Kidney Health: ಕಿಡ್ನಿ ಸ್ಟೋನ್ ಅನ್ನು ನಿವಾರಿಸಿಕೊಳ್ಳಲು ಸೇವಿಸಬೇಕಾದ ಪ್ರಮುಖ ಆಹಾರ ಪದಾರ್ಥಗಳು ಯಾವುವು ಗೊತ್ತಾ?

Daily Health Tips ಇಂದಿನ ದಿನಗಳಲ್ಲಿ ಹಣ ಮಾಡುವ ಕುರಿತಂತೆ ಪ್ರತಿಯೊಬ್ಬರೂ ಕೂಡ ಯೋಚಿಸುತ್ತಾರೆ ಆದರೆ ಯಾರೊಬ್ಬರೂ ಕೂಡ ಉತ್ತಮ ಆರೋಗ್ಯಕ್ಕಾಗಿ(Health) ಏನೆಲ್ಲ ಮಾಡಬೇಕು ಎಂದು ಯೋಚಿಸುವ ಸಮಯವನ್ನು ಹೊಂದಿರುವುದಿಲ್ಲ ಅಷ್ಟರಮಟ್ಟಿಗೆ ಎಲ್ಲರೂ ಕೂಡ ಬ್ಯುಸಿ ಆಗಿರುತ್ತಾರೆ. ಇನ್ನು ಇಂದಿನ ವಿಚಾರದಲ್ಲಿ ನಾವು ಇಂದಿನ ಯುವಕರಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುವ ಕಿಡ್ನಿ ಸ್ಟೋನ್(Kidney Stone) ಆರೋಗ್ಯ ಸಮಸ್ಯೆಯಿಂದ ಹೇಗೆ ಪಾರಾಗಬಹುದು ಹಾಗೂ ಅದಕ್ಕಾಗಿ ಸೇವಿಸ ಬೇಕಾಗಿರುವ ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ರಾಜ್ಮಾ(Raajma) ಅನ್ನು ಹೆಚ್ಚು ತಿನ್ನಬೇಕು. ವಿಟಮಿನ್ ಬಿ ಫೈಬರ್ ಹಾಗೂ ಖನಿಜಾಂಶಗಳನ್ನು ಹೊಂದಿರುವ ಈ ಆರೋಗ್ಯಕರ ವಸ್ತುವನ್ನು ತಿನ್ನುವುದರಿಂದ ನೀವು ಕಿಡ್ನಿಯನ್ನು ಸ್ವಚ್ಛವಾಗಿರಿಸಿಕೊಳ್ಳಬಹುದಾಗಿದೆ. ನಿಂಬೆ ರಸವನ್ನು ಹೆಚ್ಚು ಸೇವಿಸುವುದರಿಂದ ಇದು ನಿಮ್ಮ ರ’ ಕ್ತವನ್ನು ಮೂತ್ರಪಿಂಡದಲ್ಲಿ(Kidney) ಫಿಲ್ಟರ್ ಮಾಡುತ್ತದೆ. ಕಿಡ್ನಿಯಲ್ಲಿ ಸ್ಟೋನ್ ಆಗಲು ಕಾರಣವಾಗುವ ಕ್ರಿಸ್ಟಲ್ ಗಳನ್ನು ಕೂಡ ಇವುಗಳು ನಿವಾರಿಸುತ್ತವೆ.

ಕಲ್ಲಂಗಡಿ ಹಣ್ಣನ್ನು(Watermelon) ನಿಯಮಿತವಾಗಿ ಸೇವಿಸುವುದರಿಂದ ಕಿಡ್ನಿಯನ್ನು ಅತ್ಯಂತ ಶುಚಿಗೊಳಿಸಿ ಹೈಡ್ರೇಟ್ ಆಗಿರುವಂತೆ ಮಾಡುತ್ತದೆ. ದಾಳಿಂಬೆ ಹಣ್ಣಿನ(Pomegranate) ರಸ ಹಾಗೂ ಬೀಜವನ್ನು ತಿನ್ನುವುದರಿಂದ ಕ್ರಿಸ್ಟಲ್ ಗಳು ಕಿಡ್ನಿಯಲ್ಲಿ ನಿರ್ಮಾಣವಾಗದಂತೆ ತಡೆಯುತ್ತದೆ. ಕಿಡ್ನಿಯಲ್ಲಿರುವ ವಿ’ ಷಾಂಶವನ್ನು ಕೂಡ ಇದು ತೆಗೆದುಹಾಕುತ್ತದೆ. ದೈನಂದಿನ ತುಳಸಿ ಎಲೆಯ(Mint Leaf) ಸೇವನೆ ಎನ್ನುವುದು ಕಿಡ್ನಿಯ ಡೈಲಿ ಆಕ್ಟಿವಿಟಿಗಳು ಸರಾಗವಾಗಿ ನಡೆಯುವಂತೆ ನಿಗಾ ವಹಿಸುತ್ತದೆ. ಇದರ ಆಸಿಟಿಕ್ ಆಮ್ಲಗಳು ಕೂಡ ಕಿಡ್ನಿ ಸ್ಟೋನ್ ಆಗದಂತೆ ತಡೆಯುತ್ತವೆ.

ಫೈಬರ್(Fiber) ಅಂಶ ಸಮೃದ್ಧವಾಗಿರುವ ಖರ್ಜೂರ ಹಣ್ಣನ್ನು(Dates) ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಕಿಡ್ನಿಯಿಂದ ಕಲ್ಲನ್ನು ಕ್ಲೀನ್ ಮಾಡುವುದರಲ್ಲಿ ಹಾಗೂ ಇದರ ಮೆಗ್ನೀಷಿಯಂ ಅಂಶ ಕಿಡ್ನಿಯನ್ನು ಸ್ವಚ್ಛಗೊಳಿಸುವಲ್ಲಿ ಸಹಾಯಕಾರಿಯಾಗಿದೆ. ದಾಂಡೇಲಿಯಂ ಬೇರಿನಿಂದ ಮಾಡಿರುವಂತಹ ಚಹಾದ ಸೇವನೆ ನಿಜಕ್ಕೂ ಕಿಡ್ನಿಯ ಪ್ರತಿಯೊಂದು ಸಮಸ್ಯೆಗಳಿಗೂ ಕೂಡ ರಾಮಬಾಣವಾಗಿದ್ದು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಖಂಡಿತವಾಗಿ ನೀವು ಪ್ರತಿಯೊಂದು ಕಿಡ್ನಿಯ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲಿದ್ದೀರಿ.

Leave a Comment

error: Content is protected !!