Vaishnavi Gowda: ವೈಷ್ಣವಿ ಗೌಡ ಧರಿಸಿರುವ ಈ ಸಿಂಪಲ್ ಬಟ್ಟೆಯ ಬೆಲೆ ಎಷ್ಟು? ಎಲ್ಲಿದೆ ನೋಡಿ ಸಂಪೂರ್ಣ ವಿವರ.

Vaishnavi Gowda ಕನ್ನಡ ಕಿರುಚರಿಯಲ್ಲಿ ಸಾಕಷ್ಟು ನಟಿಯರಿದ್ದು ಕೆಲವು ನಟಿಯರಂತು ಸಿನಿಮಾ ನಟಿಯರಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಜ ಜೀವನದಲ್ಲಿ ಕೂಡ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ವೈಷ್ಣವಿ ಗೌಡ(Vaishnavi Gowda).

ಅಗ್ನಿಸಾಕ್ಷಿ ಧಾರಾವಾಹಿಯ(Agnisakshi Serial) ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡದ ಪ್ರತಿಯೊಬ್ಬ ಕಿರುತರೆ ಪ್ರೇಕ್ಷಕರ ಮನೆಯ ಮಗಳಾಗಿ ಕಾಣಿಸಿಕೊಂಡವರು. ಇನ್ನು ಧಾರವಾಹಿ ಮಾತ್ರವಲ್ಲದೆ ಕನ್ನಡ ಕಿರುತರೆ ಅತ್ಯಂತ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೂಡ ಫೈನಲ್ ಹಂತದವರೆಗೂ ಹೋಗಿದ್ದಾರೆ.

ಹೌದು ನಾವ್ ಮಾತನಾಡುತ್ತಿರುವುದು ಕಿಚ್ಚ ಸುದೀಪ್(Kiccha Sudeep) ರವರು ನಡೆಸಿಕೊಡುವಂತಹ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್(Biggboss) ಕಾರ್ಯಕ್ರಮದ ಬಗ್ಗೆ. ಈ ಕಾರ್ಯಕ್ರಮದಲ್ಲಿ ಕೂಡ ವೈಷ್ಣವಿ ಗೌಡ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ.

ಈಗ ಸದ್ಯಕ್ಕೆ ಸುದ್ದಿಯಾಗುತ್ತಿರುವುದು ಇತ್ತೀಚಿಗಷ್ಟೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಒಂದು ಫೋಟೋ. ಈ ಫೋಟೋದಲ್ಲಿ ವೈಷ್ಣವಿ ಗೌಡ(Vaishnavi Gowda) ಅವರು ಧರಿಸಿರುವ ಬಟ್ಟೆಯ ಬೆಲೆ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸುವಂತೆ ಮಾಡಿದೆ. ಯಾಕೆಂದರೆ ಈ ಫೋಟೋದಲ್ಲಿ ಅವರು ಧರಿಸಿರುವ ಬಿಳಿ ಬಣ್ಣದ ಬಟ್ಟೆಯ ಬೆಲೆ ಭರ್ಜರಿ 20,000 ರೂಪಾಯಿಗೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಈ ಬಟ್ಟೆಯ ಬಗ್ಗೆ ಹಾಗೂ ಈ ಬಟ್ಟೆಯಲ್ಲಿ ವೈಷ್ಣವಿ ಗೌಡ ಅವರ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!