚಂದೂಗೆ ಕೂಡ ತಿಳಿದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಕಾಫಿನಾಡು ಚೆಂಡು ವೀಡಿಯೋವೊಂದನ್ನು ಮಾಡಿ ತನ್ನ ಅಭಿಮಾನಿಗಳಿಗೆ ನೈಜತೆಯನ್ನು ಹೇಳಿದ್ದಾನೆ. ನನ್ನ ಹೆಸರಿನಲ್ಲಿ ನಕಲಿ ಖಾತೆಗಳನ್ನು ಪ್ರೋತ್ಸಾಹಿಸಬೇಡಿ ನನ್ನ ಹೆಸರಿನಲ್ಲಿ ಇರುವುದು ಒಂದೇ ಒಂದು ಖಾತೆ ಅದರಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಫಾಲೋವರ್ಸ್ ಇದ್ದಾರೆ ಇದು ಮಾತ್ರ ನನ್ನ ಅಧಿಕೃತ ಖಾತೆ ಎಂದು ದೃಢೀಕರಿಸಿದ್ದಾನೆ. ಅಷ್ಟೇ ಅಲ್ಲ ಕಾಫಿ ನಾನು ಚಂದು ವೈರಲ್ ಆದ ಮೇಲೆ ಈತನಿಗೆ ಕವನ ಉದ್ಯೋಗ ಮಾಡೋಕೆ ಆಗ್ತಿಲ್ಲ ಜನರೆಲ್ಲ ಮುತ್ತುವರೆದು ಸೆಲ್ಫಿ ವೀಡಿಯೊ ತಲೆ ತಿನ್ನುತ್ತಿದ್ದಾರೆ. ಆಟೋ ಓಡಿಸಿ ದಿನಗೂಲಿ ಮಾಡೋಕೆ ಕೂಡ ಚಂದ್ರುವಿಗೆ ಇದೀಗ ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ನೋಡಿದ ಮೇಲೆ ಅನ್ಸುತ್ತೆ ಸೆಲೆಬ್ರಿಟಿಗಳ ಲೈಫ್ ಗಿಂತ ಸಾಮಾನ್ಯ ಜನರ ಜೀವನವೇ ಬೆಸ್ಟ್ ಅಂತ

Leave a Comment

error: Content is protected !!