ಬಿಗ್ ಬಾಸ್ ಮನೆಯಿಂದ ಹೊರ ಬಂದು ಮತ್ತೆ ಮರು ಎಂಟ್ರಿ ಪಡೆದ ದೀಪಿಕಾ ದಾಸ್ ಪಡೆಯುತ್ತಿರುವ ಒಟ್ಟಾರೆ ಸಂಭಾವನೆ ಎಷ್ಟು ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕಿರುಚರಿಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 9 ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನುಗ್ಗುತಿದೆ. ಆಶ್ಚರ್ಯಕರ ರೀತಿಯಲ್ಲಿ ಈ ಬಾರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬಂದಿರುವವರು ಕಿರುತೆರೆಯ ಖ್ಯಾತ ನಟಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿರುವ ದೀಪಿಕ ದಾಸ್ ರವರು.

ಹೌದು ಮಿತ್ರರೇ ಕೆಳದ ಬಾರಿ ಶೈನ್ ಶೆಟ್ಟಿ ಚಾಂಪಿಯನ್ ಆಗಿದ್ದ ಬಿಗ್ ಬಾಸ್ ನಲ್ಲಿ ಕೂಡ ಅವರು ಫೈನಲ್ ಗೆ ಹೋಗಿ ಗೆಲ್ಲಲು ವಿಫಲರಾಗಿದ್ದರು. ಆದರೆ ಈ ಬಾರಿ ಗೆಲ್ಲುವ ಮುನ್ನವೇ ಕೇವಲ ಅರ್ಧ ಜರ್ನಿಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಾಗಿ ದೀಪಿಕಾ ದಾಸ್ ರವರಿಗೆ ಪರಿಸ್ಥಿತಿ ನಿರ್ಮಾಣವಾಗಿದ್ದು ಇದು ದೀಪಿಕಾ ದಾಸ್ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಉಂಟು ಮಾಡಿದೆ.

Deepika das biggboss season 9 kannada contestant

ಇನ್ನು ಸರಿಸುಮಾರು ಏಳು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ದೀಪಿಕಾ ದಾಸ್ ಅವರು ಪಡೆದಿರುವ ಒಟ್ಟಾರೆ ಸಂಭಾವನೆ ಕುರಿತಂತೆ ಈಗ ವೀಕ್ಷಕರಲ್ಲಿ ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಮನೆ ಮಾಡಿದೆ. ವಾರಕ್ಕೆ 2.5 ಲಕ್ಷ ರೂಪಾಯಿ ಅಂತೆ ದೀಪಿಕಾ ದಾಸ್ ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 9ರಲ್ಲಿ ಇರಲು ಸಂಭಾವನೆ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಅಂದರೆ ಒಟ್ಟಾರೆಯಾಗಿ ದೀಪಿಕಾ ದಾಸ್ ರವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲು ಬರೋಬ್ಬರಿ 17.5 ಲಕ್ಷ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಲೆಕ್ಕದಲ್ಲಿ ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಇರಲು ಅತ್ಯಂತ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿಗಳ ಪೈಕಿಯಲ್ಲಿ ದೀಪಿಕಾ ದಾಸ್ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದರು ಎಂದು ಎಲ್ಲರೂ ನಂಬಿಕೊಂಡಿದ್ದರು ಆದರೆ ಇದೀಗ ದೀಪಿಕಾ ದಾಸ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಮೂರು ಎಂಟ್ರಿಕೊಟ್ಟು ಟ್ವಿಸ್ಟ್ ಕೊಟ್ಟಿದ್ದಾರೆ. ಮಹಿಳಾ ಕಂಟೆಸ್ಟೆಂಟ್ಗಳಲ್ಲಿ ಅತಿ ಹೆಚ್ಚು ಸಂಭವನ ಪಡೆಯುತ್ತಿರುವ ದೀಪಿಕಾ ದಾಸ್ ಅವರಿಗೆ ಅತಿ ಹೆಚ್ಚು ಅಭಿಮಾನಿಗಳ ವರ್ಗವು ಇದೆ. ದೀಪಿಕಾ ದಾಸ್ ಅವರ ಮರು ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಕೂಡ ಖುಷಿ ಕೊಟ್ಟಿದೆ.

Leave a Comment

error: Content is protected !!