Vaishnavi Gowda: ಕೊನೆಗೂ ಅಭಿಮಾನಿಗಳ ಜೊತೆಗೆ ಗುಡ್ ನ್ಯೂಸ್ ಹಂಚಿಕೊಂಡು ವೈಷ್ಣವಿ ಗೌಡ ಹೇಳಿದ್ದೇನು? ಎಲ್ರೂ ಫುಲ್ ಖುಷ್!

Vaishnavi Gowda ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಅಗ್ನಿಸಾಕ್ಷಿ(Agni Sakshi) ಧಾರಾವಾಹಿಯ ಮೂಲಕ ಸನ್ನಿಧಿ ಪಾತ್ರದಲ್ಲಿ ಎಲ್ಲರ ಮನೆ ಮಗಳಂತೆ ಪರಿಚಯವಾದ ವೈಷ್ಣವಿ ಗೌಡ(Vaishnvai Gowda) ಇಂದಿಗೂ ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯ ಹೆಸರು ಹೊಂದಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ಬಿಗ್ ಬಾಸ್(Bigg boss) ಗೆ ಕೂಡ ಹೋಗಿ ಬಂದಿರುವ ವೈಷ್ಣವಿ ಗೌಡ ಯಾವುದೇ ಧಾರವಾಹಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳದಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಯಾವುದೇ ಸ್ಟಾರ್ ನಟಿಗೆ ಕಡಿಮೆ ಇಲ್ಲದಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ವೈಷ್ಣವಿ ಗೌಡ(Vaishnavi Gowda) ಹೊಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅಭಿಮಾನಿಗಳಲ್ಲಿ ಒಂದೇ ಒಂದು ಕುತೂಹಲ ಓಡಾಡುತ್ತಿರುವುದು.

ಅದೇನೆಂದರೆ ನಟಿ ವೈಷ್ಣವಿ ಗೌಡ ಯಾವಾಗ ಮದುವೆ ಆಗುತ್ತಾರೆ ಎನ್ನುವುದು. ಹೌದು ಗೆಳೆಯರೇ ಈ ಕುಡಿದಂತೆ ಹಲವಾರು ವಿವಾ’ ದಾತ್ಮಕ ವಿಚಾರಗಳು ಕೂಡ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಕೂಡ ಇದರ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇನ್ನು ಈಗ ಸದ್ಯಕ್ಕೆ ವೈಷ್ಣವಿ ಗೌಡ ರವರು ಒಂದು ಗುಡ್ ನ್ಯೂಸ್ ನೀಡಿದ್ದು ಎಲ್ಲರೂ ಕೂಡ ಸಂತೋಷದಿಂದ ಕಾಮೆಂಟ್ ಮಾಡುತ್ತಿದ್ದಾರೆ.

ಹೌದು ಮಿತ್ರರೇ ವೈಷ್ಣವಿ ಗೌಡ(Vaishnavi Gowda) ಅವರ ತಾಯಿ ಅಡ್ವೋಕೇಟ್ ಆಗಿದ್ದು ಈ ವಯಸ್ಸಿನಲ್ಲಿ ಕೂಡ ವಕೀಲರಾಗಿ ಕೋರ್ಟಿನಲ್ಲಿ ವಾದ ಮಾಡಲು ಹೋಗುತ್ತಿದ್ದಾರೆ ಎನ್ನುವ ಸಂತೋಷದ ಸುದ್ದಿಯನ್ನು ತಮ್ಮ ತಾಯಿಯ ಕುರಿತಂತೆ ವೈಷ್ಣವಿ ಗೌಡ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಆ ಫೋಟೋವನ್ನು ಕೂಡ ನೀವು ಇಲ್ಲಿ ನೋಡಬಹುದಾಗಿದ್ದು ನೀವು ಕೂಡ ವೈಷ್ಣವಿ ಅವರ ತಾಯಿಗೆ ಶುಭಾಶಯಗಳನ್ನು ಕೋರಬಹುದಾಗಿದೆ‌.

Leave a Comment

error: Content is protected !!