ಎಂಗೇಜ್ಮೆಂಟ್ ನಲ್ಲಿ ವಿಭಿನ್ನ ಡ್ರೆಸ್ ಹಾಕಿಕೊಂಡು ಎಲ್ಲರೂ ಮುಜುಗರಕ್ಕೆ ಒಳಗಾಗುವಂತೆ ಮಾಡಿಕೊಂಡ ಅಮೀರ್ ಖಾನ್ ಮಗಳು ಇರಾ ಖಾನ್!

ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂದು ಖ್ಯಾತರಾಗಿರುವ ಅಮೀರ್ ಖಾನ್ ಅವರು ಆಗಾಗ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿ ಆಗುತ್ತಾರೆ. ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರು ಎಂದ ಮೇಲೆ ಸುದ್ದಿಯಲ್ಲಿ ಇರಲೇ ಬೇಕಲ್ಲವೇ. ಇತ್ತೀಚಿಗಷ್ಟೇ ಅವರ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ದೊಡ್ಡಮಟ್ಟದಲ್ಲಿ ಫ್ಲಾಪ್ ಆಗಿತ್ತು.

ಆದರೆ ಈಗ ಸುದ್ದಿ ಆಗುತ್ತಿರುವುದು ಅಮೀರ್ ಖಾನ್ ಅವರಲ್ಲ ಬದಲಾಗಿ ಅವರ ಮಗಳಾಗಿರುವ ಇರಾ ಖಾನ್. ಹೌದು ಮಿತ್ರರೇ ತಮ್ಮ ಬಾಯ್ ಫ್ರೆಂಡ್ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುವ ಇರಾ ಖಾನ್ ತಮ್ಮ ಬಾಯ್ ಫ್ರೆಂಡ್ ಆಗಿರುವ ನೌಪುರ್ ಶಿಖಾರೇ ಅವರೊಂದಿಗೆ ಸಂಬಂಧದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಹೌದು ನೂಪುರ್ ಶಿಕಾರೆ ಅವರೊಂದಿಗೆ ಅಧಿಕೃತವಾಗಿ ಎಂಗೇಜ್ಮೆಂಟ್ ಆಗುವ ಮೂಲಕ ತಮ್ಮ ಸಂಬಂಧವನ್ನು ಇನ್ನೊಂದು ಹಂತಕ್ಕೆ ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಇರಾ ಖಾನ್. ಇನ್ನು ಎಂಗೇಜ್ಮೆಂಟ್ ಸಂದರ್ಭದಲ್ಲಿ ಎಲ್ಲರೂ ಮುಜುಗರಕ್ಕೆ ಒಳಗಾಗುವಂತಹ ಸನ್ನಿವೇಶಕ್ಕೆ ಇರಾ ಖಾನ್ ಕಾರಣಿ ಕರ್ತರಾಗಿದ್ದಾರೆ ಎಂಬುದಾಗಿ ಕ್ಯಾಮೆರಾ ಕಣ್ಣಲ್ಲಿ ತಿಳಿದುಬಂದಿದೆ.

ಇರಾ ಖಾನ್ ಹಾಗೂ ಲೋಫರ್ ಶಿಖಾರ ಇಬ್ಬರು ಕೂಡ ಕ್ಯಾಮೆರಾ ಹಾಗೂ ಮೀಡಿಯಾಗಳಿಗೆ ಪೋಸ್ ನೀಡುತ್ತಿರುವ ಸಂದರ್ಭದಲ್ಲಿ ಇರಾ ಖಾನ್ ರವರ ಉಡುಪು ಕೆಳಗೆ ಇಳಿದು ಬಂದಿದ್ದು ಕಾಣಬಾರದ ದೇಹದ ಭಾಗ ಕಾಣಿಸುವ ಹಾಗೆ ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಿದ್ದು ಎಲ್ಲರೂ ಕೂಡ ಒಂದು ಕ್ಷಣ ಮುಜುಗರಕ್ಕೆ ಒಳಗಾಗಿದ್ದು ಕಂಡುಬಂದಿತ್ತು. ನೀವು ಕೂಡ ಆ ವಿಡಿಯೋವನ್ನು ನೋಡಬಹುದಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!