ಹುಡುಗಿಯರಿಗಿಂತ ಆಂಟಿಯರು ಎಂದರೆ ಹುಡುಗರು ಇಷ್ಟ ಪಡೋದಕ್ಕೆ ಕಾರಣ ಇಲ್ಲಿದೆ ನೋಡಿ.

Kannada News ಕೆಲವೊಮ್ಮೆ ಹುಡುಗರು ಮಾತನಾಡುವಾಗ ಕೆಲವು ಹುಡುಗರಿಗೆ ನೀನು ಆಂಟಿ ಲವರ್ ಎಂಬುದಾಗಿ ತಮಾಷೆಯಿಂದ ಹೊರಗಿಸುವುದು ಕೇಳಿರಬಹುದು. ಆದರೆ ಕೆಲವೊಂದು ಸಮೀಕ್ಷೆ ಪ್ರಕಾರವು ತಿಳಿದು ಬಂದಿರುವುದೆನೆಂದರೆ ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವವರನ್ನು ಇಷ್ಟಪಡುತ್ತಾರೆ.

ಇದು ನಾವು ಸುಮ್ಮನೆ ಹೇಳುತ್ತಿಲ್ಲ ಪ್ರತಿಷ್ಠಿತ ರಿಸರ್ಚ್ ಕಂಪನಿಗಳು ಮಾಡಿರುವಂತಹ ಅಧ್ಯಯನದ ನಂತರವೇ ಈ ಫಲಿತಾಂಶ ಈಗ ಹೊರಬಂದಿರುವುದು. ಅಷ್ಟಕ್ಕೂ ಯಾಕೆ ತಮಗಿಂತಲೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರನ್ನು ಹುಡುಗರು ಇಷ್ಟಪಡುತ್ತಾರೆ ಎಂಬ ಕಾರಣಗಳನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ

ಮಹಿಳೆಯರು ತಮ್ಮ ಸಮಾನ ವಯಸ್ಕರ ಪುರುಷರಿಗೆ ಹೋಲಿಸಿದರೆ ಬುದ್ಧಿವಂತಿಕೆಯಲ್ಲಿ ಸಾಕಷ್ಟು ಹೆಚ್ಚಿನ ಅನುಭವವನ್ನು ಹೊಂದಿರುತ್ತಾರೆ ಹೀಗಾಗಿ ಅವರಿಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಮೆಚುರಿಟಿ ಇರುತ್ತದೆ ಹೀಗಾಗಿ ಹುಡುಗರಿಗೆ ತಮಗಿಂತಲೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರು ಇಷ್ಟವಾಗುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ ಅವರಲ್ಲಿರುತ್ತದೆ.

ಕಷ್ಟದ ಸಂದರ್ಭದಲ್ಲಿ ಯಾವ ರೀತಿ ಪರಿಸ್ಥಿತಿಯನ್ನು ನಿರ್ಧರಿಸಬೇಕು ಎಂಬ ತಿಳುವಳಿಕೆ ಕೂಡ ಅವರಲ್ಲಿ ಇರುತ್ತದೆ ಮತ್ತು ಸಮಾನ ವಯಸ್ಕರ ಹುಡುಗಿಯರಿಗೆ ಹೋಲಿಸಿದರೆ ಹೆಚ್ಚು ವಯಸ್ಸಿನ ಮಹಿಳೆಯರು ದೈಹಿಕ ಸಾಂಗತ್ಯದ ವಿಚಾರದಲ್ಲಿ ಕೂಡ ಹುಡುಗರನ್ನು ಮೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಇದಕ್ಕಾಗಿಯೇ ಅವರೆಂದರೆ ಹುಡುಗರಿಗೆ ಇಷ್ಟ.

Leave a Comment

error: Content is protected !!