Rashmika Mandanna: 27ನೇ ವಯಸ್ಸಿನಲ್ಲಿ ರಶ್ಮಿಕ ಮಂದಣ್ಣ ಮಾಡಿಕೊಂಡಿರುವ ಆಸ್ತಿ ಎಷ್ಟು ಕೋಟಿ ಮೌಲ್ಯದ್ದು?

Rashmika Mandanna ನಟಿ ರಶ್ಮಿಕ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ(Kirik Party Film) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಇಂದು ತೆಲುಗು ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಾಯಕ ನಟಿಯಾಗಿದ್ದು. ಹಿಂದಿ ತಮಿಳು ಭಾಷೆಗಳಲ್ಲಿ ಕೂಡ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇಂದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟಿಯರಲ್ಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇಷ್ಟೊಂದು ಕಡಿಮೆ ಸಮಯದಲ್ಲಿ ಅವರು ಮಾಡಿರುವಂತಹ ಸಾಧನೆ ಅದು ಕೂಡ ಯಾವುದು ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡ ಅವರು ಇಂದು ತಲುಪಿರುವ ಹಂತ ನಿಜಕ್ಕೂ ಶ್ಲಾಘನೀಯವಾದದ್ದು.

ಇನ್ನು ಈಗಾಗಲೇ ಚಿತ್ರರಂಗದಲ್ಲಿ 6 ರಿಂದ 7 ವರ್ಷಗಳನ್ನು ಕಳೆದಿರುವಂತಹ ನಟಿ ರಶ್ಮಿಕ ಮಂದಣ್ಣ(Rashmika Mandanna) ಇದುವರೆಗೂ ಹೊಂದಿರುವಂತಹ ಒಟ್ಟಾರೆ ಆಸ್ತಿಯ ಮೌಲ್ಯ ಎಷ್ಟು ಕೋಟಿ ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಅಧಿಕೃತ ಮೂಲಗಳ ಪ್ರಕಾರ ರಶ್ಮಿಕ ಮಂದಣ್ಣ ಎಷ್ಟರವರೆಗೆ ತಾವು ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ತಮ್ಮ ಹೂಡಿಕೆ ಸೇರಿದಂತೆ ಇನ್ನಿತರ ಜಾಹೀರಾತುಗಳು ಮತ್ತು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿರುವುದಕ್ಕೆ ಪಡೆದುಕೊಂಡಿರುವ ಸಂಭಾವನೆಯನ್ನು ಸೇರಿಸಿದರೆ 70 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!