Kirik Keerthi: ಹೆಂಡತಿ ಬಿಟ್ಟು ಹೋದಮೇಲೆ ಕೊನೆಯದಾಗಿ ಗಟ್ಟಿ ನಿರ್ಧಾರ ಮಾಡಿದ ಕಿರಿಕ್ ಕೀರ್ತಿ. ಹೊರ ಬಿತ್ತು ನೋಡಿ ದೊಡ್ಡ ನಿರ್ಧಾರ!

Kirik Keerthi ಕಿರಿಕ್ ಕೀರ್ತಿ ಆರಂಭದಲ್ಲಿ ಕನ್ನಡಪರ ಹೋರಾಟಗಾರನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದವರು. ನಂತರದ ದಿನಗಳಲ್ಲಿ ಬಿಗ್ ಬಾಸ್(Biggboss) ಗೆ ಹೋಗಿ ಅಲ್ಲಿಂದಲೂ ಕೂಡ ಸಾಕಷ್ಟು ಜನಪ್ರಿಯತೆ ಹಾಗೂ ಜನಮನ್ನಣೆಯನ್ನು ಪಡೆದವರು ಕಿರಿಕ್ ಕೀರ್ತಿ(Kirik Keerthi). ಆದರೆ ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ವಿಚಾರಕ್ಕಾಗಿಯೇ ಸುದ್ದಿ ಆಗುತ್ತಿದ್ದಾರೆ.

ಅದೇನೆಂದರೆ ಕಿರಿಕ್ ಕೀರ್ತಿ(Kirik Keerthi) ರವರು ತಮ್ಮ ವೈಯಕ್ತಿಕ ಜೀವನದ ಬಿರುಕಿನ ವಿಚಾರಕ್ಕಾಗಿ ಈಗ ಸಾಕಷ್ಟು ಪ್ರಚಾರದಲ್ಲಿದ್ದಾರೆ. ಅವರ ವಿರುದ್ಧವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಡೆ’ ತ್ ನೋಟ್ ಬರೆದು ಆತ್ಮಹ’ ತ್ಯೆಗೂ ಕೂಡ ಅವರು ಸಿದ್ದರಾಗಿದ್ದರು ಎಂಬುದಾಗಿ ದೊಡ್ಡಮಟ್ಟದಲ್ಲಿ ಗಾಳಿ ಸುದ್ದಿಯನ್ನು ಹಬ್ಬಿಸಲಾಗಿತ್ತು. ಇದರ ವಿರುದ್ಧವಾಗಿ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೇಸರದಿಂದ ಆಕ್ರೋಶವನ್ನು ಹೊರಹಾಕಿದ್ದರು.

ಈ ರೀತಿ ನನ್ನ ವಿರುದ್ಧವಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವ ಸೈದ್ಧಂತಿಕ ವಿರೋಧಿಗಳಿಗೆ ನೀವು ಎಷ್ಟು ಬೇಕಾದರೂ ನನ್ನ ವಿರುದ್ಧ ನಿಮಗನಿಸಿದ್ದನ್ನು ಬರೆದುಕೊಳ್ಳಿ ಆದರೆ ಅದರಿಂದ ನಾನು ಹೊರಬರುವುದಕ್ಕೆ ಹಾಗೂ ಇನ್ನಷ್ಟು ಉತ್ತಮ ವ್ಯಕ್ತಿಯಾಗುವುದಕ್ಕೆ ಪ್ರಯತ್ನಪಡುತ್ತೇನೆ ಎಂಬುದಾಗಿ ಹೇಳುವ ಮೂಲಕ ಈ ಘಟನೆಯ ವಿರುದ್ಧ ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಸದ್ಯಕ್ಕೆ ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತ(Arpitha Keerthi) ಇಬ್ಬರೂ ಕೂಡ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ.

ಸದ್ಯಕ್ಕೆ ಈ ಸನ್ನಿವೇಶದಿಂದ ಹೊರಬಂದಿರುವ ಕಿರಿಕ್ ಕೀರ್ತಿ(Kirik Keerthy) ಕಾಯುತ್ತಿರುವ ಅಂತಹ ಹೊಸ ಬದುಕಿಗಾಗಿ ನಾನು ಕಾತರನಾಗಿದ್ದು ಸಿಗುವ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ನನ್ನನ್ನು ನಾನು ಇನ್ನಷ್ಟು ಇಂಪ್ರೂವ್ ಮಾಡೋದಕ್ಕೆ ಪ್ರಯತ್ನಿಸುತ್ತೇನೆ ಎಂಬುದಾಗಿ ತಮ್ಮ ದೊಡ್ಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!