Salman Khan: ನನ್ನನ್ನ ಮದುವೆ ಆಗ್ತೀರಾ ಅಂತ ಕೇಳಿದ ಅಭಿಮಾನಿಗೆ ಸಲ್ಮಾನ್ ಖಾನ್ ಓಪನ್ ಆಗಿ ಹೇಳಿದ್ದೇ ಬೇರೆ.

Salman Khan ಬಾಲಿವುಡ್ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಅದು ಸಲ್ಮಾನ್ ಖಾನ್(Salman Khan) ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ 60 ವರ್ಷ ಸಮಿಪಿಸುತ್ತಿದೆ ಆದರೆ ಇನ್ನೂ ಕೂಡ ಮದುವೆ ಆಗಿಲ್ಲ.

ಬಾಲಿವುಡ್ ಚಿತ್ರರಂಗದ ಸಾಕಷ್ಟು ನಟಿಯರ ಜೊತೆಗೆ ಇವರ ಹೆಸರು ಕೇಳಿ ಬಂದಿದ್ದರೂ ಕೂಡ ಇದುವರೆಗೂ ಯಾವುದೇ ಲವ್ ಸ್ಟೋರಿಗಳು ಕೂಡ ಪೂರ್ತಿಯಾಗಿಲ್ಲ. ಇದು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಬೇಸರ ತರಿಸಿರುವಂತಹ ವಿಚಾರ.

ಇನ್ನು ಇತ್ತೀಚಿಗಷ್ಟೇ ಫಿಲಂ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದ ಸಲ್ಮಾನ್ ಖಾನ್ ಅವರ ಬಳಿ ಅಭಿಮಾನಿ ಒಬ್ಬರು ನನ್ನನ್ನು ಮದುವೆಯಾಗುತ್ತಿಲ್ಲ ಎಂಬುದಾಗಿ ಹೇಳಿದಾಗ ಅವರಿಗೆ ಸಲ್ಮಾನ್ ಖಾನ್ ನೀಡಿದ ಉತ್ತರ ನಿಜಕ್ಕೂ ಕೂಡ ಮಜವಾಗಿತ್ತು ಹಾಗಿದ್ದರೆ ಆ ಉತ್ತರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಈ ಪ್ರಶ್ನೆಗೆ ಉತ್ತರ ನೀಡುತ್ತೆ ಸಲ್ಮಾನ್ ಖಾನ್(Salman Khan) ನನ್ನ ಮದುವೆ ಆಗುವ ವಯಸ್ಸು 20 ವರ್ಷಗಳ ಹಿಂದೇನೆ ಮುಗಿದು ಹೋಗಿದೆ ಇನ್ನೇನಿದ್ದರೂ ಮದುವೆ ಇಲ್ಲ ಎಂಬುದಾಗಿ ನೇರವಾಗಿ ಹೇಳುವ ಮೂಲಕ ಮುಂದಿನ ದಿನಗಳಲ್ಲಿಯೂ ಕೂಡ ತಾನು ಮದುವೆಯಾಗುವುದು ಸಾಧ್ಯವೇ ಇಲ್ಲ ಎಂಬುದನ್ನು ಮತ್ತೊಮ್ಮೆ ಕ್ಲಿಯರ್ ಆಗಿ ಹೇಳಿದ್ದಾರೆ.

Leave a Comment

error: Content is protected !!