Keerthy Suresh: ತಮ್ಮ ಬಾಯ್ ಫ್ರೆಂಡ್ ಫೋಟೋವನ್ನು ನೇರವಾಗಿ ತೋರಿಸಿದ ಕೀರ್ತಿ ಸುರೇಶ್! ಯಾರು ಅವರ ಬಾಯ್ ಫ್ರೆಂಡ್ ನೀವೇ ನೋಡಿ.

Keerthy Suresh ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ಕೀರ್ತಿ ಸುರೇಶ್(Keerthy Suresh) ಅವರು ಕೂಡ ಒಬ್ಬರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಮಹಾನಟಿ ಸಿನಿಮಾ ನೋಡಿದವರು ಖಂಡಿತವಾಗಿ ಅವರ ಅಭಿಮಾನಿ ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಇಂದಿನ ಜನರೇಷನ್ ನ ಅತ್ಯಂತ ಪರಿಪೂರ್ಣ ನಟಿ ಎಂಬುದಾಗಿ ಅವರನ್ನು ಕರೆಯಬಹುದು.

ಇತ್ತೀಚಿಗೆ ದಕ್ಷಿಣ ಭಾರತದ ಚಿತ್ರರಂಗದ ಸಾಕಷ್ಟು ಸೂಪರ್ ಸ್ಟಾರ್ ನಟರ ಜೊತೆಗೆ ಅವರು ಕಾಣಿಸಿಕೊಂಡಿದ್ದು ತಲಪತಿ ವಿಜಯ್(Thalapathy Vijay) ಅವರ ಜೊತೆಗೂ ಕೂಡ ಅವರ ಹೆಸರು ಸಾಕಷ್ಟು ಜೋರಾಗಿ ಕೇಳಿ ಬಂದಿತ್ತು. ಆದರೆ ಈಗ ಅವರ ಬಾಯ್ ಫ್ರೆಂಡ್ ಯಾರು ಎನ್ನುವ ಬಗ್ಗೆ ಜಾಸ್ತಿ ಲೆಕ್ಕಾಚಾರ ಹಾಕೋದು ಬೇಡ ಯಾಕೆಂದರೆ ಅವರೇ ಅದನ್ನು ಹೇಳಿಕೊಂಡಿದ್ದಾರೆ.

ಅವರೇ ಹೇಳಿಕೊಂಡಿದ್ದಾರೆ ಎಂದು ಹೇಳುವುದಕ್ಕಿಂತ ಪರೋಕ್ಷವಾಗಿಯೇ ಫೋಟೋ ಶೇರ್ ಮಾಡುವ ಮೂಲಕ ನೆಟ್ಟಿಗರಿಗೆ ಸುಳಿವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಕೀರ್ತಿ ಸುರೇಶ್ ರವರು ಶೇರ್ ಮಾಡಿರುವ ಫೋಟೋದಲ್ಲಿ ಇರುವಂತಹ ಹುಡುಗನನ್ನು ಅವರ ಬಾಯ್ ಫ್ರೆಂಡ್ ಎಂಬುದಾಗಿ ಪ್ರತಿಯೊಬ್ಬ ನೆಟ್ಟಿಗರು ಕೂಡ ಈಗಾಗಲೇ ಚರ್ಚೆ ಮಾಡಲು ಪ್ರಾರಂಭಿಸಿದ್ದು ಅವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಕೀರ್ತಿ ಸುರೇಶ್ ಶೇರ್ ಮಾಡಿರುವ ಫೋಟೋದಲ್ಲಿ ಇರುವಂತಹ ಹುಡುಗ ಫರ್ಹಾನ್ ಬಿನ್ ಲೈತ್. ಇತರ ರೆಸ್ಟೋರೆಂಟ್ ಸೇರಿದಂತೆ ಹಲವಾರು ವ್ಯಾಪಾರ ವ್ಯವಹಾರ ಸಮೂಹ ಸಂಸ್ಥೆಗಳನ್ನು ಹೊಂದಿರುವಂತಹ ಶ್ರೀಮಂತ ಆಗಿದ್ದು ಇವರಿಬ್ಬರು ಒಳ್ಳೆ ಜೋಡಿ ಎಂಬುದಾಗಿ ನೆಟ್ಟಿಗರು ಇವರಿಬ್ಬರ ಫೋಟೋ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ.

Leave a Comment

error: Content is protected !!