Vijay Prakash: ಕರ್ನಾಟಕದ ಸೂಪರ್ ಸಿಂಗರ್ ವಿಜಯ್ ಪ್ರಕಾಶ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ನೋಡಿ.

Vijay Prakash ಗಾಯಕ ವಿಜಯ್ ಪ್ರಕಾಶ್(Singer Vijay Prakash) ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದು ಅವರ ಧ್ವನಿಗಿರುವ ಬೇಡಿಕೆ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿದೆ.

ಅದರಲ್ಲೂ ವಿಶೇಷವಾಗಿ ವಿಜಯ್ ಪ್ರಕಾಶ್ ಅವರು ಹಾಡಿರುವಂತಹ ಹಲವಾರು ಹಾಡುಗಳು, ಉದಾಹರಣೆಗೆ ಗಾಳಿಪಟ ಸಿನಿಮಾದ ಕವಿತೆ ಕವಿತೆ ಹಾಡು ಎಂದಿಗೂ ಕೂಡ ಕನ್ನಡಿಗರ ಮನಸ್ಸಿನ ಆಳದಲ್ಲಿ ಅಚ್ಚಳಿಯದಂತೆ ಹಸಿರಾಗಿ ಉಳಿದುಕೊಂಡಿದೆ.

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್(Kiccha Sideep) ರವರ ನೆಚ್ಚಿನ ಗಾಯಕರಲ್ಲಿ ಹಾಗೂ ಅವರ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ವಿಜಯಪ್ರಕಾಶ್ ಅವರ ಹಾಡು ಇರಲೇಬೇಕು ಎನ್ನುವುದು ಕೂಡ ಅವರ ಆರಂಭಿಕ ದಿನಗಳಿಂದ ಇಂದಿನವರೆಗೂ ಕೂಡ ನಡೆದುಕೊಂಡು ಬಂದಿರುವ ಪದ್ಧತಿ.

ಇನ್ನು ವಿಜಯ್ ಪ್ರಕಾಶ್ ಅವರು ಒಂದು ಹಾಡಿಗೆ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದನ್ನು ನೋಡುವುದಾದರೆ ಮೂಲಗಳ ಪ್ರಕಾರ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಪ್ರತಿ ಹಾಡಿಗೆ ಸಂಭಾವನೆ ರೂಪದಲ್ಲಿ ವಿಜಯ್ ಪ್ರಕಾಶ್(Vijay Prakash) ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿದೆ.

Leave a Comment

error: Content is protected !!