Jio: ಯುಗಾದಿಗೆ ಬಂಪರ್ ಆಫರ್ ಕೊಡುತ್ತಿದೆ ಜಿಯೋ! ನೀವೂ ಇಂದೇ ಟ್ರೈ ಮಾಡಿ.

Jio Offer ಮುಕೇಶ್ ಅಂಬಾನಿ ಅವರ ಒಡೆತನದಲ್ಲಿ ಇರುವಂತಹ ರಿಲಯನ್ಸ್(Reliance) ಸಂಸ್ಥೆಯ ಅಂಗ ಸಂಸ್ಥೆಯಾಗಿರುವಂತಹ ಟೆಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿ ಆಗಿರುವ ಜಿಯೋ ಸಂಸ್ಥೆಯು ಪ್ರಾರಂಭವಾಗಿ ಕೆಲವೇ ವರ್ಷಗಳಾಗಿದ್ದರೂ ಕೂಡ ಈಗಾಗಲೇ ಭಾರತ ದೇಶದ ಟೆಲಿಕಾಂ ಕ್ಷೇತ್ರದ ನಂಬರ್ ಒನ್ ಕಂಪನಿ ಯಾಗಿ ಬೆಳೆದು ನಿಂತಿರುವುದು ನಿಜಕ್ಕೂ ಕೂಡ ಮಹತ್ತರವಾದ ಸಾಧನೆಯಾಗಿದೆ. ಪ್ರತಿಯೊಬ್ಬರೂ ಕೂಡ ಈ ಸಾಧನೆಯನ್ನು ಮೆಚ್ಚಿಕೊಳ್ಳಲೇಬೇಕು.

ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಹಿಡಿತವನ್ನು ಸಾಧಿಸಿದ್ದ ಮುಕೇಶ್ ಅಂಬಾನಿ(Mukesh Ambani) ಈಗ ಜಿಯೋ ಸಂಸ್ಥೆಯ ಬೆಳವಣಿಗೆಯ ಮೂಲಕ ಟೆಲಿಕಾಂ ಕ್ಷೇತ್ರದ ದಿಗ್ಗಜನಾಗಿ ಕೂಡ ಮೆರೆಯುತ್ತಿದ್ದಾರೆ. ಇನ್ನು ಯುಗಾದಿ ಹಬ್ಬದ ವಿಶೇಷವಾಗಿ ಜಿಯೋ ಸಂಸ್ಥೆ ನೀಡಿರುವಂತಹ ಹೊಸ ಯೋಜನೆ ಪ್ರತಿಯೊಬ್ಬರಿಗೂ ಕೂಡ ದೊಡ್ಡ ಮಟ್ಟದ ಲಾಭವನ್ನು ನೀಡುವ ಭರವಸೆಯನ್ನು ನೀಡಿದೆ.

ಹೌದು ಒಂದು ವರ್ಷದ ರಿಚಾರ್ಜ್ ಪ್ಲಾನ್ ಆಗಿರೋ 2999 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ನೀವು ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ತಿಂಗಳ ಎಕ್ಸ್ಟ್ರಾ ಲಾಭವನ್ನು ಪಡೆಯುವ ಸಾಧ್ಯತೆ ಇದ್ದು ಇಂದೇ ರಿಚಾರ್ಜ್ ಮಾಡಿಕೊಂಡರೆ ಈ ಯುಗಾದಿ ಹಬ್ಬದ ಆಫರ್ ನಿಮಗೆ ಒಂದು ತಿಂಗಳ ಲಾಭವನ್ನು ನೀಡಲಿದೆ. ಈ ರಿಚಾರ್ಜ್ ಮಾಡಿಕೊಂಡರೆ ಮೊದಲು ನಿಮಗೆ 365 ದಿನಗಳ ವ್ಯಾಲಿಡಿಟಿ ದಿನಕ್ಕೆ 2.50ಜಿಬಿ ಇಂಟರ್ನೆಟ್(Internet) ಹಾಗೂ ದಿನಕ್ಕೆ 100 ಉಚಿತ ಎಸ್ಎಂಎಸ್ ಗಳು ದೊರಕುತ್ತಿದ್ದವು.

ಆದರೆ ಈಗ ಇದೇ ರಿಚಾರ್ಜ್ ಹಣದಲ್ಲಿ ನೀವು ಎಲ್ಲಾ ಸೌಲಭ್ಯಗಳನ್ನು ಪಡೆಯಲಿದ್ದೀರಿ ಆದರೆ ವ್ಯಾಲಿಡಿಟಿ ವಿಚಾರದಲ್ಲಿ 365 ದಿನಗಳ ಬದಲಿಗೆ 388 ದಿನಗಳನ್ನು ಪಡೆಯಲಿದ್ದೀರಿ. ಈ ಮೂಲಕ ಹೆಚ್ಚುವರಿ 23 ದಿನಗಳನ್ನು ಪಡೆದಂತಾಯಿತು. ಜಿಯೋ ಸಂಸ್ಥೆ(Jio) ತನ ಗ್ರಾಹಕರಿಗೆ ಯುಗಾದಿ ಹಬ್ಬದ ವಿಶೇಷವಾಗಿ ಈ ಆಫರ್ ಅನ್ನು ಬಿಡುಗಡೆ ಮಾಡಿದ್ದು ನೀವು ಕೂಡ ಜಿಯೋಗ್ರಾಹಕರಾಗಿದ್ದಾರೆ ಹಿಂದೆ ಈ ರಿಚಾರ್ಜ್ ಮಾಡುವ ಮೂಲಕ ಒಂದು ತಿಂಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಪಡೆದುಕೊಳ್ಳಿ.

Leave a Comment

error: Content is protected !!