Salman Khan: ವಿಕ್ರಾಂತ್ ರೋಣ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಕಿಸ್ ಮಾಡಿದ ನಂತರ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ ವಿಡಿಯೋ ವೈರಲ್!

Salman Khan ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಪಂಚಭಾಷೆ ಸಿನಿಮಾ ಆಗಿರುವಂತಹ ವಿಕ್ರಾಂತ್ ರೋಣ(Vikrant Rona ( ಯಾವ ರೀತಿಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ. ಸಿನಿಮಾದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ರಕ್ಕಮ್ಮನ ಪಾತ್ರದಲ್ಲಿ ಐಟಂ ಡಾನ್ಸ್ ಹಾಗೂ ವಿಶೇಷ ಪಾತ್ರದ ಮೂಲಕ ಕೂಡ ಮಿಂಚಿದ್ದರು.

ಇನ್ನು ಇವರು ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ಆಪ್ತ ಬಳಗದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಸಲ್ಮಾನ್ ಖಾನ್(Salman Khan) ಅವರ ಜೊತೆಗೆ ಕೂಡ ಕಾಣಿಸಿಕೊಂಡಿರುವಂತಹ ಈ ನಟಿ ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ, ಇವರ ವಿಡಿಯೋ ಒಂದು ವೈರಲ್ ಆಗಿದ್ದು ಅದು ಎಲ್ಲರ ಮುಖದಲ್ಲಿ ನಗುವನ್ನು ಮೂಡಿಸುತ್ತಿದೆ.

ಹೌದು ಮಿತ್ರರೇ, ಸಿನಿಮಾ ಒಂದರ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಇಬ್ಬರೂ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ತಮಾಷೆಯಾಗಿ ಸಲ್ಮಾನ್ ಖಾನ್ ಅವರು ಜಾಕ್ವೆಲಿನ್ ಅವರ ಕೆನ್ನೆಗೆ ಚುಂಬಿಸಿದ್ದಾರೆ. ಇದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ನಂತರ ನಟಿ ಜಾಕ್ವೆಲಿನ್(Jacqueline) ಆಚೆಗೆ ಹೋದ ನಂತರ ಸಲ್ಮಾನ್ ಖಾನ್ ಅವರು ಮುತ್ತಿಕ್ಕಿರುವಂತಹ ತುಟಿಯನ್ನು ತಮ್ಮ ಬಟ್ಟೆಯಲ್ಲಿ ವರಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಲಕ್ಷಾಂತರ ವೀಕ್ಷಣೆಗಳು ಹಾಗೂ ಮೆಚ್ಚುಗೆಗಳು ಕೂಡ ಹರಿದು ಬರುತ್ತವೆ. ಈ ದೃಶ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!