ಆಶಿಕಾ ರಂಗನಾಥ್ ಅವರ ಹಾ’ಟ್ ಫೋಟೋಸ್ ವೈರಲ್, ಸಿನಿಮಾದ್ದಲ್ಲ ಇನ್ಯಾವುದರದ್ದು ಗೊತ್ತಾ?

ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯನ್ನು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರಾಗಿದ್ದಾರೆ. ಹೌದು ಸೂಪರ್ ಸ್ಟಾರ್ ನಟರ ಜೊತೆಗೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯನ್ನು ದೊಡ್ಡ ಮಟ್ಟದಲ್ಲಿ ಹೊಂದಿದ್ದಾರೆ.

ಕೇವಲ ಸೌಂದರ್ಯ ಮಾತ್ರವಲ್ಲದೆ ನಟನೆಯ ಮೂಲಕವೂ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಮಿಲ್ಕಿಬ್ಯುಟಿ ಆಶಿಕಾ ರಂಗನಾಥ್. ಈಗಾಗಲೇ ಆಶಿಕಾ ರಂಗನಾಥ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳ ಅವಕಾಶವೂ ಕೂಡ ಇದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಲಕ್ಷಾಂತರ ಫಾಲೋವರ್ಸ್ ಗಳನ್ನು ಆಶಿಕಾ ರಂಗನಾಥ್ ಹೊಂದಿದ್ದಾರೆ.

ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುವ ನಟಿ ಆಶಿಕಾ ರಂಗನಾಥ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಅತ್ಯಂತ ಗ್ಲಾಮರಸ್ ಆಗಿದ್ದು ಅವು ಸಿನಿಮಾಗಳ ಫೋಟೋಶೂಟ್ ಅಥವಾ ಅವರ ವೈಯಕ್ತಿಕ ಫೋಟೋಶೂಟ್ ಆಗಿರುವುದಿಲ್ಲ. ಹಾಗಿದ್ದರೆ ಆಶಿಕಾ ರಂಗನಾಥ್ ಅವರ ಈ ಫೋಟೋಗಳು ಎಲ್ಲಿಂದ ವೈರಲ್ ಆಗಿವೆ ಎಂಬುದಾಗಿ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ ಎಂದು ಹೇಳಬಹುದಾಗಿದೆ.

ಹೌದು ಮಿತ್ರರೇ ಕನ್ನಡ ಚಿತ್ರರಂಗದ ಸಂಗೀತಗಾರ ಆಗಿರುವ ಅಲೋಕ್ ಅವರ ಹೊಸ ಆಲ್ಬಮ್ ಸಾಂಗ್ ಆಗಿರುವ ಮಲ್ಲಿಗೆ ಹೂವ ಹಾಡಿನಲ್ಲಿ ಆಶಿಕ ರಂಗನಾಥ್ ರವರು ಡ್ಯಾನ್ಸ್ ಮಾಡಿದ್ದು ಈ ಫೋಟೋಗಳು ಅದೇ ಹಾಡಿನಲ್ಲಿ ಆಶಿಕಾ ರಂಗನಾಥ್ ರವರು ಡ್ಯಾನ್ಸ್ ಮಾಡಿರುವ ಫೋಟೋಗಳಾಗಿವೆ. ನಿಮಗೂ ಕೂಡ ಆಶಿಕಾ ರಂಗನಾಥ್ ಇಷ್ಟ ಎಂದಾದರೆ ತಪ್ಪದೇ ಶೇರ್ ಮಾಡಿ.

Leave a Comment

error: Content is protected !!