Nikhil Kumaraswamy: ರೇವತಿ ಅವರನ್ನು ನಿಖಿಲ್ ಕುಮಾರಸ್ವಾಮಿ ಮದುವೆಯಾಗಿದ್ದು ಯಾವ ವಯಸ್ಸಿಗೆ ಗೊತ್ತಾ?

Nikhil Kumaraswamy ಅತ್ಯಂತ ಕಡಿಮೆ ವಯಸ್ಸಿನಲ್ಲಿ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಎರಡು ಕಡೆಗಳಲ್ಲಿಯೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಪಾರಮ್ಯವನ್ನು ಸಾಧಿಸಿರುವ ಅಂತಹ ಕೆಲವೇ ಕೆಲವು ಬೆರಳೆಣಿಕೆಯ ವ್ಯಕ್ತಿಗಳಲ್ಲಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಕೂಡ ಒಬ್ಬರು ಮುಂಚೂಣಿ ಸ್ಥಾನದಲ್ಲಿ ನಿಲ್ಲುವಂತಹ ವ್ಯಕ್ತಿ.

ತಂದೆ ಹಾಗೂ ತಾತನ ಹಾಗೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಹಿಡಿತವನ್ನು ಹೊಂದಿರುವಂತಹ ನಿಖಿಲ್ ಕುಮಾರಸ್ವಾಮಿ ಜೆಡಿಎಸ್(JDS) ಪಕ್ಷದ ರಾಜ್ಯ ಯುವ ಮುಖಂಡನಾಗಿ ಕಾಣಿಸಿಕೊಂಡಿರುವ ಪರಿ ನಿಜಕ್ಕೂ ಅವರ ಪಕ್ಷದ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಒಬ್ಬರು ಸ್ಪೂರ್ತಿದಾಯಕ ನಾಯಕ ಎನ್ನುವ ರೀತಿಯಲ್ಲಿ ಕಾಣಿಸುತ್ತಾರೆ. ಕಾರ್ಯಕರ್ತರ ನಾಡಿಮಿಡಿತವನ್ನು ಅರಿತು ನಡೆಯುವಂತಹ ಸಾಮರ್ಥ್ಯ ಅವರಲ್ಲಿದೆ.

ಈಗಾಗಲೇ ರೇವತಿ(Revathi Nikhil Kumaraswamy) ಎನ್ನುವವರನ್ನು ಮದುವೆಯಾಗಿ ಒಬ್ಬ ಮಗನನ್ನು ಕೂಡ ಹೊಂದಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯದ ಜೊತೆಗೆ ಸಿನಿಮಾದಲ್ಲಿ ಕೂಡ ನಟಿಸುವ ಮೂಲಕ ಎರಡು ದೋಣಿಗಳ ಮೇಲೆ ಕಾಲಿಟ್ಟು ಸಮರ್ಥವಾಗಿ ಜೀವನದ ಪಯಣವನ್ನು ಸಾಗಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ರೇವತಿಯವರನ್ನು ಮದುವೆಯಾಗುವಾಗ ನಿಖಿಲ್ ಕುಮಾರಸ್ವಾಮಿ ಅವರಿಗೆ ವಯಸ್ಸೆಷ್ಟಾಗಿತ್ತು ಎಂಬುದನ್ನು ತಿಳಿಯೋಣ.

2020ರ ಲಾಕ್ಡೌನ್ ಸಂದರ್ಭದಲ್ಲಿ ರೇವತಿಯವರನ್ನು ಅತ್ಯಂತ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗುವ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರ ವಯಸ್ಸು ಆ ಸಂದರ್ಭದಲ್ಲಿ 30 ವರ್ಷ ವಯಸ್ಸಾಗಿತ್ತು. ಇಬ್ಬರು ಆರೆಂಜ್ ಮ್ಯಾರೇಜ್ ಆಗಿದ್ದರೂ ಕೂಡ ಯಾವುದೇ ಸ್ಟಾರ್ ಜೋಡಿಗಳಿಗೂ ಕಡಿಮೆ ಇಲ್ಲದಂತೆ ಸಂಸಾರ ನಡೆಸುತ್ತಿದ್ದಾರೆ ಎನ್ನುವುದೇ, ಎಲ್ಲರೂ ಸಂತೋಷಪಡಬೇಕಾಗಿರುವ ವಿಚಾರ.

Leave a Comment

error: Content is protected !!