Astrology: ಶನಿಯ ಸಂಚಾರದಿಂದ ಲಾಭವನ್ನು ಪಡೆಯಲಿರುವ ನಾಲ್ಕು ಅದೃಷ್ಟವಂತ ರಾಶಿಗಳು ಇವೆ ನೋಡಿ! ನಿಮ್ಮ ರಾಶಿ ಕೂಡ ಇದೆಯಾ ಚೆಕ್ ಮಾಡಿ.

Horoscope ಇದೇ ಮಾರ್ಚ್ 18ರಿಂದ ಶನಿ(Shani) ತನ್ನ ರಾಶಿಯಲ್ಲಿ ಬಲವಾಗಿ ಸಂಚರಿಸಲಿದ್ದಾನೆ. ಈ ಸಂದರ್ಭದಲ್ಲಿ ತನ್ನ ರಾಶಿಯ ಜೊತೆಗೆ ಉಳಿದ ದ್ವಾದಶ ರಾಶಿಗಳಿಗೂ ಕೂಡ ಶುಭ ಹಾಗೂ ಅಶುಭ ಪರಿಣಾಮವನ್ನು ಬೀರಲಿದ್ದಾನೆ. ಈ ಸಮಯದಲ್ಲಿ ಶನಿಯ ಚಲನೆಯಿಂದ ಲಾಭವನ್ನು ಪಡೆಯಲಿರುವ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಗುರುತಿಸೋಣ.

ಕುಂಭ(Kumbha Rashi); ಕಮಿಷನ್ ಗಳಿಸುವಂತಹ ವ್ಯಾಪಾರವನ್ನು ನೀವು ಹೊಂದಿದ್ದರೆ ಇದು ಶನಿಗೆ ಸಂಬಂಧಿಸಿದ ಕ್ಷೇತ್ರವಾಗಿರುವುದರಿಂದ ನೀವು ಇದರಲ್ಲಿ ದೊಡ್ಡ ಮಟ್ಟದ ಲಾಭವನ್ನು ಸಂಪಾದಿಸಲಿದ್ದೀರಿ. ಮದುವೆಗಾಗಿ ಎದುರು ನೋಡುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು, ನಿಮ್ಮ ಕೆಲಸಗಳಿಂದಾಗಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.

ಮಕರ ರಾಶಿ(Makara Rashi); ಸಾಕಷ್ಟು ಸಮಯಗಳಿಂದ ನಿಮ್ಮನ್ನು ಕಾಡುತ್ತಿರುವ ಮಾನಸಿಕ ತೊಂದರೆಯಿಂದ ಮುಕ್ತಿಯನ್ನು ಪಡೆಯಲಿರುವ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಬಲವಾದ ಆತ್ಮಸ್ಥೈರ್ಯದಿಂದ ಕೆಲಸ ಮಾಡುವ ಕಾರಣದಿಂದಾಗಿ ಉತ್ತಮ ಪ್ರತಿಫಲವನ್ನು ಪಡೆಯಲಿದ್ದೀರಿ. ಒಟ್ಟಾರೆಯಾಗಿ ಮುಂದಿನ ಮೂರು ತಿಂಗಳು ಮಕರ ರಾಶಿಯವರಿಗೆ ಶುಭಕರವಾಗಿರಲಿದೆ. ತುಲಾ ರಾಶಿ(Thula Rashi); ಮೇಧಾವಿಗಳು ಹಾಗೂ ವಿಜ್ಞಾನಿಗಳ ರೀತಿಯಲ್ಲಿ ಉನ್ನತ ಸ್ಥಾನದಲ್ಲಿರುವವರಿಗೆ ಶುಭ ಸಮಯ. ಷೇರು ಮಾರುಕಟ್ಟೆ ಹಾಗೂ ಬೆಟ್ಟಿಂಗ್ ನಂತಹ ಅದೃಷ್ಟದ ಆಟದಲ್ಲಿ ನಂಬಿಕೆ ಇಡುವವರಿಗೆ ಬಂಪರ್ ಲಾಟರಿ. ಪ್ರೇಮ ವಿವಾಹವನ್ನು ಮಾಡಲು ಪ್ರಯತ್ನಿಸುವವರಿಗೆ ಗುಡ್ ನ್ಯೂಸ್ ಕಾದಿದೆ.

ವೃಷಭ ರಾಶಿ(Vrishabha Rashi); ಕಳೆದುಕೊಂಡಿರುವಂತಹ ಗೌರವವನ್ನು ಮತ್ತೆ ಮರಳಿ ಪಡೆಯುವಂತಹ ಕಾಲ ಬಂದೊದಗಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ ಹಾಗೂ ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಜೀವನೋಪಾಯಕ್ಕಾಗಿ ಹಲವಾರು ಮೂಲಗಳಿಂದ ಆದಾಯ ನಿಮಗೆ ಹರಿದು ಬರಲಿದೆ. ಸರ್ಕಾರದ ಹಲವಾರು ಪ್ರಯೋಜನಗಳನ್ನು ನಿಮ್ಮ ಯೋಜನೆಗೆ ಅಳವಡಿಸಿಕೊಂಡು ನೀವು ಅದರಿಂದ ಲಾಭವನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ.

Leave a Comment

error: Content is protected !!