Yash: ಯಶ್ ಅವರ ಬಳಿ ಇರುವ ದುಬಾರಿ ಕಾರಿನ ಬೆಲೆ ಎಷ್ಟು ಗೊತ್ತಾ ನೀವು ಕೂಡ ಆಶ್ಚರ್ಯ ಪಡ್ತೀರಾ.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಟ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಕೆಜಿಎಫ್ ಸರಣಿ ಸಿನಿಮಾಗಳು ಅವರನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ರಾಕಿಂಗ್ ಸ್ಟಾರ್ ಯಶ್ ಅವರೇ ಎಂದು ಯಾವುದೇ ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ. ಯಶ್(Yash) ಅವರ ಪರಿಶ್ರಮ ಕೂಡ ಅದಕ್ಕೆ ಮೂಲ ಕಾರಣವಾಗಿದೆ. ಇದನ್ನು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಲೇಬೇಕು.

ಯಶ್ ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಕಾಡು ಯಾವುದು ಎಂಬುದಾಗಿ ಪ್ರತಿಯೊಬ್ಬರು ಕೇಳಬಹುದು ಅದಕ್ಕೆ ಕೂಡ ನಮ್ಮ ಬಳಿ ಉತ್ತರವಿದ್ದು ಅವರ ಅತ್ಯಂತ ದುಬಾರಿ ಕಾರು ಯಾವುದೇ ಎಂಬುದನ್ನು ತಿಳಿಯೋಣ ಬನ್ನಿ. ಹೌದು ಮಾಹಿತಿಗಳ ಪ್ರಕಾರ ಯಶ್ ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಕಾರು Mercedes Benz 250ld.

ಹೌದು ಮಿತ್ರರೇ, ಇದೇ ಕಾರು ಯಶ್ ಅವರ ಬಳಿ ಇರುವಂತಹ ಅತ್ಯಂತ ದುಬಾರಿಕಾರ ಆಗಿದ್ದು ಇದರ ಬೆಲೆ ರೂ.75 ರಿಂದ 80 ಲಕ್ಷ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ. ಈ ಮೂಲಕ ಯಶ್ ಅವರಿಗೆ ಕಾರುಗಳ ಖರೀದಿಯಲ್ಲಿ ಅಷ್ಟೊಂದು ಇಂಟರೆಸ್ಟ್ ಇಲ್ಲ ಎಂಬುದು ನಿಚ್ಚಳವಾಗಿ ತೋರುತ್ತದೆ.

Leave a Comment

error: Content is protected !!