ಮಗಳಿಗೋಸ್ಕರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕಟ್ಟಿಸಿದ ಐಷಾರಾಮಿ ಮನೆ ಹೇಗಿದೆ ಗೊತ್ತಾ ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ವಿರಾಟ್ ಕೊಹ್ಲಿ ಅವರು ಹೆಸರಾಂತ ಕ್ರಿಕೆಟಿಗ ಎಂಬ ವಿಷಯ ನಮಗೆ ವಿರಾಟ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅಷ್ಟೇ ಅಲ್ಲದೆ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಮೊದಲ ಸ್ಥಾನ ವಿರಾಟ್ ಕೊಹ್ಲಿಯವರಿಗೆ ಸಿಗುತ್ತೆ. ಕೊಹ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿದ್ದ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. 2017 ರಲ್ಲಿ ಅನುಷ್ಕಾ ಅವರನ್ನು ವಿರಾಟ್ ಅದ್ದೂರಿಯಾಗಿ ವಿವಾಹವಾಗಿದ್ದರು.
ದಂಪತಿಗಳಿಗೆ ವಿವಾಹವಾಗಿ 5 ವರ್ಷಗಳು ಕಳೆಯುತ್ತಾ ಬಂದಿವ. ಹಾಗೆ ಈ ದಂಪತಿಗಳಿಗೆ ವಮಿಕಾ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ. 2021 ರಲ್ಲಿ ವಮಿಕಾ ಜನಿಸಿದ್ದಾಳೆ. ವಿರಾಟ್ ಅನುಷ್ಕಾಗೆ ಮಗು ಎಂದರೆ ತುಂಬಾ ಪ್ರೀತಿ. ಹುಟ್ಟಿದ ಒಂದು ವರ್ಷಗಳ ಕಾಲ ಮಗಳ ಮೇಲೆ ದೃಷ್ಟಿ ಬೀಳಬಾರದು ಅಂತ ತನ್ನ ಮಗಳ ಮುಖವನ್ನು ಯಾರಿಗೂ ಕೂಡ ತೋರಿಸಿಲ್ಲ. ನಮಗೆಲ್ಲ ವಮಿಕಾ ಮುಖ ಹೇಗಿದೆ ಅಂತ ಗೊತ್ತಾಗಿದ್ದೆ ಒಂದು ವರ್ಷಗಳ ನಂತರ.
ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಕೂಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿದ್ದರೆ ಆದ್ದರಿಂದ ಇಬ್ಬರೂ ಕೂಡ ಒಳ್ಳೆಯ ಸಂಪಾದನೆಯನ್ನು ಯನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಒಟ್ಟು ಸಂಪಾದನೆ ಇಲ್ಲಿಯವರೆಗೆ 900 ರಿಂದ ಒಂದು ಸಾವಿರ ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಹಾಗೆ ಅನುಷ್ಕಾ ಶರ್ಮಾ ಅವರ ಒಟ್ಟು ಸಂಪಾದನೆ ಎರಡರಿಂದ ಮುನ್ನೂರು ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಸಾವಿರಾರು ಕೋಟಿಯ ಒಡೆಯರಾದ ಈ ದಂಪತಿಗಳ ಮನೆ ಹೇಗಿರಬಹುದು ಎಂದು ನಿಮಗೆಲ್ಲ ಕುತೂಹಲ ಇರುತ್ತದೆ.
ಅನುಷ್ಕಾ ಮತ್ತು ವಿರಾಟ್ ಅವರ ಬಳಿ ಒಟ್ಟು 3 ಮನೆಗಳಿವೆ. ಮುಂಬೈ ನಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ದೆಹಲಿಯಲ್ಲಿ ಬೃಹತ್ ಬಂಗಲೆ ಮತ್ತು ಅಲಿಬಾಗ್ ನಲ್ಲಿ ವಿಶಾಲವಾದ ಫಾರ್ಮ್ ಹೌಸ್ ಇದೆ. ವಿರಾಟ್ ಮತ್ತು ಅನುಷ್ಕಾ ಮದುವೆಯಾದ ವರ್ಷವೇ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ಒಂದನ್ನು ಖರೀದಿ ಮಾಡಿದ್ದಾರೆ ತಮ್ಮ ಮಗುವಿನ ಮುಂದಿನ ಭವಿಷ್ಯಕ್ಕೋಸ್ಕರ ಈ ಅಪಾರ್ಟ್ ಮೆಂಟ್ ಒಂದನ್ನು ವಿರಾಟ್ ಅವರು ಖರೀದಿಸಿದ್ದಾರಂತೆ. ಮುಂಬೈನಲ್ಲಿರುವ ವಿರಾಟ್ ಅವರ ಅಪಾರ್ಟ್ ಮೆಂಟ್ ಹೆಸರು ಓಂಕಾರ್ 1973.
ಓಂಕಾರ ಅಪಾರ್ಟ್ ಮೆಂಟ್ ಇಡೀ ದೇಶದಲ್ಲಿಯೇ ಅತ್ಯಂತ ದುಬಾರಿ ಯುದ್ಧ ಅಪಾರ್ಟ್ ಮೆಂಟ್ ಆಗಿದೆ. ಅಪಾರ್ಟ್ ಮೆಂಟ್ ನ ಬೇಸ್ ಪ್ರೈಸ್ ಮೂವತ್ತರಿಂದ ನಲವತ್ತು ರುಪಾಯಿಗಳು. ವಿರಾಟ್ ಅವರು ಈ ಬಿಲ್ಡಿಂಗ್ ನ 35 ನೇ ಮಹಡಿಯ ಮನೆಯನ್ನು ಖರೀದಿ ಮಾಡಿದ್ದಾರೆ. ಇವರ ಮನೆಯಲ್ಲಿ 4 ಬೆಡ್ ರೂಮ್ ವಿಶಾಲವಾದ ಪ್ರೈವೇಟ್ ಟೆರಸ್, ಸಣ್ಣ ಜಿಮ್ ಮತ್ತು ದೊಡ್ಡದಾದ ಒಂದು ಹಾಲ್ ಹಾಗೆ ಒಂದು ಕಿಚನ್ ರೂಮ್ ಇದೆ. ಅನುಷ್ಕಾ ಮತ್ತು ವಿರಾಟ್ ಅವರ ಮನೆಯ ಒಳಾಂಗಣ ತುಂಬಾ ಐಷಾರಾಮಿಯಾಗಿದೆ.
ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಮನೆಯ ಇಂಟೀರಿಯರ್ ಡಿಸೈನ್ ರೂಪಿಸಲಾಗಿದೆ. ವಿರಾಟ್ ಅವರು ತಮ್ಮ ಮನೆಯ ಒಳಾಂಗಣ ಫೋಟೋಗಳನ್ನು ಆಗಾಗ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವರ ಅಪಾಯಿಂಟ್ ಮೆಂಟ್ ನ ನಟನೆಯ ವಿಷಯಕ್ಕೆ ಬಂದರೆ ವಿರಾಟ್ ಅವರು ತಮ್ಮ ಅಪಾರ್ಟ್ಮೆಂಟ್ ಅನ್ನು ಮೂವತ್ತೈದು ಕೋಟಿ ರುಪಾಯಿಗೆ ಕೊಟ್ಟು ಖರೀದಿ ಮಾಡಿದ್ದಾರಂತೆ. ತದನಂತರ ಒಳಾಂಗಣ ವೈಭವೀಕರಣಕ್ಕೆ ವಿರಾಟ್ ಅವರು 50 ರಿಂದ 60 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದಾರಂತೆ. ಒಟ್ಟಾರೆ ಮುಂಬೈ ಓಂಕಾರ ಅಪಾರ್ಟ್ ಮೆಂಟಿಗೆ ವಿರಾಟ್ ಅವರು ನೂರರಿಂದ ಇನ್ನೂರು ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿದ್ದಾರೆ.