ಈ ಮೂರು ಮಂತ್ರಗಳನ್ನು ಹೇಳಿದರೆ ಸಾಕು ಯಾವ ಆರೋಗ್ಯ ಸಮಸ್ಯೆಯೂ ಕೂಡ ನಿಮ್ಮನ್ನು ಕಾಡುವುದಿಲ್ಲ!

Arogya Mantras ನಮ್ಮ ಸನಾತನ ಹಿಂದೂ ಧರ್ಮ(Hindu Dharma) ಎನ್ನುವುದು ಸಾಕಷ್ಟು ಹಳೆಯದಾಗಿದ್ದು ಇದಕ್ಕೆ ಆದಿ ಎನ್ನುವುದೇ ಇಲ್ಲ ಎಂಬುದಾಗಿ ಕೂಡ ಕೆಲವರು ಹೇಳುತ್ತಾರೆ. ಅಷ್ಟರ ಮಟ್ಟಿಗೆ ದೊಡ್ಡ ಮಟ್ಟದ ಇತಿಹಾಸವನ್ನು ಹೊಂದಿದೆ ನಮ್ಮೆಲ್ಲರ ಧರ್ಮ. ಇನ್ನು ನಮ್ಮ ಧರ್ಮದಲ್ಲಿ ಕೆಲವೊಂದು ಮಂತ್ರಗಳನ್ನು ಪಠಿಸಿದರೆ ಸಾಕು ನಾವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೇವೆ ಎಂಬುದಾಗಿ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಹಾಗಿದ್ದರೆ ಆ ಮೂರು ಮಂತ್ರಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ”ದೇಹಿ ಸೌಭಾಗ್ಯಮಾರೋಗ್ಯಂ
ದೇಹಿ ಮೇ ಪರಂ ಸುಖಂ|
ರೂಪಂ ದೇಹಿ, ಜಯಂ ದೇಹಿ, ಯಶೋ ದೇಹಿ, ದ್ವಿಶೋ ಜಹಿ|| ಎನ್ನುವ ಮಂತ್ರವನ್ನು ದಿನಾಲು ಪಠಿಸಬೇಕು. ಇದನ್ನು ಪಠಿಸುವ ಮೊದಲು ದುರ್ಗಾದೇವಿಯ(Durga Devi) ಮುಂದೆ ಎಣ್ಣೆಯ ದೀಪವನ್ನು ಹಚ್ಚಿಟ್ಟು ನಂತರ ಕೈಯಲ್ಲಿ ಜಪಮಾಲೆಯನ್ನು ಹಿಡಿದು ಈ ಮಂತ್ರವನ್ನು ಪಠಿಸಬೇಕು ಇದರಿಂದಾಗಿ ಉತ್ತಮ ಆರೋಗ್ಯ ನಿಮಗೆ ಪ್ರಾಪ್ತಿಯಾಗುತ್ತದೆ ಎಂಬುದಾಗಿ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

”ಕ್ಕ ಘನ್ನಘ ಮಿತ್ರಾನಹಃ
ಆರೋಹನ್ನುತ್ತಾರಾಂ ದಿವಂ ಹೃದ್ರೋಗ ಮಮ್‌ ಸೂರ್ಯ ಹರಿ ಮಾಂಣ್‌ ಚ ನಾಶ್ಯಂ” ಋಗ್ವೇದದಲ್ಲಿರುವ ಈ ಪವಿತ್ರ ಮಂತವನ್ನು ಪಠಿಸುವುದರಿಂದ ಹೃದಯದ ಸಮಸ್ಯೆಗಳು ನಿಮಗೆ ದೂರವಾಗುತ್ತವೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುಚಿಗೊಂಡ ನಂತರ ಸೂರ್ಯನ(Surya) ಎದುರು ಈ ಮಂತ್ರವನ್ನು ಪಟಿಸಬೇಕು ಎಂಬುದಾಗಿ ಗ್ರಂಥದಲ್ಲಿ ಉಲ್ಲೇಖಿತವಾಗಿದೆ.

”ಕ್ಕ ಜೂಂ ಸಃ ಮಾಂ ಪಾಲಯ ಪಾಲಯ ಸಃ ಜೂಂ ಕ್ಕ” ಮಂತ್ರವನ್ನು ನೀವು ಶಿವನ ಮುಂದೆ ಕುಳಿತು ಆತನಿಗೆ ತುಪ್ಪದ ದೀಪವನ್ನು ಬೆಳಗಿಸಿ ನಂತರ ಕೈಯಲ್ಲಿ ರುದ್ರಾಕ್ಷಿಮಾಲೆಯನ್ನು ಹಿಡಿದುಕೊಂಡು ಈ ಮಂತ್ರವನ್ನು ಜಪಿಸಬೇಕು. ಹೀಗಿದ್ದಲ್ಲಿ ಮಾತ್ರ ಸರ್ವ ರೋಗಗಳಿಂದ ನೀವು ನಿವಾರಣೆಯನ್ನು ಪಡೆದುಕೊಂಡು ಸ್ವಾಸ್ಥಭರಿತ ಜೀವನವನ್ನು ನಡೆಸಲು ಸಾಧ್ಯ. ಇವುಗಳೇ ಮಿತ್ರರೇ ಪ್ರಾಚೀನ ಗ್ರಂಥಗಳಲ್ಲಿ ಆರೋಗ್ಯದ ಕುರಿತಂತೆ ಬೋಧಿಸಲಾಗಿರುವ ಮಂತ್ರಗಳು.

Leave a Comment

error: Content is protected !!