Rakshit Shetty ಸಿಂಗಲ್ ಆಗಿಯೇ ಉಳಿದಿರುವ ರಕ್ಷಿತ್ ಶೆಟ್ಟಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್.

Rakshit Shetty ಕರಾವಳಿಯ ಮೂಲದ ಈ ಪ್ರತಿಭೆ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತ. ಹೌದು ನಾವು ಮಾತನಾಡುತ್ತಿರುವುದು ನಟ ರಕ್ಷಿತ್ ಶೆಟ್ಟಿ ಅವರ ಕುರಿತಂತೆ. ಪ್ರಾರಂಭದಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ ಕೂಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸ್ಥಾನವನ್ನು ಸಂಪಾದಿಸಿರಲಿಲ್ಲ. ಉಳಿದವರು ಕಂಡಂತೆ ಸಿನಿಮಾ ಅವರ ನಟನಾ ಚಾತುರ್ಯತೆಯ(Intelligence) ಪರಿಚಯವನ್ನು ಕನ್ನಡ ಪ್ರೇಕ್ಷಕರಿಗೆ ಮಾಡಿಸುತ್ತದೆ. ಅದಾದ ನಂತರ ಅವರಿಗೆ ಮೊದಲ ಗೆಲುವನ್ನು ತಂದುಕೊಟ್ಟ ಸಿನಿಮಾವೇ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ.

ಇದಾದ ನಂತರ ಅವರಿಗೆ ಸ್ಟಾರ್ ಪಟವನ್ನು ತಂದುಕೊಟ್ಟಂತಹ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹಾಗೂ ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಂತಹ ಕಿರಿಕ್ ಪಾರ್ಟಿ ಸಿನಿಮಾ. ಕೇವಲ ನಾಲ್ಕು ಕೋಟಿ ರೂಪಾಯಿ ಬಜೆಟ್(Budget) ನಲ್ಲಿ ಮೂಡಿಬಂದಂತಹ ಈ ಸಿನಿಮಾ 44 ಕೋಟಿ ಅಧಿಕ ಕಲೆಕ್ಷನ್ ಮಾಡಿ ಇಡೀ ಕನ್ನಡ ಚಿತ್ರರಂಗವೇ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಇದಾದ ನಂತರ ರಕ್ಷಿತ್ ಶೆಟ್ಟಿ ಅವರ ಪಾತ್ರ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಮುನ್ನೆಲೆಗೆ ಬರುತ್ತದೆ.

Rakshit Shetty

ಈ ಸಂದರ್ಭದಲ್ಲಿ ರಕ್ಷಾ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಕೂಡ ನಡೆಯುತ್ತದೆ ಆದರೆ ನಂತರ ಯಾವ ಕಾರಣಗಳಿಗಾಗಿ ಆ ನಿಶ್ಚಿತಾರ್ಥ(Engagement) ಮುರಿದು ಹೋಯಿತು ಎನ್ನುವ ಚಿಕ್ಕ ಸುಳಿವು ಕೂಡ ಯಾರಿಗೂ ಇಲ್ಲ. ಅದೇನೇ ಇರಲಿ ನಟನ ರಕ್ಷಿತ್ ಶೆಟ್ಟಿ ಅವರ ವಯಸ್ಸನ್ನು ಕೇಳಿದರೆ ಖಂಡಿತವಾಗಿ ಪ್ರತಿಯೊಬ್ಬ ಅಭಿಮಾನಿ ಕೂಡ ನಿಮ್ಮ ಮದುವೆ ಯಾವಾಗ ಸರ್ ಎಂದು ಕೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಮಿತ್ರರೇ ಅದಾಗಲೇ ರಕ್ಷಿತ್ ಶೆಟ್ಟಿ ಅವರ ವಯಸ್ಸು 39 ತುಂಬಿದೆ. ಇನ್ನೇನು ಕೆಲವೇ ತಿಂಗಳಲ್ಲಿ 40ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇದೇ ವಯಸ್ಸಿನ ರಿಷಬ್ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾರೆ. ನಿಮ್ಮ ಮದುವೆ ಯಾವಾಗ ಶೆಟ್ಟರೆ ಎಂಬುದಾಗಿ ರಕ್ಷಿತ್ ಶೆಟ್ಟಿ ಅವರನ್ನು ಪ್ರತಿಯೊಬ್ಬರೂ ಕೂಡ ಕೇಳುತ್ತಿದ್ದಾರೆ. ಸದ್ಯಕ್ಕೆ ರಿಚರ್ಡ್ ಆಂಟನಿ ಸಿನಿಮಾದ ತಯಾರಿಯಲ್ಲಿರುವ(Preparation) ರಕ್ಷಿತ್ ಶೆಟ್ಟಿ, ಇದಕ್ಕೆ ಯಾವಾಗ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!