Malaika Arora: ಸಲ್ಮಾನ್ ಖಾನ್ ತಮ್ಮನಿಗೇ ಮೋಸ ಮಾಡಿ, ತನ್ನ ಮಗನ ವಯಸ್ಸಿನ ನಟನೊಂದಿಗೆ ಇದ್ದಾಳೆ ಈ ಖ್ಯಾತ ನಟಿ!

Bollywood Actress ನಟ ಸಲ್ಮಾನ್ ಖಾನ್(Salman Khan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಹಾಗೂ ಎಲ್ಲರೂ ಗೌರವ ನೀಡುವಂತಹ ಅದಕ್ಕಿಂತ ಹೆಚ್ಚಾಗಿ ಅವರಿಗೆ ಹೆ’ ದರಿಕೊಳ್ಳುವ ಸ್ಟಾರ್ ಡಂ ಹೊಂದಿದ್ದಾರೆ. ಸಲ್ಮಾನ್ ಖಾನ್ ಅವರ ಮುಂದೆ ನಿಲ್ಲುವಂತಹ ಮತ್ತೊಬ್ಬ ಸ್ಟಾರ್ ನಟ ಬಾಲಿವುಡ್ ಚಿತ್ರರಂಗದಲ್ಲಿ ಯಾರು ಇಲ್ಲ ಎಂದು ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಸಲ್ಲುಭಾಯ್(Sallu Bhai) ಇಂಪ್ಯಾಕ್ಟ್ ಚಿತ್ರರಂಗದಲ್ಲಿ ಸಾಕಷ್ಟು ಇದೆ.

ಆದರೆ ಅವರ ಫ್ಯಾಮಿಲಿ ಅವರನ್ನು ಎದುರು ಹಾಕಿಕೊಳ್ಳುವಂತಹ ಕೆಲಸ ಮಾಡಿರುವ ನಟಿ ಕೂಡ ಈಗ ಚಿತ್ರರಂಗದಲ್ಲಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಅವರ ಸಹೋದರ ಆಗಿರುವಂತಹ ಅರ್ಬಾಜ್ ಖಾನ್(Arbaaz Khan) ಅವರ ಮಾಜಿ ಪತ್ನಿಯಾಗಿರುವ ಮಲೈಕಾ ಅರೋರ ಬಗ್ಗೆ. ಇಬ್ಬರು ಕೂಡ ಸಾಕಷ್ಟು ವರ್ಷಗಳ ದಾಂಪತ್ಯ ಜೀವನದ ನಂತರ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು.

ಇನ್ನು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಲು ಕಾರಣ ಅರ್ಬಾಜ್ ಖಾನ್ ರವರಿಗೆ ಮಲೈಕಾ ಅರೋರ(Malaika Arora) ಮೋಸ ಮಾಡಿರುವುದು. ಹೌದು ತಮಗಿಂತಲೂ ಸಾಕಷ್ಟು ವಯಸ್ಸಿನಲ್ಲಿ ಚಿಕ್ಕವರಾಗಿರುವ ತಮ್ಮ ಮಗನ ವಯಸ್ಸಿನವರಾಗಿರುವ ಅರ್ಜುನ್ ಕಪೂರ್(Arjun Kapoor) ಅವರ ಜೊತೆಗೆ ಮಲೈಕಾ ಅರೋರ ಬೇಡದ ಸಂಬಂಧವನ್ನು ಹೊಂದಿದ್ದು ಅರ್ಬಾಜ್ ಖಾನ್ ಅವರಿಗೆ ತಿಳಿದು ಬಂದಿದ್ದು ಇದೇ ವಿಚಾರವಾಗಿ ಇವರಿಬ್ಬರ ನಡುವೆ ವೈಮನಸ್ಸು ಮೂಡಿ ಬಂದಿದ್ದು ಇದಕ್ಕಾಗಿ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆ ಬೇರೆಯಾಗಿದ್ದಾರೆ.

ಸದ್ಯಕ್ಕೆ ಗಂಡನನ್ನು ಹಾಗೂ ಮಗನನ್ನು ಬಿಟ್ಟು ಮಲೈಕಾ ಅರೋರ(Malaika Arora) ಅರ್ಜುನ್ ಕಪೂರ್ ಅವರ ಜೊತೆಗೆ ಸಾಕಷ್ಟು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಇದಾದ ನಂತರ ಅರ್ಜುನ್ ಕಪೂರ್ ಹಾಗೂ ಮಲೈಕ ಅರೋರ ಇಬ್ಬರ ಸಂಬಂಧವು ಕೂಡ ಸಲ್ಮಾನ್ ಖಾನ್ ಅವರ ಜೊತೆಗೆ ಸಂಪೂರ್ಣವಾಗಿ ಹಳಸಿದೆ ಎಂದು ಹೇಳಬಹುದಾಗಿದೆ. ಇನ್ನು ಇಬ್ಬರು ಕೂಡ ಅತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಲೇ ಇದ್ದು ಇದುವರೆಗೂ ಕೂಡ ಇದು ನಡೆದಿಲ್ಲ.

Leave a Comment

error: Content is protected !!