ಬಾಡಿ ಬಿಲ್ಡರ್ ಅಂಕಲ್ ಜೊತೆ ಲವ್ ನಲ್ಲಿ ಬಿದ್ದಿರುವ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್. ಈ ಪ್ರೇಮಿಗಳ ವಯಸ್ಸಿನ ಅಂತರ ಎಷ್ಟು ಗೊತ್ತಾ
ಸೆಲೆಬ್ರಿಟಿಗಳ ಬದುಕು ತೆರೆದಿಟ್ಟ ಪುಸ್ತಕದಂತೆ. ಅವರ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತೆ ಪ್ರತಿಯೊಂದು ವಿಷಯ ಇಂಟರ್ನೆಟ್ ನಲ್ಲಿ ದೊರೆಯುತ್ತದೆ. ಸೆಲೆಬ್ರಿಟಿಗಳಾದ ಮೇಲೆ ವೈಯಕ್ತಿಕ ಜೀವನವನ್ನು ಮರೆತು ಬಿಡಬೇಕು ಎಂದರೆ ತಪ್ಪಾಗಲ್ಲ. ಇದೀಗ ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಸುದ್ದಿಯಲ್ಲಿದ್ದಾಳೆ. ಅಮೀರ್ ಖಾನ್ ಬಾಯ್ ಫ್ರೆಂಡ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಅಮೀರ್ ಖಾನ್ ಮಗಳು ಇರಾ ಖಾನ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಇವಳು ಅಮೀರ್ ಖಾನ್ ಮೊದಲ ಹೆಂಡತಿಯ ಮಗಳು. ಈಕೆಗೆ ಇದೀಗ 25 ವರ್ಷ ವಯಸ್ಸಾಗಿದೆ. ಸಿನಿಮಾಗಳಲ್ಲಿ ತಂದೆಯ ಹಾಗೆ ನಟಿಸಬೇಕು ಎಂಬ ಆಸೆ ಈಕೆಗಿಲ್ಲ.ಹಾಗೆ ಈಕೆ ಹೆಚ್ಚೇನೂ ಸಿನಿಮಾಗಳಲ್ಲಿ ಅಭಿನಯಿಸಿಲ್ಲ ಒಂದೆರಡು ಸಿನಿಮಾಗಳನ್ನು ಅಷ್ಟೇ ಕಾಣಿಸಿಕೊಂಡಿದ್ದಾಳೆ. ತನ್ನ ವೈಯಕ್ತಿಕ ಜೀವನವನ್ನು ಆನಂದಿಸಬೇಕು ಜೀವನವನ್ನು ಸುಖದಿಂದ ಬಾಳಬೇಕು ಎಂಬುದು ಈಕೆಯ ಮಹದಾಸೆ. ಹಾಗೆ ಅಮೀರ್ ಖಾನ್ ಕೂಡ ತನ್ನ ಮಗಳಿಗೆ ಇಷ್ಟ ಬಂದಂತೆ ಬದುಕಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜಹೀರ್ ಖಾನ್ ಈಗಾಗಲೇ ತನ್ನ ಜೀವನದ ಸಂಗಾತಿಯನ್ನು ಹುಡುಕಿಕೊಂಡಿದ್ದಾಳೆ.
ಇರಾ ಖಾನ್ ಬಾಯ್ ಫ್ರೆಂಡ್ ಹೆಸರು ನುಪುರ್ ಶಿಖಾರೆ. ಈತ ಪ್ರೊಫೆಷನಲ್ ಬಾಡಿ ಬಿಲ್ಡರ್ ಮತ್ತು ಜಿಮ್ ಟ್ರೈನರ್. ಜಹೀರ್ ಖಾನ್ ಮತ್ತು ನುಪುರ್ ಶಿಖಾರೆ ಇಬ್ಬರೂ ಪರಸ್ಪರ ಭೇಟಿಯಾಗಿದ್ದು ಮತ್ತು ಪರಿಚಯವಾಗಿದ್ದು ಲಾಕ್ ಡೌನ್ ಸಮಯದಲ್ಲಿ ಅಂದರೆ 2 ವರ್ಷಗಳ ಹಿಂದೆ. ಕೆಲವೇ ತಿಂಗಳುಗಳಲ್ಲಿ ಇಬ್ಬರ ನಡುವೆ ಒಳ್ಳೆಯ ಸಂಬಂಧ ಬೆಳೆದು ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಈ ಜೋಡಿಗಳಿಬ್ಬರೂ ರಿಲೇಶನ್ ಶಿಪ್ ನಲ್ಲಿ ಇರುವುದು ಪ್ರತಿಯೊಬ್ಬರಿಗೂ ಗೊತ್ತಿದೆ ಸ್ವತಃ ಅಮೀರ್ ಖಾನ್ ತನ್ನ ಇನ್ ಸ್ಟಾಗ್ರಾಂನಲ್ಲಿ ನೂಪುರ್ ಗೆ ಐ ಲವ್ ಯೂ ಎಂದು ಹೇಳಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನುಪುರ್ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ.

ಇದೀಗ ಇರಾಖಾನ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿ ಹಾಕಿಕೊಂಡು ನುಪ್ಪು ಜೊತೆ ಇರುವ ವೈಯಕ್ತಿಕ ಫೋಟೋಗಳನ್ನು ಶೇರ್ ಮಾಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇರಾ ಖಾನ್ ತನ್ನ ಪ್ರೈವೇಟ್ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಇದೀಗ ಟೀಕೆಗಳನ್ನು ಅನುಭವಿಸುತ್ತಿದ್ದಾಳೆ.ಅಷ್ಟೇ ಅಲ್ಲದೆ ದಿವಸ ಹೀರಾಖಂಡ್ ಮತ್ತು ಪ್ರಿಯತಮ ನೂಪುರ್ ನನ್ನ ವಯಸ್ಸಿನ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಹೋಗಿ ಹೋಗಿ ಅಂಕಲ್ ಜೊತೆ ಡೇಟಿಂಗ್ ಮಾಡುತ್ತಿದ್ದೀಯಲ್ಲ ಎಂದು ಹಲವಾರು ಜನ ಹೀನಾ ಖಾನ್ ಗೆ ಟೀಕಿಸುತ್ತಿದ್ದಾರೆ. ಯಾಕೆಂದರೆ ಇರಾ ಖಾನ್ ಳ ವಯಸ್ಸು 25 ವರ್ಷ. ಮತ್ತು ಅವಳ ಬಾಯ್ ಫ್ರೆಂಡ್ ನುಪುರ್ ನ ವಯಸ್ಸು 35 ವರ್ಷ. ಇಬ್ಬರಿಗೂ ಹತ್ತು ವರ್ಷಗಳ ಅಂತರವಿದೆ. ಪ್ರೀತಿ ಪ್ರೇಮಕ್ಕೆ ವಯಸ್ಸು ಜಾತಿ ಭಾಷೆ ಇದ್ಯಾವುದೂ ಲೆಕ್ಕಕ್ಕೆ ಬರಲ್ಲ ಆದರೂ ಕೂಡ ಜನರು ಆಡಿಕೊಳ್ಳುವುದನ್ನು ಮಾತ್ರ ಕಡಿಮೆ ಮಾಡಲ್ಲ..