Kamal Haasan: ಸ್ವಾತಿಮುತ್ತು ಸಿನಿಮಾದಲ್ಲಿ ಕಿಚ್ಚನ ಆಕ್ಟಿಂಗ್ ನೋಡಿ ಕಮಲಹಾಸನ್ ಹೇಳಿದ್ದೇನು. ನೀವೇ ನೋಡಿ.

Kamal Haasan ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟನೆ ಹಾಗೂ ವಿಭಿನ್ನ ಲುಕ್ ಅನ್ನು ಪ್ರತಿಯೊಂದು ಸಿನಿಮಾಗಳಲ್ಲಿ ಪ್ರಯೋಗಿಸುವಲ್ಲಿ ಖ್ಯಾತ ನವರಾಗಿರುವಂತಹ ಕಮಲ್ ಹಾಸನ್(Kamal Haasan) ರವರು ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಜಾಗತಿಕ ಸಿನಿಮಾ ಪ್ರಪಂಚದಲ್ಲಿ ಕೂಡ ಧ್ರುವತಾರೆ ರೀತಿಯಲ್ಲಿ ಮಿಂಚಿದ್ದಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಕೂಡ ಕಮಲ್ ಹಾಸನ್ ಅವರನ್ನು ಹೋಲುವಂತಹ ಪ್ರತಿಭೆ ಎಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep). ನಟನೆಯ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ ರವರು ಎದುರುಗಡೆ ಯಾವುದೇ ನಟ ಇದ್ದರೂ ಕೂಡ ಅವರಿಗಿಂತ ಒಂದು ತೂಕ ಜಾಸ್ತಿ ನಟನೆ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇನ್ನು ತಮಿಳಿನಲ್ಲಿ ಕಮಲ್ ಹಾಸನ್ ಅವರ ಮಾಡಿದ್ದಂತಹ ಸಿನಿಮಾವನ್ನೇ ಕನ್ನಡದಲ್ಲಿ ಕೂಡ ರಿಮೇಕ್ ಮಾಡಿ ಸ್ವಾತಿಮುತ್ತು ಎನ್ನುವ ಹೆಸರಿನಲ್ಲಿ ಬಿಡುಗಡೆ ಮಾಡುವಂತಹ ಕಿಚ್ಚ ಸುದೀಪ್ ರವರ ನಟನೆಯನ್ನು ನೋಡಿ ಕಮಲಹಾಸನ್(Kamal Haasan) ಏನು ಹೇಳಿದ್ರು ಗೊತ್ತಾ.

ಹೌದು ಮಿತ್ರರೇ, ನನಗಿಂತ ಚೆನ್ನಾಗಿ ಈ ಸಿನಿಮಾದಲ್ಲಿ ನನ್ನ ಪಾತ್ರದಲ್ಲಿ ನೀವು ನಟಿಸಿದ್ದೀರಿ ಎಂಬುದಾಗಿ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಕಿಚ್ಚ ಸುದೀಪ್(Kiccha Sudeep) ರವರಿಗೆ ಕಮಲ್ ಹಾಸನ್ ಕರೆ ಮಾಡಿ ತಿಳಿಸಿದ್ರಂತೆ. ಇದು ಕಿಚ್ಚನ ಪ್ರತಿಭೆಗೆ ಸಿಕ್ಕಂತಹ ನಿಜವಾದ ಮನ್ನಣೆ ಎಂದು ಹೇಳಬಹುದು.

Leave a Comment

error: Content is protected !!