Astrology: ಶುಕ್ರನಿಂದಾಗಿ ಈ ರಾಶಿಯವರಿಗೆ ಒಂದು ತಿಂಗಳ ಕಾಲ ಅದೃಷ್ಟವೋ ಅದೃಷ್ಟ.

Horoscope ಕರ್ಕ ರಾಶಿಯಲ್ಲಿ ಇದೇ ಮೇ30ರಂದು ಶುಕ್ರನ ಸಂಗ್ರಾಮನ ನಡೆದಿದ್ದು ಇದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೆರಳಿದ್ದು ಯಾವ ರಾಶಿಯವರ ಮೇಲೆ ಶುಭ ಪರಿಣಾಮ ಬೀರಲಿದೆ ಎಂಬ ವಿಚಾರವನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಈ ಸಮಯ ಎನ್ನುವುದು ನಿಮಗೆ ಶಾಂತಿ ಹಾಗೂ ಸಮಾಧಾನವನ್ನು ತಂದು ಕೊಡುವಂತಹ ಸಮಯ. ನಿಮ್ಮ ಕೆಲಸದಲ್ಲಿ ನೀವು ಉನ್ನತಿಯನ್ನು ಹೊಂದಲಿದ್ದೀರಿ ಹಾಗೂ ಬೇರೆಯವರಿಗೆ ಕೂಡ ಉದ್ಯೋಗದ ಅವಕಾಶವನ್ನು ಸೃಷ್ಟಿಸಲಿದ್ದೀರಿ. ಕ್ರಿಯೇಟಿವ್ ಐಡಿಯಾವನ್ನು ಯೋಚಿಸಿ ಹಾಗೂ ಅದನ್ನು ಕಾರ್ಯ ರೂಪಕ್ಕೆ ತನ್ನಿ ಖಂಡಿತವಾಗಿ ನೀವು ಯಶಸ್ಸನ್ನು ಸಾಧಿಸುತ್ತೀರಿ.

ವೃಷಭ ರಾಶಿ: ಒಡಹುಟ್ಟಿದವರೊಂದಿಗೆ ಈ ಸಮಯದಲ್ಲಿ ನೀವು ಸಾಕಷ್ಟು ಉತ್ತಮ ಸಂಬಂಧವನ್ನು ಹೊಂದಲಿದ್ದೀರಿ ಹಾಗೂ ಎಲ್ಲಾ ಮುರಿದುಕೊಂಡಿರುವ ಸಂಬಂಧಗಳು ನಿಮ್ಮನ್ನು ಸೇರಲು ಹಾತೊರೆಯುತ್ತಿದ್ದಾವೆ. ಆದಾಯ ಗಳಿಕೆಗೆ ಹಲವಾರು ಅವಕಾಶಗಳು ತೆರೆಯಲಿದ್ದು ನೀವು ಕೂಡ ಅದೃಷ್ಟವನ್ನು ಪರೀಕ್ಷಿಸಬಹುದಾಗಿದೆ.

ಸಿಂಹ ರಾಶಿ: ಕೆಲಸದ ನಿಮಿತ್ತವಾಗಿ ನೀವು ವಿದೇಶಿ ಪ್ರಯಾಣ ಮಾಡಬಹುದಾದ ಸಾಧ್ಯತೆ ಕೂಡ ಇದ್ದು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಸ್ವಲ್ಪಮಟ್ಟಿಗೆ ಬೇಡ ಎಂದನಿಸಿದರೂ ಕೂಡ ನಿಮ್ಮ ಉಜ್ವಲ ಭವಿಷ್ಯದ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಹೆಜ್ಜೆ ಆಗಿರಲಿದೆ. ಆರೋಗ್ಯದ ದೃಷ್ಟಿಯಲ್ಲಿ ಸ್ವಲ್ಪಮಟ್ಟಿಗೆ ಗಮನ ಕೊಡಿ ಉಳಿದೆಲ್ಲ ಸಮಸ್ಯೆಗಳು ಕೂಡ ಪರಿಹಾರ ಆಗುತ್ತವೆ.

Leave a Comment

error: Content is protected !!