Cricketer: ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆಫರ್ ನೀಡಿದ ಖ್ಯಾತ ಭಾರತೀಯ ಕ್ರಿಕೆಟ್ ಯಾರು ಗೊತ್ತಾ?

Rashmika Mandanna ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ ನಂತರ ರಶ್ಮಿಕಾ ಮಂದಣ್ಣ ಅವರನ್ನು ಹಿಡಿಯುವವರು ಯಾರು ಇರಲಿಲ್ಲ. ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅವರನ್ನು ಎಲ್ಲರೂ ಕೂಡ ಪ್ಯಾನ್ ಇಂಡಿಯನ್ ನಟಿ ಎನ್ನುವುದಾಗಿ ಕರೆಯಲು ಪ್ರಾರಂಭಿಸುತ್ತಾರೆ. ಅಷ್ಟರ ಮಟ್ಟಿಗೆ ದೇಶ ವ್ಯಾಪಿ ಜನಪ್ರಿಯತೆಯನ್ನು ರಶ್ಮಿಕ ಮಂದಣ್ಣ(Rashmika Mandanna) ಅತ್ಯಂತ ಕಡಿಮೆ ಸಮಯದಲ್ಲಿ ಪಡೆಯುತ್ತಾರೆ.

ಇನ್ನು ರಶ್ಮಿಕ ಮಂದಣ್ಣ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾರಂಗಗಳಲ್ಲಿಯೂ ಕೂಡ ಈಗಾಗಲೇ ಸ್ಟಾರ್ ನಟರ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹಲವಾರು ದೊಡ್ಡ ಮಟ್ಟದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕೂಡ ರಶ್ಮಿಕಾ(Rashmika) ಮಂದಣ್ಣ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರ ನಡುವಲ್ಲಿ ಅವರ ಕುರಿತಂತೆ ಮತ್ತೊಂದು ವಿಚಾರ ಹೊರ ಬಂದಿದೆ.

ಹೌದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಯುವ ಆಟಗಾರ ರಶ್ಮಿಕಾ ಮಂದಣ್ಣ ಅವರನ್ನು ಮದುವೆ ಆಗುವ ಪ್ರಸ್ತಾವನೆಯನ್ನು ಇಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆಟಗಾರ ಯಾರು ಎಂಬುದನ್ನು ನೋಡುವುದಾದರೆ ಅದು ಇನ್ಯಾರು ಅಲ್ಲ ಇತ್ತೀಚಿಗಷ್ಟೇ ದ್ವಿಶತಕವನ್ನು ಬಾರಿಸಿರುವ ಶುಭಮನ್ ಗಿಲ್(Shubhman Gill).

ಹೌದು ಮಿತ್ರರೇ ಯುವ ಉದಯೋನ್ಮುಖ ಆಟಗಾರ ಆಗಿರುವ ಶುಭಮಂಗಳ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಸಂದರ್ಶಕರು ನಿಮ್ಮ ನೆಚ್ಚಿನ ಕೃಶ್ ಯಾರು ಎಂದು ಕೇಳಿದಾಗ ಅವರು ಈ ಪ್ರಶ್ನೆಗೆ ಉತ್ತರಿಸುತ್ತಾ ರಶ್ಮಿಕ ಮಂದಣ್ಣ ಅವರ ಹೆಸರನ್ನು ಹೇಳಿದ್ದಾರಂತೆ. ಈ ವಿಚಾರದ ಬಗ್ಗೆ ಇದುವರೆಗೂ ರಶ್ಮಿಕ ಮಂದಣ್ಣ(Rashmika Mandanna) ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಶುಭಮನ್ ಗಿಲ್(Gill) ರವರು ನೀಡಿರುವಂತಹ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!