Karnataka Govt: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಡಿದ ಮೊದಲ ಕೆಲಸ ಏನ್ ಗೊತ್ತಾ?

Karnataka Govt ಈಗಾಗಲೇ 135 ಸೀಟುಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ನಿನ್ನೆಯಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ(CM Siddharamaiah) ಅವರು ಕಾಣಿಸಿಕೊಂಡರೆ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್(DCM DK Shivakumar) ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ.

ಇನ್ನು ಕಾಂಗ್ರೆಸ್(Congress) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಬೇಕಾದಂತಹ ಜವಾಬ್ದಾರಿ ಅವರ ಮೇಲಿತ್ತು ಹೇಳಿದಂತೆ ನಡೆಯುವ ಸರ್ಕಾರ ನಾವೆಂದು ಸಾಧಿಸಿ ಪಡಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಹೇಳಿದಂತಹ ಐದು ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲಿ ಜಾರಿಗೆ ತರಲು ನಿಶ್ಚಯಿಸಿದೆ.

ಅದರಲ್ಲೂ ಪ್ರಮುಖವಾಗಿ ಪ್ರತಿಯೊಂದು ಮನೆಗಳಿಗೂ ಇನ್ನೂರು ಯೂನಿಟ್ ವಿದ್ಯುತ್ ಉಚಿತ, ಕೆಲಸ ಇಲ್ಲದ ಪದವೀಧರರಿಗೆ ತಿಂಗಳಿಗೆ 3000 ಹಾಗೂ ಡಿಪ್ಲೋಮೋ ದವರಿಗೆ ಒಂದುವರೆ ಸಾವಿರ. ಮನೆಯ ಒಡತಿಗೆ ಪ್ರತಿ ತಿಂಗಳು 2000 ರೂಪಾಯಿ. ಜನರಿಗೆ ಉಚಿತ ರೇಶನ್ ಅನ್ನ ಭಾಗ್ಯ. ಗ್ರಹಜ್ಯೋತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ನಿಂತಿದೆ.

ಈ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎನ್ನುವುದಾಗಿ ಜನರಿಗೆ ಸಾಬೀತುಪಡಿಸಲು ಕಾಂಗ್ರೆಸ್(Congress) ಪಕ್ಷ ಹೊರಟಿದ್ದು ಖಂಡಿತವಾಗಿ ಈ 5 ಪ್ರಮುಖ ಯೋಜನೆಗಳನ್ನು ಏನೇ ಆಗಲಿ ನಾವು ಜನರಿಗೆ ತಲುಪಿಸುವಂತಹ ಕೆಲಸವನ್ನು ಆದರ್ಶ ಶೀಘ್ರದಲ್ಲಿಯೇ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ.

Leave a Comment

error: Content is protected !!