Rangayana Raghu: ಕನ್ನಡದ ಖ್ಯಾತ ನಟ ರಂಗಾಯಣ ರಘು ಒಂದು ದಿನದ ನಟನೆಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Rangayana Raghu ಕನ್ನಡ ಚಿತ್ರರಂಗದಲ್ಲಿ ಹಲವಾರು ಹಾಸ್ಯ ನಟರು ಖಳನಾಯಕರು ಹಾಗೂ ಸಹ ಕಲಾವಿದರು ಪೋಷಕ ಕಲಾವಿದರು ಕೂಡ ಕಾಣಿಸಿಕೊಳ್ಳಬಹುದು ಆದರೆ ರಂಗಾಯಣ ರಘು(Rangayana Raghu) ಅವರು ಈ ಎಲ್ಲಾ ಪಾತ್ರಗಳನ್ನು ಕೂಡ ಒಬ್ಬರೇ ನಟಿಸಬಲ್ಲಂತಹ ಕ್ಷಮತೆಯನ್ನು ಹೊಂದಿದ್ದಾರೆ ಎನ್ನುವುದು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳ ಬೇಕಾಗಿರುವಂತಹ ವಿಚಾರ.

ರಂಗಾಯಣ ರಘು(Rangayana Raghu) ರವರು ಕಳೆದ 28 ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಪ್ರತಿಯೊಂದು ಪಾತ್ರಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಚಿತ್ರರಂಗಕ್ಕೆ ಕಾಲಿಟ್ಟು ಇಂದು ಪ್ರತಿಯೊಬ್ಬರನ್ನು ಕೂಡ ಪ್ರತಿಯೊಂದು ಪಾತ್ರಗಳಲ್ಲಿಯೂ ಮೆಚ್ಚಿಸುವಂತಹ ಕೆಲಸವನ್ನು ಮಾಡುತ್ತಿರುವ ಅಮೂಲ್ಯ ಕಲಾವಿದ.

ವಯಸ್ಸು 57 ಆಗಿದ್ದರೂ ಕೂಡ ಅವರ ಹಾಸ್ಯಕ್ಕೆ ಮಾತ್ರ ಮುಪ್ಪು ಬಂದಿಲ್ಲ ಎಂದು ಹೇಳಬಹುದಾಗಿದೆ. ಚಿತ್ರರಂಗದಲ್ಲಿ ಇಂದಿಗೂ ಕೂಡ ಬೇಡಿಕೆಯಲ್ಲಿರುವಂತಹ ಅತ್ಯಂತ ಬಹು ಬೇಡಿಕೆಯ ಪೋಷಕ ಹಾಗೂ ಹಾಸ್ಯ ಕಲಾವಿದರಲ್ಲಿ ರಂಗಾಯಣ ರಘು ಅವರು ಮೊದಲನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅವರು ಪ್ರತಿ ದಿನದ ಚಿತ್ರೀಕರಣಕ್ಕೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಮೂಲಗಳ ಪ್ರಕಾರ ನಟ ರಂಗಾಯಣ ರಘು(Rangayana Raghu) ಅವರು ಪ್ರತಿದಿನದ ನಟನೆಗಾಗಿ ಭರ್ಜರಿ ಎರಡರಿಂದ ಮೂರು ಲಕ್ಷ ರುಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಇದು ನಾಲ್ಕರಿಂದ ಐದು ಲಕ್ಷ ರುಪಾಯಿ ಸಂಭಾವನೆ ಕೂಡ ಆಗಬಹುದಾಗಿದೆ. ನಟ ರಂಗಾಯಣ ರಘು ಅವರ ನಟನೆಯ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!