ಅಪ್ಪು ಜೊತೆ ಕೊನೆ ಗಳಿಗೆಯಲ್ಲಿ ಕಾರಿನಲ್ಲಿ ಕುಳಿತು ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೈದ್ಯರಿಗೆ ಕ್ಷಮೆ ಕೇಳಿದ್ದೇಕೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷದ ಅಕ್ಟೋಬರ್ 29 ನೇ ತಾರೀಕಿನಂದು ಅಕಾಲಿಕವಾಗಿ ಹೃದಯ ಸ್ತಂಭನದಿಂದಾಗಿ ಮರಣ ಹೊಂದಿ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳಿಗೆ ದುಃಖವನ್ನು ತಂದಿದ್ದಾರೆ. ಅವರ ಕೊನೆಯ ದರ್ಶನಕ್ಕೆ ಕಂಠೀರವ ಸ್ಟುಡಿಯೋದಲ್ಲಿ 25 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು ಎಂಬುದು ದಾಖಲೆಯ ವಿಚಾರವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಷ್ಟೊಂದು ಆರೋಗ್ಯವಂತ ದೇಹವನ್ನು ಹೊಂದಿದ್ದು ದೈನಂದಿನ ಜಾಗಿಂಗ್ ಜಿಮ್ ಹಾಗೂ ಸೈಕ್ಲಿಂಗ್ ಮಾಡುವ ಕೆಲವೇ ಕೆಲವು ಅಥ್ಲೀಟ್ ಜೀವನ ಕ್ರಮವನ್ನು ಹೊಂದಿರುವ ನಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಇಷ್ಟೆಲ್ಲ ಇದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯ ಸ್ತಂಭನ ದಿಂದಾಗಿ ಮರಣವನ್ನು ಹೊಂದುತ್ತಾರೆ ಎಂಬುದನ್ನು ಯಾರಿಂದಲೂ ಕೂಡ ನಂಬಲು ಸಾಧ್ಯವಿಲ್ಲ.

ನೀವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ದಿನದ ಸಿಸಿಟಿವಿ ಫೋಟೋ ಮನೆಯಿಂದ ಕಾರಿನಲ್ಲಿ ಹೊರ ಹೋಗಬೇಕಾದರೆ ಅವರು ಆರೋಗ್ಯವಾಗಿ ಲವಲವಿಕೆಯಿಂದಲೇ ಇದ್ದರು. ಆದರೆ ಮನೆಯಿಂದ ಆಸ್ಪತ್ರೆಗೆ ಹೋದವರು ಮತ್ತೆ ಜೀವಂತವಾಗಿ ಮನೆಗೆ ವಾಪಸು ಮರಳಿ ಬರಲೇ ಇಲ್ಲ ಎನ್ನುವುದು ನಿಜಕ್ಕೂ ಕೂಡ ಆಶ್ಚರ್ಯಕಾರಿ ಬೆಳವಣಿಗೆ ಆಗಿದೆ ಎನ್ನಬಹುದಾಗಿದೆ.

ಆ ದಿನ ಬೆಳಗ್ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೆವಿ ವರ್ಕ್ ಔಟ್ ಮಾಡಿರುವ ಕಾರಣದಿಂದಾಗಿಯೇ ಹೃದಯ ಸ್ತಂಭನ ಆಗಿದೆ ಎಂಬುದಾಗಿ ಉನ್ನತ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ವ್ಯಾಯಾಮ ಪ್ರಕ್ರಿಯೆನ್ನುವುದು ಎಷ್ಟೇ ಉತ್ತಮವಾಗಿದ್ದರೂ ಕೂಡ ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಿತಿಮೀರಿ ಮಾಡಿದರೆ ಖಂಡಿತವಾಗಿ ಅದಕ್ಕೆ ದೊಡ್ಡಬೆಲೆಯನ್ನು ತರಬೇಕಾಗುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲದೇ ಇರುವಂತಹ ಜೀವನವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನೆನೆಸಿಕೊಳ್ಳಲು ಕೂಡ ಸಾಧ್ಯವಿಲ್ಲ ಆದರೂ ಕೂಡ ಅವರ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದು ನಿಜಕ್ಕೂ ಕೂಡ ಇದಕ್ಕೆ ನಾವು ಅವರಿಗೆ ಸೆಲ್ಯೂಟ್ ಹೊಡೆಯಲೇಬೇಕು.

Leave a Comment

error: Content is protected !!