Kirik Keerthi: ಕಿರಿಕ್ ಕೀರ್ತಿಗೆ ಕಾಮನ್ ಸೆನ್ಸ್ ಇಲ್ಲ ಎಂದ ವಿ’ ವಾದಿತ ನಿರ್ದೇಶಕ ಓಂ ಪ್ರಕಾಶ್ ರಾವ್! ಯಾಕಂತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.

Om Prakash Rao ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ವಿಚಾರಗಳಿಂದ ಹೆಸರು ಮಾಡಿರುವಂತಹ ಹಲವಾರು ನಿರ್ದೇಶಕ ಹಾಗೂ ನಟರು ಇರಬಹುದು ಆದರೆ ಇಂದು ನಾವು ಹೇಳಲು ಹೊರಟಿರುವಂತಹ ಕಲಾವಿದ ಹಾಗೂ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೇವಲ ವಿ’ ವಾದಾತ್ಮಕ ವಿಚಾರಗಳಿಂದಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾದವರು. ಹೌದು ನಾವು ಮಾತನಾಡುತ್ತಿರುವುದು ನಟ ನಿರ್ದೇಶಕ ಆಗಿರುವಂತಹ ಓಂ ಪ್ರಕಾಶ್ ರಾವ್(Om Prakash Rao) ಅವರ ಕುರಿತಂತೆ.

ಹೌದು ಗೆಳೆಯರೆ ಒಂದು ಕಾಲದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶಕನ ಜೊತೆಯಲ್ಲಿ ಹಾಸ್ಯ ಕಲಾವಿದನಾಗಿಯೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಬಿಗ್ ಬಾಸ್ ಗೆ ಹೋಗಿಬಂದ ನಂತರ ಓಂ ಪ್ರಕಾಶ್ ರಾವ್ ಮತ್ತೆ ಕನ್ನಡ ಚಿತ್ರರಂಗದ ಮುನ್ನೆಲೆಗೆ ಬರುತ್ತಾರೆ. ಇನ್ನು ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಮಾತನಾಡುತ್ತಿರುವಾಗ ಕಿರಿಕ್ ಕೀರ್ತಿ(Kirik Keerthy) ಅವರ ಬಗ್ಗೆ ಮಾತನಾಡುತ್ತಾ ಕೆಲವೊಂದು ಶಬ್ದಗಳನ್ನು ಉಪಯೋಗಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರಬಹುದು ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತ ಅವರ ನಡುವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜಗಳಗಳು ನಡೆದು ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇದರ ನಡುವಲ್ಲಿ ಇತ್ತೀಚೆಗೆ ನಡೆದಿರುವ ಸಂದರ್ಶನದಲ್ಲಿ ಓಂ ಪ್ರಕಾಶ್ ರಾವ್(Om Prakash Rao) ಕಿರಿಕ್ ಕೀರ್ತಿ ಅವರಿಗೆ ಕಾಮನ್ ಸೆನ್ಸ್ ಇಲ್ಲ ಎನ್ನುವುದಾಗಿ ಹೇಳಿದ್ದಾರೆ.

ಇದು ಹೇಳಿದ್ದು ಈ ಪರಿಸ್ಥಿತಿಗೆ ಅಲ್ಲ ಬದಲಾಗಿ ಈ ಹಿಂದೆ ಓಂ ಪ್ರಕಾಶ್ ರಾವ್ ಹಾಗೂ ಕಿರಿಕ್ ಕೀರ್ತಿ(Kirik Keerthi) ಕಾಂಬಿನೇಷನ್ ನಲ್ಲಿ ಮೂಡಿ ಬರಬೇಕಾಗಿದ್ದ ಸಿನಿಮಾದ ಬಗ್ಗೆ. ಹೌದು ಮಿತ್ರರೇ ಕಿರಿಕ್ ಕೀರ್ತಿಯವರ ಜೊತೆಗೆ ಸಿನಿಮಾ ಮಾಡಬೇಕು ಎನ್ನುವುದಾಗಿ ಸಾಕಷ್ಟು ತಯಾರಿಗಳನ್ನು ಕೂಡ ಓಂ ಪ್ರಕಾಶ್ ರಾವ್ ಮಾಡಿಕೊಂಡಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅವರ ಬದಲಾದ ನಡತೆ ಹಾಗೂ ಮಾತುಗಳು ಓಂ ಪ್ರಕಾಶ್ ರಾವ್(Om Prakash Rao) ಅವರನ್ನು ಈ ಸಿನಿಮಾದಿಂದ ಹಿಂದೆ ಸರಿಯುವಂತೆ ಮಾಡಿತಂತೆ. ಇದಕ್ಕಾಗಿಯೇ ಸಂದರ್ಶಕರು ಅವರ ಬಗ್ಗೆ ಕೇಳಿದಾಗ ಅವರಿಗೆ ಕಾಮನ್ ಸೆನ್ಸ್ ಇಲ್ಲ ಎನ್ನುವುದಾಗಿ ಹೇಳಿದ್ದಾರೆ.

Leave a Comment

error: Content is protected !!