ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಕೊಂಡ್ರೆ ಆಗೋ ಅನಾಹುತ ಏನ್ ಗೊತ್ತಾ? ಇಂದೇ ಬಿಟ್ಬಿಡಿ.

Health Tips ಇಂದಿನ ಆಧುನಿಕ ಜೀವನದಲ್ಲಿ ಯಾವುದು ಕೂಡ ಆರೋಗ್ಯಕರವಾದಂತಹ ವಸ್ತುಗಳು ಪಟ್ಟಣದಲ್ಲಿ ಸಿಗುವುದು ಕಡಿಮೆ ಎಂದು ಹೇಳಬಹುದು. ಅದರಲ್ಲೂ ನಾವು ತಿನ್ನುವಂತಹ ವಸ್ತುಗಳಂತೂ ಸಂಪೂರ್ಣವಾಗಿ ಕಲುಷಿತಗೊಂಡಿರುತ್ತದೆ. ಆದರೆ ಕೆಲವೊಂದು ಆರೋಗ್ಯಕರ ಅಭ್ಯಾಸಗಳಿಂದ ನಾವು ಅನಾರೋಗ್ಯಗಳನ್ನು(Unhealthy) ದೂರ ಇಡಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಮೊಬೈಲ್ ಬಳಕೆಯ ಬಗ್ಗೆ ಒಂದು ಆರೋಗ್ಯ ಸಲಹೆ ನೀಡುವ ದಿಕ್ಕಿನತ್ತ ನಾವು ಇಂದು ಹೊರಟಿದ್ದೇವೆ.

ದಾಂಪತ್ಯ(Marriage Life) ಜೀವನ ಎಂದು ಬಂದಾಗ ಕೇವಲ ಮಾನಸಿಕವಾಗಿ ತೋರಿಸುವಂತಹ ಪ್ರೀತಿ ಮಾತ್ರವಲ್ಲದೆ ದೈಹಿಕವಾಗಿ ತೋರಿಸುವಂತಹ ಪ್ರೀತಿ ಕೂಡ ಅಗತ್ಯವಾಗಿರುತ್ತದೆ. ಹೇಗಿದ್ದಲ್ಲಿ ಮಾತ್ರ ಆ ದಾಂಪತ್ಯ ಜೀವನ ಎನ್ನುವುದು ಅತ್ಯಂತ ಬಿಗಿಯಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಒಂದು ವೇಳೆ ನೀವು ಮಕ್ಕಳನ್ನು ಹೊಂದಲು ಪ್ರಯತ್ನಿಸುತ್ತಿದ್ದರೆ ಆಗ ಕೆಲವೊಂದು ಸಮಸ್ಯೆಗಳು ಕೂಡ ಬರಬಹುದು. ಅದರಲ್ಲಿಯೂ ವಿಶೇಷವಾಗಿ ವೀ’ ರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಕೂಡ ಒಂದಾಗಿದೆ.

ಸಾಮಾನ್ಯವಾಗಿ ಇದನ್ನು ಕಳಪೆ ಆಹಾರವನ್ನು ತಿನ್ನುವ ಕಾರಣದಿಂದಾಗಿ ಬರುತ್ತದೆ ಎಂಬುದಾಗಿ ಕೆಲವು ವೈದ್ಯಕೀಯ ತಜ್ಞರು(Medical Experts) ಸಲಹೆ ನೀಡುತ್ತಾರೆ ಆದರೆ ಒಂದು ವೇಳೆ ನೀವು ಬಿಗಿಯಾದ ಪ್ಯಾಂಟುಗಳನ್ನು ಧರಿಸಿದರೆ ಆ ಸಂದರ್ಭದಲ್ಲಿ ನಿಮ್ಮ ಫೋನುಗಳನ್ನು ಆ ಪ್ಯಾಂಟುಗಳ ಕಿಸೆಯಲ್ಲಿ ಇಟ್ಟರೆ ಆಗ ಕೂಡ ಇದರಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂಬುದಾಗಿ ಕೂಡ ನೆನಪಿಟ್ಟುಕೊಳ್ಳಬೇಕು. ಮೊಬೈಲ್ ನಿಂದ ಹೊರಸುಸುವಂತಹ ಕಿರಣಗಳು ಕೂಡ ನಿಮ್ಮಲ್ಲಿ ವೀ’ ರ್ಯಾಣುಗಳು ಕಡಿಮೆಯಾಗುವಂತೆ ಮಾಡಬಹುದಾಗಿದೆ.

ಕೇವಲ ಮೊಬೈಲ್(Mobile) ಅನ್ನು ಪ್ಯಾಂಟಿನ ಕಿಸೆಯಲ್ಲಿ ಇಟ್ಟಾಗ ಮಾತ್ರ ಈ ಸಮಸ್ಯೆ ಕಂಡು ಬರುವುದಿಲ್ಲ ಬದಲಾಗಿ ಒಂದು ವೇಳೆ ನೀವು ಬಿಗಿಯಾದ ಪ್ಯಾಂಟುಗಳನ್ನು ಧರಿಸಿದರೆ ಕೂಡ ನಿಮ್ಮಲ್ಲಿ ಫಲವತ್ತದ ಕಡಿಮೆಯಾಗಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಹೀಗಾಗಿ ಇದರ ಕುರಿತಂತೆ ನಿಗಾ ವಹಿಸುವುದು ಒಳ್ಳೆಯದು.

Leave A Reply

Your email address will not be published.