ಅಧ್ಯಕ್ಷನಾಗುವುದಕ್ಕಿಂತಲೂ ಮುಂಚೆ ಉಕ್ರೇನ್ ದೇಶದ ಪ್ರೆಸಿಡೆಂಟ್ ಮಾಡುತ್ತಿದ್ದ ಕೆಲಸವೇನು ಗೊತ್ತಾ? ಕೇಳಿದರೆ ನೀವು ನಕ್ಕು ನಕ್ಕು ಸುಸ್ತಾಗ್ತೀರಾ

ರಷ್ಯಾ ಮತ್ತು ಉಕ್ರೇನ್ ದೇಶದ ನಡುವಿನ ಸಮರ ದಿನದಿಂದ ದಿನಕ್ಕೆ ಏರುತ್ತಿದೆ. ಎರಡೂ ದೇಶದ ನಾಯಕರು ಒಬ್ಬರಿಗಿಂತ ಒಬ್ಬರು ಕಮ್ಮಿಯಿಲ್ಲ ಎಂಬಂತೆ ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಬಗ್ಗೆ ನೀವೆಲ್ಲ ಕೇಳೇ ಇರುತ್ತೀರಿ ಆದರೆ ಹಲವಾರು ಜನರಿಗೆ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡ್ ಮೀರ್ ಝೆಲೆನ್ಸ್ಕಿ. ರಷ್ಯಾ ದೇಶವನ್ನೇ ಎದುರು ಹಾಕಿಕೊಂಡಿರುವ ಈತ ನಿಜಕ್ಕೂ ಸಾಮಾನ್ಯ ವ್ಯಕ್ತಿಯಲ್ಲ. ಜಗತ್ತಿನಲ್ಲೇ ಅತ್ಯಂತ ಪವರ್ ಫುಲ್ ಪ್ರೆಸಿಡೆಂಟ್ ಎನಿಸಿಕೊಂಡಿರುವ ಪುಟಿನ್ ಅವರಿಗೆ ವೊಲೊಡ್ ಮೀರ್ ಝೆಲೆನ್ಸ್ಕಿ ಓಪನ್ ಚಾಲೆಂಜ್ ಹಾಕಿದ್ದಾನೆ.

ಝೆಲೆನ್ಸ್ಕಿ ಗೆ ರಾಜಕೀಯದ ಬಗ್ಗೆ ಅಥವಾ ಲೀಡರ್ ಶಿಪ್ ನ ಬಗ್ಗೆ ಗಂಧ ಗಾಳಿ ಕೂಡ ಗೊತ್ತಿರಲಿಲ್ಲ. ಆದರೆ 2019 ರಲ್ಲಿ 70% ಮಾತುಗಳೊಂದಿಗೆ ಝೆಲೆನ್ಸ್ಕಿ ಜಯಭೇರಿ ಸಾಧಿಸಿದ್ದಾರೆ . ಇದಕ್ಕೆಲ್ಲ ಮೂಲ ಕಾರಣ ಏನೆಂದರೆ ವೊಲೊಡ್ ಮೀರ್ ಝೆಲೆನ್ಸ್ಕಿ ಅಧ್ಯಕ್ಷ ಆಗುವುದಕ್ಕಿಂತಲೂ ಮುಂಚೆ ಉಕ್ರೇನ್ ಬಡ ರಾಷ್ಟ್ರ ವಾಗಿ ಬಿಂಬಿತವಾಗಿತ್ತು. ಉಕ್ರೇನ್ ದೇಶದ ಆಗಿನ ಅಧ್ಯಕ್ಷನ ಕೆಟ್ಟ ಆಡಳಿತವನ್ನು ನೋಡಿ ಜನರು ಬೇಸತ್ತು ಹೋಗಿದ್ದರು. ಆ ಸಮಯದಲ್ಲಿ ಝೆಲೆನ್ಸ್ಕಿ ಬದಲಾಗಿ ಯಾರೇ ನಿಂತಿದ್ದರೂ ಕೂಡ ಈ ಎಲೆಕ್ಷನ್ ನಲ್ಲಿ ನಿಲ್ಲುತ್ತಿದ್ದರು.

ಅಧ್ಯಕ್ಷನಾಗಿರುವ ಝೆಲೆನ್ಸ್ಕಿ ಇದೀಗ ಪ್ರಪಂಚದ ಅತಿ ದೊಡ್ಡ ಯುದ್ಧವನ್ನು ಎದುರಿಸುತ್ತಿದ್ದಾರೆ. ರಶ್ಯಾ ದೇಶವನ್ನು ಕೆಚ್ಚೆದೆಯ ನಾಯಕತ್ವದಿಂದ ನಿಭಾಯಿಸುತ್ತಿದ್ದಾರೆ. ದೇಶದ ಅಧ್ಯಕ್ಷನಾಗಿ ಯಾವುದೋ ರೂಮಿನಲ್ಲಿ ಭದ್ರವಾಗಿ ಕುಳಿತುಕೊಂಡಿಲ್ಲ. ಬದಲಾಗಿ ಈತನೇ ವೆಪನ್ ಗಳನ್ನು ಯುದ್ಧಕ್ಕೆ ರೆಡಿಯಾಗಿದ್ದಾನೆ. ಇಂತಹ ಧೈರ್ಯಶಾಲಿ ನಾಯಕನನ್ನು ಪಡೆಯಲು ಉಕ್ರೇನ್ ಪ್ರಜೆಗಳು ಪುಣ್ಯ ಮಾಡಿರಬೇಕು. ಇಂತಹ ಶೂರ ನಾಯಕನ ಇತಿಹಾಸವನ್ನು ಕೇಳಿದರೆ ನೀವೆಲ್ಲ ಆಶ್ಚರ್ಯಚಕಿತರಾಗುವುದು ಖಡಾಖಂಡಿತ.

ಹೌದು ಗೆಳೆಯರೇ ಉಕ್ರೇನ್ ದೇಶದ ರೆಸಿಡೆಂಟ್ ವೊಲೊಡ್ ಮೀರ್ ಝೆಲೆನ್ಸ್ಕಿ ಅಧ್ಯಕ್ಷನ ಆಗುವುದಕ್ಕಿಂತಲೂ ಮುಂಚೆ ಕಮೀಡಿಯನ್ ನಾಗಿದ್ದ. ಇವನನ್ನು ಜೋಕರ್ ಎಂದೇ ಕರೆಯಲಾಗುತ್ತಿತ್ತು. ನಮ್ಮ ಭಾರತ ದೇಶದಲ್ಲಿ ಕಪಿಲ್ ಶರ್ಮಾ ತರಹ ಉಕ್ರೇನ್ ದೇಶದಲ್ಲಿ ಈತನೂ ಕೂಡ ಕಾಮಿಡಿ ಶೋ ನಡೆಸುತ್ತಿದ್ದ. ಈತನನ್ನು ಈಗಲೂ ಸಹ ಕೆಲವರು ಜೋಕರ್ ಎಂದೇ ಕರೆಯುತ್ತಾರೆ . ಹಾಸ್ಯ ಕಲಾವಿದನಾಗಿದ್ದ ಸಮಯದಲ್ಲಿ ಈತ ಜನರನ್ನು ನಗಿಸಲು ಮಾಡುತ್ತಿದ್ದ ದೊಡ್ಡ ದೊಡ್ಡ ಸರ್ಕಸ್ ಗಳು ಹೇಗಿತ್ತು ಗೊತ್ತಾ ? ನಿಮಗೆ ತಿಳಿದರೆ ನಕ್ಕು ನಕ್ಕು ಬೀಳುತ್ತೀರಿ.

ಹೌದು ಗೆಳೆಯರೆ ಇಂದು ಉಕ್ರೇನ್ ದೇಶದ ಪ್ರೆಸಿಡೆಂಟ್ ಆಗಿರುವ ವ್ಯಕ್ತಿ ಹಿಂದೊಂದು ದಿನ ಜನರನ್ನು ನಗಿಸಲು ವೀಕ್ಷಕರ ಮುಂದೆ ಪ್ಯಾಂಟನ್ನು ಬಿಚ್ಚಿ , ಸ್ಟೇಜ್ ಮೇಲೆ ನಿಂತುಕೊಂಡು ತನ್ನ ಪ್ರೈವೇಟ್ ಪಾರ್ಟ್ ನಿಂದ ಪಿಯಾನೋ ಬಾರಿಸಿ ಜನರನ್ನು ನಗಿಸುವ ಪ್ರಯತ್ನಿಸಿತ್ತಿದ್ದ. ಈತನ ಕಾಮಿಡಿ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಉಕ್ರೇನ್ ದೇಶದ ಜನರು ಈತನ ಕಾಮಿಡಿಗಳನ್ನು ಇಷ್ಟಪಡುತ್ತಿದ್ದರು. ಸ್ಟೇಜ್ ಮೇಲೆ ಮಾಡುವ ವಿಚಿತ್ರ ಕಾಮಿಡಿ ಯಿಂದಲೇ ಈತ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದ.

ಪ್ರೆಸಿಡೆಂಟ್ ಆಗುವುದಕ್ಕಿಂತಲೂ ಮುಂಚೆ ಝೆಲೆನ್ಸ್ಕಿ ಗೆ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 4 ಮಿಲಿಯನ್ ನಷ್ಟು ಫಾಲೋವರ್ಸ್ ಇದ್ದರು. ಅಂದರೆ ಸುಮಾರು ಉಕ್ರೇನ್ ದೇಶದ ಶೇಕಡಾ ಹತ್ತರಷ್ಟು ಜನ ಇವನನ್ನು ಫಾಲೋ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಸದುಪಯೋಗಪಡಿಸಿಕೊಂಡು ಈತ ಎಲೆಕ್ಷನ್ಎ ನಲ್ಲಿ ಗೆದ್ದಿದ್ದಾನೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಮೃದು ಮನಸ್ಸಿನಿಂದ ಜನರನ್ನು ನಕ್ಕು ನಲಿಸುತ್ತಿದ್ದ ಕಾಮಿಡಿಯನ್ ಇಂದು ದೇಶದ ಪ್ರೆಸಿಡೆಂಟ್ ಆಗಿ ಕೆಚ್ಚೆದೆಯ ನಾಯಕತ್ವವನ್ನು ತೋರಿಸುತ್ತಿರುವುದು ನಿಜಕ್ಕೂ ಸರ್ಪ್ರೈಸ್ ಅಲ್ಲವಾ ಗೆಳೆಯರೆ..

Leave a Comment

error: Content is protected !!