ಮಹಿಳೆಯರಿಗೆ ಮುಂದೆ ಇರುತ್ತೆ ಹಸುವಿಗೆ ಹಿಂದೆ ಇರುತ್ತೆ ಎನ್ನುವ ಪ್ರಶ್ನೆಗೆ ಮಹಿಳೆಯರು ನೀಡಿದ ಉತ್ತರ ಏನು ಗೊತ್ತಾ?

Women News ಒಂದು ಕಾಲದಲ್ಲಿ ವೈಜ್ಞಾನಿಕವಾಗಿ ಪ್ರಪಂಚ ಇನ್ನೂ ಅಂಬೆಗಾಲಿಡುತ್ತಿರುವ ಸಮಯದಲ್ಲಿ ಎಲ್ಲರೂ ಆರೋಗ್ಯವಂತರಾಗಿ ಸುಖ ಶಾಂತಿ ನೆಮ್ಮದಿಯಿಂದ ಕುಟುಂಬ ಸಮೇತರಾಗಿ ಜೀವನ ಮಾಡುತ್ತಿದ್ದರು. ಆದರೆ ಈಗ ಕುಟುಂಬ ಒಡೆದು ಆಧುನಿಕತೆಗೆ ಸಂಪೂರ್ಣ ರೀತಿಯಲ್ಲಿ ಒಗ್ಗಿಕೊಂಡು ಆರ್ಟಿಫಿಶಿಯಲ್(Artificial) ಜೀವನವನ್ನು ಹಲವಾರು ಆರೋಗ್ಯ ಸಮಸ್ಯೆಗಳ ಜೊತೆಗೆ ಜೀವಿಸುತ್ತಿದ್ದಾರೆ. ಇದು ಸಾಕಷ್ಟು ವಿಪರೀತ ಪರಿಣಾಮವನ್ನು ಬೀರುತ್ತಿದ್ದರೂ ಕೂಡ ಇದರಿಂದ ಆಚೆಗೆ ಬರುವಂಥ ಎಲ್ಲಾ ಹಾದಿಗಳು ಸಂಪೂರ್ಣ ಮುಚ್ಚಿಹೋಗಿವೆ.

ನಗುವುದು ಜೀವನವನ್ನು ಎಂತಹ ಸಮಸ್ಯೆಗಳಿಂದಲೂ ಕೂಡ ಹೊರಗೆ ತೆಗೆಯಬಲ್ಲದು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇದಕ್ಕೆ ಇರುವಂತಹ ದೊಡ್ಡ ವೀಕ್ಷಕರ ಗುಂಪಿನಿಂದಲೇ ಇಂದು ಕಿರುತೆರೆಯ ವಾಹಿನಿಗಳಲ್ಲಿ ಅದೆಷ್ಟೋ ಕಾಮಿಡಿ ಪ್ರೋಗ್ರಾಮ್ ಗಳು ದಿನೇ ದಿನೇ ಪ್ರಸಾರ ಕಾಣುತ್ತಲೇ ಇವೆ. ಜನರಿಗೆ ಜೀವನದ. ಜಂಜಾಟದಲ್ಲಿ ನಗುವನ್ನು ನೀಡುವಂತಹ ಕಾರ್ಯಕ್ರಮಗಳ ಅವಶ್ಯಕತೆ ಜೋರಾಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ಕಿರುತೆರೆಯ(Television) ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಮಾಧ್ಯಮಗಳಲ್ಲಿ ಕೂಡ ನೀವು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತಹ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. ನಿಮ್ಮನ್ನು ನಗಿಸಲೆಂದೇ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುತ್ತಲೇ ಇರುತ್ತವೆ. ಸಾಮಾನ್ಯವಾಗಿ ಯಾರಾದರೂ ಕ್ಯಾಮರದಲ್ಲಿ ಸೆರೆ ಹಿಡಿದಿರುವ ದೃಶ್ಯಗಳು ಅಥವಾ ಪ್ರಾಂಕ್ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್(Upload) ಆಗುತ್ತದೆ. ಅಂತಹುದೇ ವಿಡಿಯೋ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿರುವುದು.

ಈ ವಿಡಿಯೋ ಇಂಗ್ಲಿಷ್ನಲ್ಲಿ(English) ಇದ್ದು ಇದರಲ್ಲಿ ಕೇಳಿರುವಂತಹ ಪ್ರಶ್ನೆಗೆ ಉತ್ತರ ನೀಡಲು ಮಹಿಳೆಯರು ಕಕ್ಕಾಬಿಕ್ಕಿಯಾಗಿದ್ದಾರೆ. ಹೌದು ಯಾಕೆಂದರೆ ಈ ಪ್ರಶ್ನೆಯಲ್ಲಿ ಅವರು ಕೇಳಿದ್ದು ಮಹಿಳೆಯರಿಗೆ ಮುಂದೆ ಇರುತ್ತದೆ ಹಸುಗಳಿಗೆ ಹಿಂದೆ ಇರುತ್ತದೆ ಏನು ಅನ್ನೋದಾಗಿ. ಕೊನೆಗೆ ತಿಳಿದು ಬಂದಿದ್ದು ಏನೆಂದರೆ, ಹಸುಗಳಿಗೆ ಇಂಗ್ಲಿಷ್ ನಲ್ಲಿ ಕೌ ಎನ್ನುತ್ತಾರೆ ಹಾಗೂ ಮಹಿಳೆಯರಿಗೆ ವುಮೆನ್ ಎಂದು. ಎರಡು ಪದಗಳಲ್ಲಿ ಡಬ್ಲ್ಯೂ ಅಕ್ಷರದ ಕಾಮನ್ ಆಗಿದೆ. ಹೀಗಾಗಿ ಈ ಡಬ್ಲು ಅಕ್ಷರ ವುಮೆನ್ ಪದದಲ್ಲಿ ಮುಂದೆ ಹಾಗೂ ಕೌ ಪದದಲ್ಲಿ ಹಿಂದೆ ಕಾಣಿಸುತ್ತದೆ ಎಂಬುದಾಗಿ ಅರ್ಥವಾಗಿದೆ.

Leave a Comment

error: Content is protected !!