HD Kumaraswamy: ಎಲೆಕ್ಷನ್ಗೆ ನಿಂತಿರುವ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಆಸ್ತಿ ಎಷ್ಟು ಗೊತ್ತಾ? ಕೋಟಿಗೆ ಲೆಕ್ಕಾನೆ ಇಲ್ಲ ಸ್ವಾಮಿ!

Nikhil Kumaraswamy ಈ ಬಾರಿಯ ಚುನಾವಣೆ ಸಾಕಷ್ಟು ಕಾರಣಗಳಿಗಾಗಿ ಕಾವೇರಿದ್ದು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಗೆಲ್ಲುವ ಕುರಿತಂತೆ ರಣತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ನಾವು ಮಾತನಾಡಲು ಹೊರಟಿರುವುದು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾಗಿರುವ ಎಚ್ ಡಿ ಕುಮಾರಸ್ವಾಮಿ(HD Kumaraswamy) ಹಾಗೂ ಅವರ ಪುತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರ ಬಗ್ಗೆ.

ಇಬ್ಬರ ಕುರಿತಂತೆ ಕೂಡ ಮಾತನಾಡಲು ಹೋಗುವುದಕ್ಕೆ ಮತ್ತೊಂದು ಕಾರಣ ಏನೆಂದರೆ ಇಬ್ಬರಿಗೂ ಕೂಡ ಕನ್ನಡ ಚಿತ್ರರಂಗದ ನಂಟಿದೆ. ಕುಮಾರಸ್ವಾಮಿ(Kumaraswamy) ಅವರು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರಬಹುದು ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕನಾಗಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನೀಡಿರುವ ಕೊಡುಗೆಯನ್ನು ನೀಡಿದ್ದಾರೆ.

ಇನ್ನು ಅವರ ಪುತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ನಿಮಗೆಲ್ಲರಿಗೂ ತಿಳಿದೇ ಇರೋ ಹಾಗೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಾಯಕ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು ಯುವ ಪ್ರೇಕ್ಷಕರಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಕ್ರೇಜ್ ಅನ್ನು ನಿಖಿಲ್ ಕುಮಾರಸ್ವಾಮಿ ಹೊಂದಿದ್ದಾರೆ. ಈ ಬಾರಿ ಎಲೆಕ್ಷನ್ ನಲ್ಲಿ ಇಬ್ಬರ ಆಸ್ತಿ ಎಷ್ಟಿದೆ ಎಂಬುದಾಗಿ ತಿಳಿದು ಬಂದಿದ್ದು ಅದರ ಕುರಿತಂತೆ ತಿಳಿಯೋಣ ಬನ್ನಿ.

ಮೊದಲಿಗೆ ತಂದೆ ಆಗಿರುವಂತಹ ಹೆಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಆಸ್ತಿಯನ್ನು ನೋಡುವುದಾದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಕುಮಾರಸ್ವಾಮಿ ಅವರ ಒಟ್ಟು ಆಸ್ತಿ 181 ಕೋಟಿಯಾಗಿದೆ. ಇನ್ನು ಅವರ ಮಗ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಅವರ ಆಸ್ತಿ 104 ಕೋಟಿ ಆಗಿದೆ. ಅಂದರೆ ಇವರಿಬ್ಬರ ಒಟ್ಟು ಆಸ್ತಿ 285 ಕೋಟಿ ಆಗಿದೆ ಎಂಬುದಾಗಿ ಈ ಮೂಲಕ ತಿಳಿದು ಬರುತ್ತದೆ.

Leave a Comment

error: Content is protected !!