Raghavendra Rajkumar: ಅಪ್ಪು ನೆನಪಿನಲ್ಲಿ ರಾಘಣ್ಣ ಮಾಡಿಕೊಂಡ ಕೆಲಸ ಎಂತದ್ದು ನೀವೇ ನೋಡಿ.

Raghavendra Rajkumar ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನು ದೈಹಿಕವಾಗಿ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದಿದ್ದರು ಕೂಡ, ಅವರ ನೆನಪು ಇಂದಿಗೂ ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಆ ರೀತಿಯಲ್ಲಿ ಅಪ್ಪು ನಮ್ಮ ಮನಸ್ಸಿನ ಮೇಲೆ ಅಳಿಸಲಾಗದ ನೆನಪಿನ ಕಲೆಯನ್ನು ಮೂಡಿಸಿ ಹೋಗಿದ್ದಾರೆ.

ಅಭಿಮಾನಿಗಳಾಗಿರುವಂತಹ ನಮಗೆ ಇಷ್ಟೊಂದು ಇದು ಬೇಸರವನ್ನು ಮೂಡಿಸಿದ ಎಂದರೆ ಅವರ ಒಡಹುಟ್ಟಿದವರು ಆಗಿರುವ ಶಿವಣ್ಣ(Shivanna) ಹಾಗೂ ರಾಘಣ್ಣ(Raghanna) ಅವರಿಗೆ ಯಾವ ರೀತಿಯಲ್ಲಿ ಬೇಸರವನ್ನು ಹುಟ್ಟಿಸಿರಬಹುದು ಎಂಬುದನ್ನು ಒಂದು ಕ್ಷಣ ನೀವು ಯೋಚಿಸಿ.

ಇನ್ನು ನಾವು ಮಾತನಾಡಲು ಹೊರಟಿರುವುದು ರಾಘಣ್ಣ ತಮ್ಮ ನೆಚ್ಚಿನ ಸಹೋದರ ಅಪ್ಪುಗಾಗಿ ಮಾಡಿರುವಂತಹ ಕೆಲಸವನ್ನು ನೋಡಿದರೆ ನೀವು ಕೂಡ ಆಶ್ಚರ್ಯದಲ್ಲಿ ಬೆಚ್ಚಿ ಬೀಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ತಮ್ಮ ಸಹೋದರನ ಮೇಲಿನ ಪ್ರೀತಿಗಾಗಿ ತಮ್ಮ ಎದೆಯ ಮೇಲೆ ಅಪ್ಪು ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಹೌದು ಮಿತ್ರರೇ ರಾಘಣ್ಣ ಅವರು ತಮ್ಮ ಎದೆಯ ಮೇಲೆ ಅಪ್ಪುಟೋಟೋ ನುಕ್ಕಿ ಎನ್ನುವ ಮೂರು ಹೆಸರುಗಳನ್ನು ಹಚ್ಚೆ ಹಾಕಿಸಿದ್ದರು. ಉಳಿದ ಎರಡು ಹೆಸರುಗಳು ಅಪ್ಪು(Appu) ಅವರ ಇಬ್ಬರು ಹೆಣ್ಣು ಮಕ್ಕಳದ್ದಾಗಿದೆ. ಇದನ್ನು ನೋಡಿರುವಂತಹ ಅಪ್ಪು ಅಭಿಮಾನಿಗಳು ಅಣ್ಣ ಅಂದ್ರೆ ಹೀಗಿರಬೇಕು ಎಂಬುದಾಗಿ ರಾಘಣ್ಣ ಅವರನ್ನು ಮನಃಸ್ಪೂರ್ತಿಯಾಗಿ ಹೊಗಳಿದ್ದಾರೆ.

Leave a Comment

error: Content is protected !!