ಅಪ್ರಾಪ್ತ ವಯಸ್ಸಿನ ಹುಡುಗಿಗೆ ಬೇಡ ಬೇಡ ಎಂದರು ಚಿತ್ರೀಕರಣ ವೇಳೆ ಕಮಲ್ ಹಾಸನ್ ಮಾಡಿದ್ದೇನು ಗೊತ್ತಾ

ನಟ ಕಮಲ್ ಹಾಸನ್ ತಮಿಳು ಚಿತ್ರರಂಗದ ಲೆಜೆಂಡರಿ ನಟ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ವಯಸ್ಸಿನಲ್ಲಿ ಕೂಡ ಯಾವುದೇ ರೀತಿಯ ಪಾತ್ರವನ್ನು ನೀಡಿದರು ಕೂಡ ಅದಕ್ಕೆ ತಕ್ಕಂತೆ ನ್ಯಾಯ ಸಲ್ಲಿಸುವಂತಹ ನಟನೆ ಮಾಡುವಂತಹ ಚಾತುರ್ಯತೆ ಉಳಗನಯಗನ್ ಕಮಲ್ ಹಾಸನ್ ಅವರ ಬಳಿ ಸಿದ್ಧ ಹಸ್ತವಾಗಿದೆ ಎನ್ನಬಹುದಾಗಿದೆ. ಕಮಲ್ ಹಾಸನ್ ಭಾರತೀಯ ಚಿತ್ರರಂಗ ಕಂಡಂತಹ ದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ಕನ್ನಡದಲ್ಲಿ ನಟಿಸಿ ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಸಾಬೀತು ಪಡಿಸಿದ ನಂತರವಷ್ಟೇ ತಮಿಳು ಚಿತ್ರರಂಗದಲ್ಲಿ ನಟಿಸಿ ಇಂದು ಇಡೀ ಭಾರತ ದೇಶವೇ ಕೊಂಡಾಡುವಂತಹ ಪ್ರತಿಭೆಯಾಗಿ ಬೆಳೆದು ನಿಂತಿದ್ದಾರೆ ಕಮಲ್ ಹಾಸನ್. ಇನ್ನು ಕಮಲ್ ಹಾಸನ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವ ರೀತಿ ರಂಗಿನ್ ಆಗಿದ್ದರು ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ ಎಂಬುದಾಗಿ ಭಾವಿಸುತ್ತೇವೆ.

ಮೂರು ಜನ ಮಹಿಳೆಯರ ಜೊತೆಗೆ ಪ್ರೇಮ ಸಂಬಂಧವನ್ನು ಹೊಂದಿದ್ದ ಕಮಲ್ ಹಾಸನ್ ಅವರು ಇಬ್ಬರನ್ನು ಮದುವೆಯಾಗಿದ್ದರು. ಒಟ್ಟಾರೆಯಾಗಿ ಸಾರ್ವಜನಿಕವಾಗಿ ಐದು ಜನ ಮಹಿಳೆಯರ ಜೊತೆಗೆ ಕನೆಕ್ಷನ್ ಅನ್ನು ಕಮಲ್ ಹಾಸನ್ ಹೊಂದಿದ್ದರು ಎಂದು ಹೇಳಬಹುದಾಗಿದೆ. ಇನ್ನು ಕಮಲ್ ಹಾಸನ್ ಅವರು ನಟಿ ರೇಖಾ ಅವರಿಗೆ ಪುನ್ನಗೈ ಮನ್ನನ್ ಸಿನಿಮಾದಲ್ಲಿ ಬಲವಂತವಾಗಿ ಚುಂಬಿಸಿದ್ದಾರೆ ಎಂಬುದಾಗಿ ನಟಿ ರೇಖಾ ರವರು ಹೇಳಿಕೆ ನೀಡಿದ್ದರು.

ಹೌದು ಮಿತ್ರರೇ ಈ ಸಿನಿಮಾದಲ್ಲಿ ಅವರಿಗೆ ಅರಿವಿಲ್ಲದಂತೆಯೇ ಸಿನಿಮಾದ ದೃಶ್ಯಕ್ಕಾಗಿ ಕಮಲ್ ಹಾಸನ್ ಅವರು ರೇಖಾ ಅವರಿಗೆ ಅವರ ಇಷ್ಟದ ವಿರುದ್ಧವಾಗಿ ಹಾಗೂ ಅವರಿಗೆ ಅರಿವೇ ಇಲ್ಲದಂತೆ ಬಲವಂತವಾಗಿ ಚುಂಬಿಸಿದ್ದಾರೆ ಎಂಬುದಾಗಿ ರೇಖಾ ಅವರು ಹೇಳಿಕೆ ನೀಡಿದ್ದರು. ಸಿನಿಮಾದ ನಿರ್ದೇಶಕರ ಬಳಿ ಕೇಳಿದಾಗ ಯಾವುದು ರಾಜ ಮಗುವಿಗೆ ಮುತ್ತು ನೀಡುತ್ತಿದ್ದಾರೆ ಎಂಬುದಾಗಿ ಭಾವಿಸಿ ಬಿಡಿ ಎಂಬುದಾಗಿ ನಗುತ್ತಾ ಹೇಳಿದ್ದರಂತೆ. ಆ ಸಮಯದಲ್ಲಿ ಇವರಿಬ್ಬರಲ್ಲಿ ಬ್ಲಾಕ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ಸುದ್ದಿಯಾಗಿತ್ತು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾಗುತ್ತದೆ.

Leave a Comment

error: Content is protected !!