Chanakya Neethi: ಹೆಣ್ಣಿನ ಆಂತರಿಕ ಗುಟ್ಟಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Chanakya Neethi ಚಾಣಕ್ಯರು ಯಾವ ರೀತಿಯಲ್ಲಿ ಬುದ್ಧಿವಂತರು ಆಗಿದ್ದರು ಎಂದರೆ ಅವರ ಕಾಲ ನಂತರ ನೂರಾರು ವರ್ಷಗಳು ಕಳೆದು ಇಂದಿಗೂ ಕೂಡ ಅವರ ವಿಚಾರಗಳು ಪ್ರಸ್ತುತ ಎನಿಸುತ್ತದೆ. ಅವರ ಬುದ್ಧಿವಂತಿಕೆಯ ವಿಚಾರಗಳು ಇಂದಿಗೂ ಕೂಡ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ವಿಯಾಗಲು ಸ್ಪೂರ್ತಿಯಾಗಿದೆ. ಇನ್ನು ತಮ್ಮ ಗ್ರಂಥದಲ್ಲಿ ಮಹಿಳೆಯರ(Women’s) ಕುರಿತಂತೆ ಅವರ ಆಂತರಿಕ ಗುಟ್ಟಿನ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ ಬನ್ನಿ ತಿಳಿಯೋಣ.

ಸ್ತ್ರೀಯ ಮನಸ್ಸಿನಲ್ಲಿ ಕೇವಲ ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ ಎಂಬುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ( Chanakya Gruntha) ಬರೆದಿದ್ದಾರೆ. ಮನಸ್ಸಿನಲ್ಲಿ ಒಬ್ಬ ಇದ್ದರೆ ನೋಡುವ ನೋಟ ಇನ್ನೊಬ್ಬನ ಮೇಲಿರುತ್ತದೆ ಇದು ಚಾಣಕ್ಯರು ಹೆಣ್ಣಿನ ಮನಸ್ಸನ್ನು ವಿವರಿಸುವ ರೀತಿಯಾಗಿದೆ. ಸೌಂದರ್ಯದ ಮೇಲೆ ಅಹಂಕಾರವನ್ನು ಹೊಂದಿರುವ ಹೆಣ್ಣನ್ನು ಯಾವತ್ತೂ ಕೂಡ ಮದುವೆಯಾಗಿರಬಾರ್ದು. ತನಗಿಂತ ಕಡಿಮೆ ರೂಪಸಿ ಹಾಗೂ ಕೆಳಮನೆತನದಿಂದ ಬಂದಿದ್ದರು ಕೂಡ ಆಕೆಯ ಮನಸ್ಸು ಒಳ್ಳೆಯದಾಗಿದ್ದರೆ ಅವಳನ್ನು ಮದುವೆಯಾಗಿ ಎಂಬುದಾಗಿ ಹೇಳುತ್ತಾರೆ.

ಮನೆಯಲ್ಲಿ ಎಷ್ಟೇ ಹಣ ಇದ್ದರೂ ಕೂಡ ಒಂದು ವೇಳೆ ನೀವು ಮದುವೆಯಾಗಿ ದುಷ್ಟಳಾದ ಹೆಂಡತಿಯನ್ನು ಹೊಂದಿದ್ದರೆ ಆ ಮನೆ ಎನ್ನುವುದು ನಿಜಕ್ಕೂ ಕೂಡ ಮರಣಕ್ಕೆ ಸಮಾನವಾದಂತಹ ಅನುಭವವನ್ನು ನೀಡುತ್ತದೆ. ಪತಿಗೆ ಇಷ್ಟ ಆಗುವಂತೆ ಪವಿತ್ರ ಹಾಗೂ ಪತಿವ್ರತೆಯಾಗಿರುವಂತಹ ಮಹಿಳೆಯೇ ನಿಜವಾದ ಹೆಂಡತಿ ಎಂಬುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ.

ಆಕೆ ಮನಃಪೂರ್ವಕವಾಗಿ ಎಷ್ಟು ಪ್ರೀತಿ ನೀಡುತ್ತಾಳೋ ಅಥವಾ ಎಷ್ಟು ನಿಮ್ಮ ಬಗ್ಗೆ ಚಿಂತಿಸುತ್ತಾಳೋ ಅಷ್ಟನ್ನು ಮಾತ್ರ ಪಡೆದುಕೊಳ್ಳಿ ಆಕೆಯನ್ನು ಬಲವಂತದಿಂದ ನಿಮ್ಮವಳನ್ನಾಗಿ ಮಾಡುವ ಪ್ರಯತ್ನವನ್ನು ಯಾವುದನ್ನು ಕೂಡ ಮಾಡಬೇಡಿ. ಹೆಣ್ಣು ಒಲಿದರೆ ಮಾತ್ರ ನಾರಿ ಎನ್ನುವ ಗಾದೆ ಮಾತನ್ನು ಅಷ್ಟೇ ಇಲ್ಲದೆ ದೊಡ್ಡವರು ಹೇಳಿಲ್ಲ ಎಂಬುದನ್ನು ಚಾಣಕ್ಯರು(Chanakya) ಕೂಡ ಹೆಣ್ಣಿನ ರಹಸ್ಯಗಳನ್ನು ಹೇಳುವ ಸಂದರ್ಭದಲ್ಲಿ ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನೀವು ಒಂದು ಹೆಣ್ಣಿನ ಕುರಿತಂತೆ ತಿಳಿಯುವ ಮೊದಲು ಕಲಿತುಕೊಳ್ಳಬೇಕು.

Leave a Comment

error: Content is protected !!