Job Opportunity: ಪಿಯುಸಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಕೈತುಂಬ ಸಂಬಳ ಸಿಗೋ ಕೆಲಸ ಇಂದೇ ಅರ್ಜಿ ಸಲ್ಲಿಸಿ.

Jobs In Kannada ಭಾರತೀಯ ರೈಲ್ವೆ ಇಲಾಖೆಯು ಈಗಾಗಲೇ ಹೊಸ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಬಾರಿ ಭರ್ತಿ ಪ್ರಕ್ರಿಯೆಯಲ್ಲಿ 7784 ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನಾರ್(Travelling Ticket Examiner) ಅನ್ನು ಭರ್ತಿ ಮಾಡಿಕೊಳ್ಳುವ ಖಾಲಿ ಹುದ್ದೆಗಳ ಅವಕಾಶ ಸಿಕ್ಕಲಿದೆ. ಈ ಸಂಸ್ಥೆ ಅಂದರೆ ಆರ್ ಆರ್ ಬಿ(RRB)ಯ ಅಧಿಕೃತ ವೆಬ್ಸೈಟ್ ಆಗಿರುವ rrbcdg.gov.in ಗೆ ಭೇಟಿ ನೀಡುವ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಪಿಯುಸಿ ಅಥವಾ ಪದವಿಯನ್ನು ಪೂರೈಸಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ವಯೋಮಾನ್ಯತೆಯನ್ನು(Age) ನೋಡುವುದಾದರೆ 18 ರಿಂದ 28 ವರ್ಷದ ನಡುವಿನ ಅಭ್ಯರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದಾಗಿದೆ. ಇನ್ನು ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ್ದಾರೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅದರಲ್ಲಿಯೇ ಉಲ್ಲೇಖಿತವಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 36,000 ಸಂಬಳ ದೊರಕುತ್ತದೆ.

Indian Railways

ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ವಿಧಗಳಿದ್ದು ಮೊದಲಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು ಮಾಡಲಾಗುತ್ತದೆ. ನಂತರ ನಿಮ್ಮ ಡಾಕ್ಯುಮೆಂಟ್(Document) ಅಂದರೆ ದಾಖಲಾತಿಗಳ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ. ಇದಾದ ನಂತರ ಕೊನೆಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ನಂತರ ಅಭ್ಯರ್ಥಿ ವೈದ್ಯಕೀಯವಾಗಿ ಅರ್ಹನಾಗಿದ್ದಾನೆ ಎಂಬುದಾಗಿ ತಿಳಿದು ಆಯ್ಕೆ ಮಾಡಲಾಗುತ್ತದೆ.

ಇನ್ನು ವೆಬ್ಸೈಟ್(Website) ಗೆ ಹೋಗಿ ಅಥವಾ ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ ತಿಂಗಳ 10ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ. ಒಂದು ವೇಳೆ ನೀವು ಕೂಡ ಇಲ್ಲಿ ಕೇಳಲಾಗಿರುವಂತಹ ಅರ್ಹತೆಗಳಿಗೆ ಸೂಕ್ತವಾದ ಅಭ್ಯರ್ಥಿ ಆಗಿದ್ದರೆ ಇಂದೇ ಅರ್ಜಿ ಸಲ್ಲಿಸಿ ಹಾಗೂ ತಿಂಗಳಿಗೆ 36,000 ಸಂಬಳವನ್ನು ದುಡಿಯಿರಿ. ಯಾರಿಗಾದರೂ ಕೆಲಸದ ಅವಶ್ಯಕತೆ ಇದ್ದರೆ ಈ ವಿಚಾರವನ್ನು ಅವರಿಗೆ ಕೂಡ ಶೇರ್ ಮಾಡಿ.

Leave a Comment

error: Content is protected !!